ಟ್ಯಾಗ್: ಮಕ್ಕಳ ಕತೆ

ಮಕ್ಕಳ ಕತೆ: ಸಂಪಿಗೆ ಮತ್ತು ಮಲತಾಯಿ

– ಮಾರಿಸನ್ ಮನೋಹರ್. ಸೊನ್ನಾಳ ಎಂಬ ಊರಿನಲ್ಲಿ ಕಾಳಮ್ಮ ಮತ್ತು ಬೀರಪ್ಪ ಎಂಬ ಗಂಡ ಹೆಂಡತಿ ಇದ್ದರು. ಕಾಳಮ್ಮ‌ ಬೀರಪ್ಪರಿಗೆ ತುಂಬಾ ವರುಶ ಮಕ್ಕಳು ಆಗಲಿಲ್ಲ. ಏಳು ಮಳೆಗಾಲಗಳು ಕಳೆದು ಕಾಳಮ್ಮಳಿಗೆ ಒಂದು ಹೆಣ್ಣು...

ಮಕ್ಕಳ ಕತೆ : ಬಾಲ‌ ಕಡಿದುಕೊಂಡ ಅಳಿಲಿನ ಕತೆ

– ಮಾರಿಸನ್ ಮನೋಹರ್.   ಬಳಿಕೆ ಎಂಬ ಊರಿನ ಬಳಿ ಬಿದಿರಿನ ಕಾಡು. ಆ ಕಾಡಿನಲ್ಲಿ ಒಂದು ಅಳಿಲು ಬದುಕುತ್ತಿತ್ತು. ಕಾಡಿಗೆ ಹತ್ತಿಕೊಂಡ ಹೊಲಗಳಲ್ಲಿ ಬಳಿಕೆ ಊರಿನ ಮಂದಿಯ ಕಬ್ಬು, ಶೇಂಗಾ ಮತ್ತು ಸೂರ‍್ಯಕಾಂತಿ...

ಮಕ್ಕಳ ಕತೆ : ಏಳು ಮಕ್ಕಳು ಮತ್ತು ಮೆಣಸಿನಕಾಯಿ ಬಜ್ಜಿ

– ಮಾರಿಸನ್ ಮನೋಹರ್. ಒಂದು ಊರಿನಲ್ಲಿ ಗಂಡ ಹೆಂಡತಿ ಇರುತ್ತಿದ್ದರು. ಅವರಿಗೆ ಒಟ್ಟು ಏಳು ಮಂದಿ ಮಕ್ಕಳು. ಮನೆಗೆ ಗಂಡ ಆಗಾಗ ಹಣ್ಣು ಹಂಪಲು, ಕರಿದ ತಿಂಡಿಗಳನ್ನೂ ತರುತ್ತಾ ಇದ್ದ. ಆದರೆ ಏಳೂ ಮಕ್ಕಳು...

ಹಿಟ್ಟಿನ ಗೊಂಬೆ, dough, toy

ಮಕ್ಕಳ ಕತೆ : ಹಿಟ್ಟಿನ ಬೊಂಬೆಯ ಚೆಂಗಪ್ಪ

– ಮಾರಿಸನ್ ಮನೋಹರ್. ಹಳೇ ಚೆಂಬೂರು ಎಂಬ ಊರಿನಲ್ಲಿ ಗುಂಡಪ್ಪ ಮತ್ತು ಗುಂಡಮ್ಮ ಇರುತ್ತಿದ್ದರು. ಗುಂಡಪ್ಪನಿಗೆ ಮೂವತ್ತು ಎಕರೆ ಹೊಲ ಮೂರು ಜೋಡಿ ಎತ್ತುಗಳು, ಇಪ್ಪತ್ತು ಎಮ್ಮೆಗಳು, ಹತ್ತು ದನಗಳು, ಐದು ಆಡುಗಳು, ಮೂರು...

ಮಕ್ಕಳ ಕತೆ: ಅಜ್ಜಿ ಮತ್ತು ಕುಂಬಳಕಾಯಿ

– ಮಾರಿಸನ್ ಮನೋಹರ್. ಗಡಿಕಿಣ್ಣಿ ಎಂಬ ಊರಿನಲ್ಲಿ ಸುಬ್ಬಮ್ಮ‌ ಇರುತ್ತಿದ್ದಳು. ಅವಳ ಗಂಡ ತೀರಿಹೋಗಿ ಪಾಪ ತನ್ನ ಗುಡಿಸಲಿನಲ್ಲಿ ಒಬ್ಬಳೇ ಬದುಕುತ್ತಿದ್ದಳು. ಅವಳಿಗೆ ಇದ್ದ ಒಬ್ಬ ಮಗಳು ಮದುವೆ ಮಾಡಿಕೊಂಡು ತನ್ನ ಗಂಡನ ಊರಿಗೆ...

