ಟ್ಯಾಗ್: ಮಕ್ಕಳ ಕತೆ

ಸಣ್ಣ ಕತೆ: ನಿಯತ್ತು

– ಶ್ಯಾಮಲಶ್ರೀ.ಕೆ.ಎಸ್. ಅಲ್ಲೊಂದು ನಾಲ್ಕು ದಾರಿ ಕೂಡುವ ಟ್ರಾಪಿಕ್ ಜಂಕ್ಶನ್ ನಲ್ಲಿ ವಯಸ್ಸಾದ ಮುದುಕನೊಬ್ಬ ನಿತ್ಯ ಕೈಯೊಡ್ಡಿ ಬೇಡುತ್ತಿದ್ದ. ಯಾವ ಕಡೆ ಕೆಂಪು ಸಿಗ್ನಲ್ ಬೀಳುತ್ತಿತ್ತೋ ಆ ಹಾದಿಯನ್ನು ಹಿಡಿಯುತ್ತಿದ್ದ. ಕೆಲವರು ಈ ಮುದುಕ...

ಮಕ್ಕಳ ಕತೆ: ದಡ್ಡರಲ್ಲ ಜಾಣರು

– ವೆಂಕಟೇಶ ಚಾಗಿ. ಅಂದು ಬಾನುವಾರ ರಂಗ, ಸೋಮ, ಶಂಕರರಿಗೆ ಆ ದಿನದಂದು ವಿಶೇಶವಾದ ಕೆಲಸವಿರುತ್ತದೆ. ಮನೆಯಲ್ಲಿ ಅಮ್ಮಂದಿರು ಅಡುಗೆ ಕೆಲಸದಲ್ಲಿ ನಿರತರಾದರೆ ಈ ಮೂವರು ತಮ್ಮ ತಮ್ಮ ಮನೆಗಳ ಎಮ್ಮೆಗಳನ್ನು ಮೇಯಿಸಲು ಹೋಗುವುದು...

ಮಕ್ಕಳ ಕತೆ: ಎರಡು ಹಕ್ಕಿ ಮರಿಗಳು

– ವೆಂಕಟೇಶ ಚಾಗಿ. ಆ ಮರದಲ್ಲೊಂದು ಗೀಜಗನ ಗೂಡು. ಅದೇ ಮರದ ಪಕ್ಕದ ಮರದಲ್ಲಿ ಮತ್ತೊಂದು ಹಕ್ಕಿಯ ಗೂಡು. ಎರಡೂ ಹಕ್ಕಿಗಳು ಒಂದೇ ಬಾರಿ ಹಾರಿ ಬಂದು ಬೇರೆ ಬೇರೆ ಮರಗಳಲ್ಲಿ ತಮ್ಮ ತಮ್ಮ...

ಮಕ್ಕಳ ಕತೆ: ಕಾಡಿನ ಪಂದ್ಯಾಟ

– ವೆಂಕಟೇಶ ಚಾಗಿ. ವಿಂದ್ಯ ಪರ‍್ವತಗಳ ಸಾಲಿನಲ್ಲಿ ಒಂದು ದೊಡ್ಡದಾದ ಕಾಡು ಇತ್ತು. ಆ ಕಾಡಿನಲ್ಲಿ ಸಾವಿರಾರು ಬಗೆಬಗೆಯ ಸಸ್ಯಗಳು ಹಾಗೂ ವಿವಿದತೆಯ ವನ್ಯ ಸಂಪತ್ತು ಇತ್ತು. ಅಲ್ಲಿ ಅನೇಕ ಪ್ರಾಣಿಗಳು ಸುಕ ಸಂತೋಶದಿಂದ...

ಮಕ್ಕಳ ಕತೆ: ಬಾರೋ ಬಾರೋ ಮಳೆರಾಯ

– ವೆಂಕಟೇಶ ಚಾಗಿ. ಅಂದು ತುಂಬಾ ಸೆಕೆ ಇತ್ತು . ಶಾಲೆಗೆ ರಜೆ ಇದ್ದುದರಿಂದ ರಾಮ, ರವಿ, ಕಿರಣ ಮತ್ತು ಗೋಪಿ ಒಂದು ಮರದ ಕೆಳಗೆ ಆಟವಾಡುತ್ತಿದ್ದರು. ಮದ್ಯಾಹ್ನದ ವೇಳೆ ತುಂಬಾ ಸೆಕೆ. ಮನೆಯಲ್ಲಿ...

