ಟ್ಯಾಗ್: ಮಳೆ

ಮಳೆಗಾಲದ ನೆಂಟ – ಬಸವನಹುಳು

– ಶ್ಯಾಮಲಶ್ರೀ.ಕೆ.ಎಸ್. ಮಳೆಗಾಲದಲ್ಲಿ ಮಳೆ ಸುರಿಯುವುದು ಸಹಜ. ಜೊತೆಗೆ ಮಳೆಗಾಲಕ್ಕೆ ಹೊಂದಿಕೊಂಡಂತೆ ಹಲವು ಬಗೆಯ ಹುಳು-ಹುಪ್ಪಟೆಗಳು ಹುಟ್ಟಿಕೊಳ್ಳುವವು. ಈ ಬಗೆಯ ಜೀವಿಗಳಲ್ಲಿ ಬಸವನಹುಳುವೂ ಒಂದು. ವರ‍್ಶವಿಡೀ ತನ್ನ ಇರುವಿಕೆಯ ಬಗ್ಗೆ ಸುಳಿವು ನೀಡದ ಬಸವನಹುಳುಗಳು...

ಮಳೆ-ಹಸಿರು, Rain-Green

ಕವಿತೆ: ಇಳೆಗೆ ಬಂದಾಗಿದೆ ಮಳೆ

– ನಿತಿನ್ ಗೌಡ.   ಇಳೆಗೆ ಬಂದಾಗಿದೆ ಮಳೆ ಮುತ್ತಿಕ್ಕಲು, ನೇಸರನ ನಗು ಹತ್ತಿಕ್ಕಲು ಬೇಸಿಗೆಯ‌ ಬೇಗೆಗೆ ಬಳಲಿದ ಜೀವ ಬಳಗಕೆ ತಂಪೆರೆಯಲು ಬಂದಾಗಿದೆ, ಮಳೆರಾಯ ಬಂದಾಗಿದೆ ಇಳೆಯ ಬೇಗೆಯ ಕಂಡು, ಮೋಡ ಮರುಕ...

ಮಕ್ಕಳ ಕತೆ: ಬಾರೋ ಬಾರೋ ಮಳೆರಾಯ

– ವೆಂಕಟೇಶ ಚಾಗಿ. ಅಂದು ತುಂಬಾ ಸೆಕೆ ಇತ್ತು . ಶಾಲೆಗೆ ರಜೆ ಇದ್ದುದರಿಂದ ರಾಮ, ರವಿ, ಕಿರಣ ಮತ್ತು ಗೋಪಿ ಒಂದು ಮರದ ಕೆಳಗೆ ಆಟವಾಡುತ್ತಿದ್ದರು. ಮದ್ಯಾಹ್ನದ ವೇಳೆ ತುಂಬಾ ಸೆಕೆ. ಮನೆಯಲ್ಲಿ...

ಕವಿತೆ: ಮುಂಗಾರು ಮಳೆ

– ಅಶೋಕ ಪ. ಹೊನಕೇರಿ. ಸಾಬೂನು ನೀರಿನ ಗುಳ್ಳೆಯಂತೆ ಮೋಡಗಳು ತೇಲುತ್ತ ನಬವೆಲ್ಲ ತುಂಬಿ ತೊನೆ ತೊನೆದು ಉಬ್ಬಳಿಸಿ ಉಗುಳುಗುಳಿ ಉದುರುತ್ತಿರುವ ಮುಂಗಾರು ತುಂತುರಿಗೆ ಮುಕವೊಡ್ಡಿ ಸೊಗಸಾಗುವಾಸೆ! ಹದವಾಗಿ ತಣಿದು ಕೊರೆವ ಗಾಳಿಗೆ ಮೈಯೆಲ್ಲ...

ಕವನ – ಜಿಟಿ ಜಿಟಿ ಮಳೆ

– ಶಶಾಂಕ್.ಹೆಚ್.ಎಸ್. ಜಿಟಿ ಜಿಟಿ ಮಳೆಯ ಆಲಿಂಗನ ಮನವ ಮುದಗೊಳಿಸಿದೆ ಆ ಮನದೊಳಗಿನಾ ಹೊಸ ಹೊಸ ಬಯಕೆಗಳು ಚಿಗುರುತ್ತಿವೆ ಹಳೆಯದೆಲ್ಲವ ಮರೆತು ಕಾರ‍್ಮೊಡ ಕರಗಿ ಹನಿಯಾಗುತ್ತಿರುವಾಗ ಬದುಕ ಕಶ್ಟಗಳು ಕರಗುತ್ತಿರುವ ಹಾಗೆ ಬಾಸವಾಗುತ್ತಿದೆ ಮಳೆಹನಿಗಳು...

