ಟ್ಯಾಗ್: ಬಿಸಿಲು

ಬರಗಾಲ ಬೇಸಿಗೆ ದುಮುಗುಡತೈತೊ

– ಚಂದ್ರಗೌಡ ಕುಲಕರ‍್ಣಿ. ಬರಗಾಲ ಬೇಸಿಗೆ ದುಮುಗುಡತೈತೊ ರೈತ ಬಡವರನು ಕಾಡುತಲೈತೊ ಹಸುಗೂಸು ಕಂದಮ್ಮ ಬಿಸಿಲಿನ ತಾಪಕ್ಕೆ ಉಸಿರಾಡೊ ಕಸುವಿಲ್ದೆ ಸಾಯುತಲೈತೊ ಹಸಗೆಟ್ಟ ಹುಸಿಬಳಗ ತುಸುವಾದರು ಕರುಣಿಲ್ದೆ ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ ಹನಿಹನಿ ನೀರಿಗೂ...

ಕಡುಬಿಸಿಲಿಗೆ ತಂಪಾದ ರಾಗಿ ಅಂಬಲಿ

– ಸುನಿತಾ ಹಿರೇಮಟ. “ಬ್ಯಾಸಿಗಿನಾಗ್ ಹೊಟ್ಟಿಗಿ ತಂಪ ಕೊಡೊದು ರಾಗಿ ಅಂಬ್ಲಿ, ಕರೆ ಇದು ಮಾಡುದು ಸತಿ ಬಾಳ್ ಸುಲಬ.” ಇದನ್ನ ಸಿಹಿಯಾಗಿ ಇಲ್ಲ ಉಪ್ಪಿನ ರುಚಿಯಲ್ಲಿ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾಗುವ ಸಾಮಾನುಗಳು...

ಬಿಸಿಲ ಬೇಗೆ: ಬಂಡಿ ಕಾಪಾಡಿ ಹೀಗೆ

– ಜಯತೀರ‍್ತ ನಾಡಗವ್ಡ. ಎಲ್ಲೆಡೆ ಈಗ ಬಿಸಿಲು. ಬೇಸಿಗೆ ಬಂತೆಂದರೆ ಸಾಕು ಮಂದಿಗಶ್ಟೇ ಅಲ್ಲ ನಮ್ಮ ವಸ್ತುಗಳಿಗೆ ಕೆಡುಕಾಗುವುದು ನೋಡಿದ್ದೇವೆ. ಬಿಸಿಲಲ್ಲಿ ಹಾಲನ್ನು ಕಾಯಿಸಿದೇ ಹೆಚ್ಚು ಹೊತ್ತು ಇಡುವಂತಿಲ್ಲ ಏಕೆಂದರೆ ಹಾಲು ಒಡೆದು...

ನಿರ‍್ಮಾಣ ಕಾರ‍್ಮಿಕರು

– ಸುನಿಲ್ ಕುಮಾರ್. “ತಾಜ್ ಮಹಲ್ ನಿರ‍್ಮಾಣಕ್ಕೆ ಕಲ್ಲು ಎತ್ತಿಕೊಟ್ಟ ಕೂಲಿಕಾರರ‍್ಯಾರು?” ಎಂದು ಮಾತ್ರವಲ್ಲದೆ “ನಿಮ್ಮ ಮಲಗುವ ಕೋಣೆಗೆ ಇಟ್ಟಗೆ ಎತ್ತಿಕೊಟ್ಟ ಹೆಂಗಸರ‍್ಯಾರು?” ಎಂಬುದನ್ನೂ ಆಲೋಚನೆ ಮಾಡಿ. ಬಿಸಿಲಲ್ಲಿ, ಮಳೆಯಲ್ಲಿ, ಚಳಿಯಲ್ಲಿ ದೂಳಲ್ಲಿ, ಹೊಗೆಯಲ್ಲಿ,...

ಬಿಸಿಲಿನಿಂದಾದ ಕಂದು ಬಣ್ಣಕ್ಕೆ ಮನೆಮದ್ದು

– ಶ್ರುತಿ ಚಂದ್ರಶೇಕರ್. ನಮ್ಮ ಎಂದಿನ ಕೆಲಸಗಳಿಗೆ ಹೊರಗೆ ತಿರುಗಾಡುವುದು ಇದ್ದೇ ಇರುತ್ತದೆ. ಈ ಹೊರಗಿನ ತಿರುಗಾಟದಲ್ಲಿ ನಮ್ಮ ಮಯ್ಯಿಗೆ ಆಗಾಗ ಗಾಳಿ ಮತ್ತು ಬಿಸಿಲಿನಿಂದ ಹಾನಿಗಳಾಗುತ್ತಿರುತ್ತವೆ. ಇಂತಹ ಹಾನಿಗಳಲ್ಲಿ ಬಿಸಿಲಿನಿಂದ ನಮ್ಮ...

ಮಣ್ಣಿನ ಬಿಸಿಲ್ಗಾಯಿಸುವಿಕೆಯ ಬಳಕೆ

– ಚಯ್ತನ್ಯ ಸುಬ್ಬಣ್ಣ. ಮಣ್ಣಿನ ಬಿಸಿಲ್ಗಾಯಿಸುವಿಕೆಯು ಕ್ರುಶಿಯಲ್ಲಿ ಬಳಸಲಾಗುವ ಒಂದು ಚಳಕವಾಗಿದೆ. ಯಾವುದೇ ಬಗೆಯ ರಾಸಾಯನಿಕಗಳಿಲ್ಲದೆ ಬರಿಯ ನೇಸರಿನ ಕಸುವನ್ನು ಜಾಣ್ಮೆಯಿಂದ ಬಳಸಿಕೊಂಡು ಬೆಳೆಯನ್ನು ಕಾಡುವ ಬೇಡದ ಕಳೆ ಹಾಗು ಗಿಡಕ್ಕಂಟುವ ರೋಗ ಮುಂತಾದವುಗಳಿಂದ...

ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ಕೊರೆಯುವ ಚಳಿ ಏಕೆ?

– ರತೀಶ ರತ್ನಾಕರ. ಹುಟ್ಟಿದ ಊರಿನಿಂದ ಸಾವಿರಾರು ಮಯ್ಲಿಗಳ ದೂರ ಬಂದಾಗಿತ್ತು. ಊರಿಗೊಂದು ಕರೆ ಮಾಡಿ ಮಾತುಕತೆ ಮಾಡುತ್ತಾ ಇದ್ದೆ. ನಾನಿದ್ದ ಜಾಗದಲ್ಲಿ ಸಿಕ್ಕಾಬಟ್ಟೆ ಚಳಿ ಇತ್ತು (0 ಡಿಗ್ರಿಗಿಂತಲೂ ಕಡಿಮೆ). ‘ಅಯ್ಯೋ, ಇಲ್ಲಿ...