ಹನಿಗವನಗಳು
– ಕಿಶೋರ್ ಕುಮಾರ್. ***ಹೋರಾಟ*** ಬದುಕೇ ಒಂದು ಹೋರಾಟ ಪ್ರತಿದಿನವೂ ಇಲ್ಲಿ ಜಂಜಾಟ ಹೋರಾಟದಲ್ಲೂ ಸಂತಸವಿದೆ ಆ ಸಂತಸ ಹುಡುಕಿ, ಅಲ್ಲಿ ನಲಿವಿದೆ ***ಮರೆಯದಿರು*** ಮರೆಯದಿರುವ ನಮಗಾಗಿ ಇದ್ದವರ ಬೆನ್ನೆಲುಬಾಗುವ ನಮ್ಮ ನಂಬಿ...
– ಕಿಶೋರ್ ಕುಮಾರ್. ***ಹೋರಾಟ*** ಬದುಕೇ ಒಂದು ಹೋರಾಟ ಪ್ರತಿದಿನವೂ ಇಲ್ಲಿ ಜಂಜಾಟ ಹೋರಾಟದಲ್ಲೂ ಸಂತಸವಿದೆ ಆ ಸಂತಸ ಹುಡುಕಿ, ಅಲ್ಲಿ ನಲಿವಿದೆ ***ಮರೆಯದಿರು*** ಮರೆಯದಿರುವ ನಮಗಾಗಿ ಇದ್ದವರ ಬೆನ್ನೆಲುಬಾಗುವ ನಮ್ಮ ನಂಬಿ...
– ಕಿಶೋರ್ ಕುಮಾರ್. ಪ್ರಣಯವಿದು ಹೊಸದು ನಮ್ಮಬ್ಬಿರ ಹೊಸೆದಿದೆ ಒಲವಿನ ಹಾಸಿಗೆ ಹಾಸಿ ಕೈ ಬೀಸಿ ಕರೆದಿದೆ ಮನವರಳಿ ನಲಿದು ಹೊಸ ಹರುಶ ತಂದು ದಿನದಿನಕೂ ತುಡಿತ ಹೆಚ್ಚಿದೆ ನಾಳೆಯ ಕನಸುಗಳ ತಂದಿದೆ ಬಿಗಿಯಾಗಲಿ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಅಯ್ಯ*** ಮರದ ನೆರಳಲ್ಲಿ ತಂಗಬಹುದಯ್ಯ ನರನ ನೆರಳಲ್ಲಿ ತಂಗಬಹುದೇನಯ್ಯ? ದೂರಾಲೋಚನೆಯ ಉಳ್ಳವರ ನಂಬಬಹುದಯ್ಯ ದುರಾಲೋಚನೆಯ ಉಳ್ಳವರ ನಂಬಬಹುದೇನಯ್ಯ ಹರಿಹರ ಬ್ರಹ್ಮರಾದಿಗಳು ಮುನಿದರು ಬದುಕಬಹುದಯ್ಯ ಶ್ರೀ ತರಳಬಾಳು ಸದ್ಗುರುವು ಮುನಿದರೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಬಾಳು*** ಅವನಿಯೊಳಗೆ ಬಿತ್ತಿದ ಬೀಜ ಮೊಳಕೆಯೊಡೆದು, ಮೊಳಕೆಯು ಚಿಗುರಾಗಿ, ಚಿಗುರು ಎಲೆಯಾಗಿ, ಎಲೆಯು ಹೂವಾಗಿ, ಹೂವು ಕಾಯಿಯಾಗಿ, ಕಾಯಿ ಪಲವಾಗಿ, ಪಲವು ರುಚಿಸಲು; ರುಚಿಸಿ ಹ್ರುನ್ಮನವನು, ತಣಿಸಿ ಸಾರ‍್ತಕಗೊಳ್ಳಲು,...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಹಣಕ್ಕಾಗಿ ಹೆಣಗಾಡಿ ಹೆಣವಾಗುವೇಕೆ ಮನುಜ ಹೆಣ್ಣಿಗಾಗಿ ತಿಣುಕಾಡಿ ಕಣ್ ಮುಚ್ಚುವೆಯೇಕೆ ಮನುಜ ಮಣ್ಣಿಗಾಗಿ ಕಾದಾಡಿ ಮಣ್ಣಾಗುವೇಯೇಕೆ ಮನುಜ ರುಣವಿಲ್ಲದ್ದಕ್ಕೆ ಕಿತ್ತಾಡಿ ಪ್ರಾಣಬಿಡುವೆಯೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿ...