ಮಕ್ಕಳ ಕತೆ: ಬಣ್ಣದ ದೋಣಿ

– ವೆಂಕಟೇಶ ಚಾಗಿ. ಮಳೆಗಾಲ ಪ್ರಾರಂಬವಾಯಿತು. ಮಳೆಯಾಗದೆ ತುಂಬಾ ದಿನಗಳಾಗಿದ್ದವು. ಬಿಸಿಲಿನ ಬೇಗೆಗೆ ರಾಮಾಪುರದ ಮಕ್ಕಳೆಲ್ಲಾ ಬೇಸತ್ತು ಹೋಗಿದ್ದರು. ಯಾವಾಗ ಮಳೆಯಾಗುವುದೋ, ಮಳೆಯಲ್ಲಿ ಯಾವಾಗ ಆಟವಾಡುವೆವೋ ಎಂದು ಮಕ್ಕಳೆಲ್ಲಾ ತುಂಬಾ ನಿರೀಕ್ಶೆ ಹೊಂದಿದ್ದರು. ಈಗ...

ಉಪಾಯ ಬಲ್ಲವರಿಗೆ ಅಪಾಯವಿಲ್ಲ

–  ಪ್ರಕಾಶ್ ಮಲೆಬೆಟ್ಟು. ಒಂದೂರಿನಲ್ಲಿ ಒಬ್ಬ ವ್ಯಾಪಾರಿಯಿದ್ದನು. ಆತನಿಗೆ ಒಬ್ಬಳು ಸುಂದರವಾದ ಮಗಳಿದ್ದಳು. ಆ ವ್ಯಾಪಾರಿ ಸ್ವಲ್ಪ ಕಶ್ಟದಲ್ಲಿ ಇದ್ದುದರಿಂದ, ಆ ಊರಿನ ಒಬ್ಬ ಶ್ರೀಮಂತ ಮುದುಕನ ಬಳಿ ಸಹಾಯ ಕೇಳುತ್ತಾನೆ. ಆ ಶ್ರೀಮಂತ...

ಮಕ್ಕಳ ಕತೆ: ತಾತನ ಕಪ್ಪು ಕೊಡೆ

– ಶ್ವೇತ ಹಿರೇನಲ್ಲೂರು. ಗೋಡೆಯ ಮೇಲಿನ ಹೊತ್ತಳಕ ಎರಡು ಗಂಟೆ ತೋರಿಸುತ್ತಿತ್ತು. ರೇವಣಸಿದ್ದಪ್ಪ ಪಾಟೀಲರು ಎಂದಿನಂತೆ ದಿನದ ಸುದ್ದಿಹಾಳೆಯನ್ನು ಒಂದು ಲಿಪಿಯೂ ಬಿಡದಂತೆ ಓದಿ ಮುಗಿಸುವ ಕೆಲಸದಲ್ಲಿ ಮುಳುಗಿದ್ದರು. ಮೊಮ್ಮಗಳು ಅಮ್ಮು, ಅಜ್ಜಿ ಗಂಗಮ್ಮನನ್ನು...

ಬಿಂಬುಳಿ ಹಣ್ಣಿನ ಮರ, Star Fruit Tree

ವಿಯಟ್ನಾಮಿನ ಜಾನಪದ ಕತೆ : ಬಿಂಬುಳಿ ಹಣ್ಣಿನ ಮರ ಮತ್ತು ಅಣ್ಣ-ತಮ್ಮ

– ಶ್ವೇತ ಹಿರೇನಲ್ಲೂರು. ಒಂದಾನೊಂದು ಕಾಲದಲ್ಲಿ ವಿಯಟ್ನಾಮ್ ನಾಡಿನಲ್ಲಿ ಒಬ್ಬ ಹಣವಂತ ಉಳುಮೆಗಾರನಿದ್ದನು. ಅವನ ಸಾವಿನ ನಂತರ ತನ್ನ ಎರಡು ಗಂಡು ಮಕ್ಕಳಿಗೆ ಬಹಳ ಆಸ್ತಿಯನ್ನು ಬಿಟ್ಟು ಹೋದನು. ಅವನ ಇಬ್ಬರು ಗಂಡು...

ಮಕ್ಕಳ ಕತೆ : ನಂಬಿಕೆ ದ್ರೋಹ

– ವೆಂಕಟೇಶ ಚಾಗಿ. ಮಗದ ರಾಜ್ಯದ ಒಂದು ಪ್ರಾಂತ್ಯದಲ್ಲಿ ಬಹುಲಕ ಎಂಬ ರಾಜನು ಆಳ್ವಿಕೆ ಮಾಡುತ್ತಿದ್ದನು. ರಾಜ ಚಿಕ್ಕವನಾಗಿದ್ದಾಗ ತನ್ನ ವಿದ್ಯಾಬ್ಯಾಸವನ್ನು ಒಬ್ಬ ರುಶಿಯ ಆಶ್ರಮದಲ್ಲಿ ಪಡೆದಿದ್ದನು . ರುಶಿಯ ಆಶ್ರಮವು ಹಿಮಾಲಯದ ತಪ್ಪಲಿನ...

Enable Notifications OK No thanks