ಟ್ಯಾಗ್: ಬೆಂಗಳೂರು

ಕಟ್ಟಿಕೊಂಡು ಬಂದ ಆ ಕನಸಿನ ಬುತ್ತಿ

– ಈಶ್ವರ ಹಡಪದ. ಪುಟ್ಟ ಪುಟ್ಟ ಆಸೆಗಳ ಬುತ್ತಿಕಟ್ಟಿಕೊಂಡು ಹೆಗಲ ಮೇಲೆ ಬ್ಯಾಗೊಂದನ್ನು ಹೊತ್ತುಕೊಂಡು ಪಟ್ಟಣವ ಸೇರಿದೆ ಅಬಿಯಂತರನಾಗಲು ಪದವಿಯೊಂದು ಪಡೆದುಕೊಂಡು ಕಂಪನಿಯೊಂದು ಸೇರಿ ದುಡಿದು ಅಪ್ಪ-ಅಮ್ಮ, ಅಣ್ಣ-ತಮ್ಮನನ್ನು ಚಂದದಿಂದ ನೋಡಿಕೊಳ್ಳಲು ಮಾಯಾನಗರಿ ಬೆಂಗಳೂರಿನ...

ಹಸಿರು ಹೊದ್ದ ಲಾಲ್ಬಾಗ್

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಅಲ್ಲಿಶ್ಟು ಇಲ್ಲಿಶ್ಟು ಬೆಳಕು ಚೆಲ್ಲುತ ಬರುತಿಹನು ಬಾಸ್ಕರ ಹಸಿರು ಹೊದ್ದ ಲಾಲ್ಬಾಗ್ ಈಗೆಶ್ಟು ಸುಂದರ ಸ್ವಚ್ಚಂದವಾಗಿ ಹಾರಾಡುವ ಹಕ್ಕಿ ಪಕ್ಶಿಗಳ ಇಂಚರ ತಿಳಿ ನೀರಿನಲ್ಲಿ ಮೀನುಗಳ ಸಂಚಾರ ಪೈಪೋಟಿಯಂತೆ...

ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ ಬಸವನಗುಡಿಯಲ್ಲಿ ಆಗಲೇ ಕುಳಿತಿಹರು ಮಾರಲು ಅತಿ ಸಂಬ್ರಮದಲ್ಲಿ ಎಲ್ಲಿ ನೋಡಿದರಲ್ಲಿ ಹಳ್ಳಿ ಜಾತ್ರೆಯ ವಾತಾವರಣ ಇದಕ್ಕೆಲ್ಲ ನಮ್ಮ ಸಂಸ್ಕ್ರುತಿಯೇ ಕಾರಣ ಜಗಮಗಿಸುವ ವಿದ್ಯುತ್...

“ನಮ್ಮ ಬೆಂಗಳೂರು”

– ಚಂದ್ರಮೋಹನ ಕೋಲಾರ. ಇದು ರಾಜ್ಯ ರಾಜದಾನಿಯನ್ನ ಬೆಂಗಳೂರಿಗರು ಅನ್ನೋ ಬೆಂಗಳೂರಿಗರು ಮುದ್ದಾಗಿ, ಪ್ರೀತಿಯಿಂದ, ಇಚ್ಚೆ ಪಟ್ಟು ಕರೆಯೋ ಹೆಸರು. ಬಹುಶಹ ಇತ್ತೀಚಿನ ದಿನಗಳಲ್ಲಿ, ನಮ್ಮ ಬೆಂಗಳೂರು ಕಸ ಸಮಸ್ಯೆ, ರಸ್ತೆ ಗುಂಡಿಗಳು, ಮಳೆ...

ದೊಡ್ಡಾಲದ ಮರದ ಕಡೆಗೆ ಸೈಕ್ಲಿಂಗ್ ಬರ‍್ತೀರಾ?

– ಗಿರೀಶ್ ಬಿ. ಕುಮಾರ್. ‘ಹಾ ಒಂದು ಹಾ ಎರಡು ಹಾ ಮೂರು…’ ಹೀಗೆ ಎಣಿಸುತ್ತಾ ಮೈಸೂರು ರಸ್ತೆಯಲ್ಲಿ ನಿಂತರೆ, ವಾರದ ಕೊನೆಯಲ್ಲಿ ಬೆಂಗಳೂರಿನಿಂದ ದೊಡ್ಡ ಆಲದ ಮರದ ಕಡೆಗೆ ಸೈಕ್ಲಿಂಗ್ ಹೊರಟ...