– ಕಿಶೋರ್ ಕುಮಾರ್. ಮನ ಮನಕು ಬೇರೆಯಿದು ಬದುಕಿನ ಬಯಕೆ ತಣಿದಶ್ಟು ಮುಗಿಯದ ಮನದ ಹರಕೆ ಬಿಟ್ಟಶ್ಟೂ ಬೆಳೆಯುವುದು ಆಸೆಗಳ ಸಾಲು ಕೊನೆಯಿರದ ಬಾನಿನಂತೆ ದಣಿವಿರದ ಬಾಳು ದಿನ ದಿನವೂ ಬದಲಾಗೋ ಯೋಚನಾ ಲಹರಿ...
– ಮಹೇಶ ಸಿ. ಸಿ. ಸಾರ‍್ತಕತೆಯ ಮುಂಬೆಳಗು ಬೆಳಗುತಿದೆ ಬಾಳಿನಲಿ ವರುಶಗಳು ದಾಟುತಲಿ ಸಾಗುತಿದೆ ವೇಗದಲಿ ಏಳು ಬೀಳಿಹುದಿಲ್ಲಿ ಕಾಣದ ದಾರಿಯಲಿ ನಡೆಯುತಿರೆ ಒಬ್ಬಂಟಿ ಯಾರಿಗೆ ಯಾರಿಲ್ಲಿ? ಪಡುವ ಕಶ್ಟವ ನೆನೆದು ತೇವದಲಿ ಕಣ್ಣಂಚು...
– ರಾಮಚಂದ್ರ ಮಹಾರುದ್ರಪ್ಪ. ನೆನಪುಗಳು ಸದಾ ರೋಮಾಂಚನವೇ ಬಳಸಿಕೊಳ್ಳಲು ತಿಳಿದಿರಬೇಕು ಸಿಹಿನೆನಪುಗಳು ಪುಳಕ ತರುವವು ಕಹಿನೆನಪುಗಳು ನೋವುಣಿಸಿದರೂ ಅಮೂಲ್ಯವಾದ ಪಾಟ ಕಲಿಸುವವು ಈ ಸಿಹಿ-ಕಹಿಗಳ ಹದಗೊಂಡ ಮಿಶ್ರಣವೇ ಬದುಕು ಬಾಳಿನ ಪ್ರತಿದಿನವೂ ನಮ್ಮ ನೆನಪಿನ...
– ಶ್ಯಾಮಲಶ್ರೀ.ಕೆ.ಎಸ್. ಕಾಲದ ಹಿಡಿಯಲ್ಲಿದೆ ಬದುಕಿನ ಬೇವು ಬೆಲ್ಲ ಸಿಹಿ ಕಹಿಗಳ ಸಂಗಮವು ಬದುಕಿನ ತುಂಬೆಲ್ಲ ಕಾಲಚಕ್ರದ ಮೇಲೆ ಕುಳಿತಿದೆ ಬಾಳಿನ ಬಂಡಿ ಸುಕ ದುಕ್ಕಗಳನ್ನು ಬೆಸೆದಿದೆ ಸಮಯದ ಕೊಂಡಿ ಕಾಲ ಕಾಲಕೂ ದುಕ್ಕ...
– ಕೆ.ವಿ.ಶಶಿದರ. ಆತನ ಹೆಸರು ನಾನಿಯಾ ಗರಾಸಿಯಾ, ವಯಸ್ಸು ಎಪ್ಪತ್ತು. ಆಕೆಯ ಹೆಸರು ಕಾಲಿ, ವಯಸ್ಸು ಅರವತ್ತು. ಇವರಿಬ್ಬರೂ ತಮ್ಮದೇ ಮಕ್ಕಳು ಮತ್ತು ಮೊಮ್ಮಕ್ಕಳ ಉಪಸ್ತಿತಿಯಲ್ಲಿ ಮದುವೆಯಾದರು. ಇವರ ವಿಶೇಶತೆಯೆಂದರೆ, ಇವರಿಬ್ಬರೂ ಹಲವು ವರ‍್ಶಗಳ...
ಇತ್ತೀಚಿನ ಅನಿಸಿಕೆಗಳು