ಮಕ್ಕಳ ಕತೆ: ಮಾತು ಕೇಳದ ಕೋಡಂಗಿ

– ಮಾರಿಸನ್ ಮನೋಹರ್. ತಿಳಿ ನೀರು ಹರಿಯುತ್ತಿದ್ದ ಒಂದು ಹೊಳೆಯ ಪಕ್ಕದಲ್ಲಿ ಬಾರೆ ಹಣ್ಣಿನ ಗಿಡವಿತ್ತು. ಚಳಿಗಾಲಕ್ಕೆ ಅದರಲ್ಲಿ ಬಾರೆಹಣ್ಣುಗಳು ಹತ್ತಿದ್ದವು. ಅಲ್ಲಿದ್ದ ಒಂದು ಕೋಡಂಗಿಯು ಬಾರೆಹಣ್ಣುಗಳನ್ನು ನೋಡಿ ಅವುಗಳಲ್ಲಿ ಕೆಲವನ್ನು ತಿಂದಿತು. ಬಾರೆಹಣ್ಣು...

ಮಕ್ಕಳ ಕತೆ : ಗೀಜಗ ಹಕ್ಕಿ ಮತ್ತು ಕೋತಿ

– ಮಾರಿಸನ್ ಮನೋಹರ್. ಅದು ತುಂಬಾ ದಟ್ಟವಾದ ಕಾಡು, ಸೂರ‍್ಯನ ಕಿರಣಗಳು ನೆಲವನ್ನು ಸೋಕುತ್ತಿರಲಿಲ್ಲ. ಮಳೆಗಾಲದ ಒಂದು ದಿನ ದೋ ದೋ ಅಂತ ಮಳೆ ಸುರಿದು ಇಡೀ ಕಾಡೆಲ್ಲ ತೊಯ್ದು ತೊಪ್ಪೆಯಾಗಿತ್ತು. ಎಲ್ಲ ಕಡೆ...

ಮಕ್ಕಳ ಕತೆ: ಕಾಡಿನ ರಾಜ

– ವೆಂಕಟೇಶ ಚಾಗಿ. ಅದೊಂದು ಸುಂದರವಾದ ಕಾಡು. ಆ ಕಾಡಿನಲ್ಲಿ ಹಲವಾರು ಬಗೆಯ ಪ್ರಾಣಿ-ಪಕ್ಶಿಗಳು ನಲಿವಿನಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವು. ಬಗೆ ಬಗೆಯ ಗಿಡ-ಮರಗಳು, ಬೆಟ್ಟ-ಗುಡ್ಡಗಳು ಮತ್ತು ಜಲಪಾತಗಳಿಂದ ಆ ಕಾಡು ಆಕರ‍್ಶಣೀಯವಾಗಿತ್ತು. ಪ್ರಶಾಂತ...

ಮಕ್ಕಳ ಕತೆ: ಸೋಮಾರಿತನ ತಂದ ಪಜೀತಿ

– ಸುರಬಿ ಲತಾ. ಶಾಲೆಯಲ್ಲಿ ಕೆಲ ಮಕ್ಕಳು ತುಂಬಾ ಜಾಣರಾಗಿಯೂ, ಇನ್ನೂ ಕೆಲವು ಮಕ್ಕಳು ದಡ್ಡರಾಗಿ ಇರುತ್ತಾರೆ. ಆದರೆ ಯಾರೂ ದಡ್ಡರಲ್ಲ ಅದು ಸೋಮಾರಿತನ. ಇದನ್ನು ಮಕ್ಕಳಿಗೆ ತಿಳಿ ಹೇಳಿ ಆ ಸೊಂಬೇರಿತನವನ್ನು ಹೋಗಲಾಡಿಸುವುದು...

ಅಜ್ಜಿ ಹೇಳಿದ ಕತೆ: ರಾಜಕುಮಾರ ಬಲದೇವ

– ಕೆ.ವಿ.ಶಶಿದರ. (ಬರಹಗಾರರ ಮಾತು: ಈ ಕತೆಯು ನನ್ನ ಅಜ್ಜಿ ನನಗೆ ಹೇಳಿದ್ದ ಕತೆ. ಇದನ್ನು ನನ್ನದೇ ಆದ ಶೈಲಿಯಲ್ಲಿ ಬರೆದು ಓದುಗರ ಮುಂದಿಡುತ್ತಿದ್ದೇನೆ.) ಹಿಂದೆ ಒಂದು ರಾಜ್ಯದಲ್ಲಿ ಒಬ್ಬ ರಾಜ ಇದ್ದ. ಆ...