ಮ್ಯಾರತಾನ್ ಓಟದ ಹಿನ್ನೆಲೆ

– ವಿನಾಯಕ ಕವಾಸಿ. ಓಡುವುದೆಂದರೆ ಯಾರಿಗೆ ತಾನೆ ಇಶ್ಟವಿಲ್ಲ? ಓಟವೆನ್ನುವುದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಶ್ಟಪಡುವ ಹೆಚ್ಚಿನ ಎಲ್ಲ ಆಟಗಳಲ್ಲಿ ಒಂದಾಗಿದೆ. ಕ್ರಿಕೆಟ್ಟು, ಕಾಲ್ಚೆಂಡಿನಾಟ, ಬೇಸ್ಬಾಲ್, ರಗ್ಬಿ ಎಂತಹ ನಾಡುನಡುವಿನ ಆಟಗಳಲ್ಲದೆ, ಓಣಿಗಳಲ್ಲಿ...

ಕನ್ನಡದಲ್ಲಿ ಏನಿದೆ? ಕನ್ನಡದಲ್ಲಿ ಏನಾಗುತ್ತೆ?

– ಪ್ರಿಯಾಂಕ್ ಕತ್ತಲಗಿರಿ. ಹತ್ತು ವರುಶಗಳ ಹಿಂದಿನ ಮಾತು. ಆಗಶ್ಟೇ ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸವೊಂದನ್ನು ಹಿಡಿದಿದ್ದೆ. ಕಚೇರಿಯಿದ್ದ ಕೋರಮಂಗಲದ ಬೀದಿಗಳಲ್ಲಿ ಓಡಾಡುತ್ತಿದ್ದಾಗ, ಕೆಲವೊಮ್ಮೆ ಒಂದೇ ಒಂದು ಕನ್ನಡ ಪದವೂ ಕಿವಿಗೆ ಬೀಳುತ್ತಿರಲಿಲ್ಲ....

ನಮ್ಮ ಇಸ್ರೋಕ್ಕೆ ಸಂದ ವಿಶ್ವ ಗೌರವ

ಡಾ.ಮಂಡಯಂ ಆನಂದರಾಮ. ಇಸ್ರೋದ ಮಂಗಳ ಬಾನಬಂಡಿ ಪರಿಣತರ ತಂಡಕ್ಕೆ 2015ರ ಸ್ಪೇಸ್ ಪಯೊನೀರ್ ಎಂಬ ವಿಶ್ವ ಗೌರವ ಸಂದಿದೆ. ಅಮೆರಿಕದ ದೇಶೀಯ ಬಾನರಿಮೆ ಕೂಟ (The National Space Society-NSS) ಎಂಬುದು ಅಲ್ಲಿಯ...

ಕನ್ನಡಿಗರಿಗೂ ಬದಲಾವಣೆ ಬೇಕಿದೆ!

– ಹರ‍್ಶಿತ್ ಮಂಜುನಾತ್. ಮೊದಲೇ ಕಂಡುಕೊಂಡಂತೆ ಇಂಡಿಯಾ ಹಲತನದ ಹಿರಿಮೆಗೆ ಹೆಸರು. ನಾಡಿನಿಂದ ನಾಡಿಗೆ ಹಳಮೆ, ನಡೆ ನುಡಿ, ಸಂಸ್ಕ್ರುತಿ, ಕಲೆ, ಬದುಕಿನ ರೀತಿ ಸೇರಿದಂತೆ ಹೆಚ್ಚಾಗಿ ಬಿನ್ನತೆಯಿಂದ ಕೂಡಿರುತ್ತದೆ. ಇಂತಹ ಬದಲಾವಣೆಗಳಿಂದ...

ಹೂವಿನ ಕರಗ: ಬೆಂಗಳೂರು ಕರಗದಲ್ಲೊಂದು ಬಾಗ

– ಅನ್ನದಾನೇಶ ಶಿ. ಸಂಕದಾಳ. “ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ” ಬರಹದಲ್ಲಿ ಕರಗ, ಕರಗದ ಹಿನ್ನೆಲೆ, ನಡೆಯುವ ದಿನಗಳು, ಆಚರಣೆಗಳು – ಇವುಗಳ ಬಗ್ಗೆ ತಿಳಿದುಕೊಂಡೆವು. ಹಬ್ಬದ 9 ನೆ ದಿನದಂದು ನಡೆಯುವ...