ಕವಿತೆ: ಚೈತನ್ಯ

– ಕಾಂತರಾಜು ಕನಕಪುರ. ಮಳೆಯಲಿ ತೋಯ್ದು ಹಸಿರುಟ್ಟು ನಿಂತ ಬೆಟ್ಟದ ಸಾಲುಗಳ ಒಡಲಲ್ಲಿ ಬವ್ಯ ರೂಪಿ ಹಸಿರೆಲೆಯ ತೆರೆಗಳ ನಡುವೆ ತಲೆ ಎತ್ತಿನಿಂತ ಬಣ್ಣದ ಹೂವಿನ ಪಕಳೆಯಲ್ಲಿ ರಮ್ಯ ರೂಪಿ ಎದೆ ಹಾಲುಂಡು ತಾಯ...

ಕವಿತೆ: ಮಾಗಿಯ ಕಾಲ

– ವಿನಾಯಕ ಕವಾಸಿ. ಮಾಗಿಯ ಕಾಲದ ಮಳೆಹನಿಗೆ ಒಟರುತ ಕಪ್ಪೆಯು ಹಣಿಕಿರಲು ಮೋಡದಿ ಮೂಡಿದೆ ಚಿತ್ರದ ಸಾಲು ಮಿಂಚದಿ ಕಂಡಿದೆ ಅಜ್ಜಿಯ ಬೈತಿಲು ಮಾವಿನ ಮರದಿ ಎಲೆ ಇಣುಕಿನಲಿ ಹೊರಟಿದೆ ಕೋಕಿಲ ದನಿಯೊಂದು ಆ...

ಕವಿತೆ: ಮಳೆ ನಿಂತಂತಿದೆ…

– ವಿನು ರವಿ. ಮಳೆ ನಿಂತಂತಿದೆ… ಬಿಸಿಲಿಗೂ ಒಂದಿಶ್ಟು ಜಾಗ ಮಾಡಿಕೊಡಲು ಮೋಡಗಳು ಬಾನಂಗಳದಿಂದ ಸರಿದು ಹೋದಂತಿದೆ ಗಿಡಮರಗಳಿಂದ ತೊಟ್ಟಿಕ್ಕುವ ಹನಿಹನಿಯು ಬೆಚ್ಚಗಾಗಲು ತವಕಿಸಿದಂತಿದೆ ಸಮೀರನ ಶೀತಲತೆಗೆ ಸೊರಗಿ ಹೋಗಿದ್ದ ಸುಮ ಸುಂದರಿಯರು ಮುಗುಳು...

ಮೋಡ, cloud

ಕವಿತೆ: ಮಳೆರಾಯನ ಉಡುಗೊರೆ

– ವಿನು ರವಿ. ದೋ ದೋ ಎಂದು ಸುರಿಯುತಿದೆ ಮಳೆ ಒದ್ದೆ ಮುದ್ದೆಯಾದಳು ಇಳೆ ಚಳಿಯ ಪುಳಕ ಹೆಚ್ಚಿ ಎದೆಯೊಳಗೆ ನಡುಕ ಹುಟ್ಟಿ ಬಳುಕುತ ಗುನುಗುತಿದೆ ತಂಗಾಳಿ ಹೂಗಳೆಲ್ಲಾ ಬಿರಿಯುತ್ತಿವೆ ಬಿರಿದಂತೆ ಮುದುಡುತ್ತಿವೆ ಇಬ್ಬನಿಯ...

ಸಣ್ಣಕತೆ: ಯಾರಿಗೆ ಬಂತು ಸ್ವಾತಂತ್ರ್ಯ?

–  ಅಶೋಕ ಪ. ಹೊನಕೇರಿ. ದೋ… ಎಂದು ದರೆಯೇ ನುಂಗುವಂತೆ ರಾತ್ರಿ ಹಗಲು ಎಡಬಿಡದೆ ಮಳೆ ಸುರಿಯುತ್ತಿದೆ. ಮೂಲೆಯಲ್ಲಿ ಹಾವಿನಂತೆ ಸುತ್ತಿ ಮಲಗಿದ ಬೈರ ಚಳಿಗೆ ಕುಂಯ್‌ಗುಡುತಿದ್ದಾನೆ. ರಾಯಣ್ಣ ಬೈರನ ಬಳಿಗೆ ಹೋಗಿ “ಯಾಕ್ಲ...