ಟ್ಯಾಗ್: :: ಮಹೇಶ ಸಿ. ಸಿ. ::

ಕವಿತೆ: ಇನ್ನೆಶ್ಟು ಸಮಯ

– ಮಹೇಶ ಸಿ. ಸಿ. ರವಿ ಜಗವ ಬೆಳಗಲು ಕಾತುರದಿ ಕಾದಿದೆ ಮೂಡಣದಿ ನಗುತಲಿ ರವರವನೆ ಹೊಳೆಯುತಿದೆ ಕಗವೆಲ್ಲಾ ಎದ್ದು ಕೂಗುತಲಿ ಸಂಬ್ರಮದಿ ನಲಿದಿವೆ ಆಕಳ ಕಂದನು ಮೊಲೆಯುಣಲು ಕಾದಿದೆ ಅರಳಿ ನಲಿಯುತ ಪುಶ್ಪ...

ಒಂಟಿತನ, loneliness

ಅಜ್ಜಿಗೊಂದು ಮಾತು

– ಮಹೇಶ ಸಿ. ಸಿ. ಮೊನ್ನೆ ಸೋಮವಾರ ಪ್ರಸಿದ್ದ ದೇವಸ್ತಾನಕ್ಕೆ ದೇವರ ದರ‍್ಶನ ಮಾಡಿ ಬರಲು ಹೋದೆ. ದೇವಸ್ತಾನದಲ್ಲಿ ಇತ್ತಿಚೆಗೆ ಜನಸಂಕ್ಯೆ ತುಂಬಾ ಜಾಸ್ತಿ ಆಗಿದೆ. ಅದಕ್ಕೆ ಕಾರಣ ಏನೇ ಇರಲಿ, ಆ ಗಡಿಬಿಡಿಯಲ್ಲಿ...

meditation

ಕವಿತೆ: ಏನು ಪಲ

– ಮಹೇಶ ಸಿ. ಸಿ. ನೂರು ಮಡಿಯ ಮಾಡಿದರೇನು ಪಲ? ತನುಶುದ್ದಿ ಇಲ್ಲದ ಮೇಲೆ ದೇವನೆಶ್ಟು ಬೇಡಿದರೇನು ಪಲ? ಮನಶುದ್ದಿ ಇಲ್ಲದ ಮೇಲೆ ನೂರಾರು ಬಂದುಗಳು ಇದ್ದರೇನು ಪಲ? ತಾಯ ಒದ್ದು ಹೋದಮೇಲೆ ಬೆಟ್ಟದಶ್ಟು...

ಕವಿತೆ: ಪರಶಿವನ ಲೀಲೆ

– ಮಹೇಶ ಸಿ. ಸಿ. ನಿನ್ನ ನೆನೆಯುತಲಿರಲು ಮನದ ಮೊಗ್ಗೆಲ್ಲವು ಹೂವು ರವಿಯ ಕಿರಣ ಸೋಕಿದಾಗ ಅರಳಿತು ಕಣಗಿಲೆಯ ಹೂವು ಬಕ್ತಿಯ ಹೂ ಅರಳಲಿ ಮನದ ಮೂಲೆ ಮೂಲೆಯಲಿ ಅರ‍್ಪಿಸುವೆ ನಿನ ಪಾದಕೆ ಮನಪೂರ‍್ವಕ...

ಕವಿತೆ: ಸಂತ ಸರ‍್ವಜ್ನ

– ಮಹೇಶ ಸಿ. ಸಿ. ನಾಡಿನ ಹೊಂಬೆಳಕು ಸರ‍್ವಜ್ನರೂ ಜಗವೆಂದು ಮರೆಯದ ಮಾಣಿಕ್ಯರು, ಲೋಕ ಸಂಚಾರದಲೆ ಹಿತ ನುಡಿದರು ನಾಡಿನ ಡೊಂಕನ್ನು ತಿದ್ದಿದವರು || ಸರ‍್ವಜ್ನ || ಮಾಳಿ ಮಲ್ಲರ ಮುದ್ದು ಕುವರನಿವರು ಓದು-ಬರಹ...

ಕವಿತೆ: ಕನ್ನಡದ ಹಣತೆ

– ಮಹೇಶ ಸಿ. ಸಿ. ಬೆಳಗೋಣ ಬನ್ನಿ ಕನ್ನಡದ ಹಣತೆ ಮನೆ ಮನಗಳಲ್ಲೂ ಚಿರಸ್ತಾಯಿ ಸಮತೆ ಅ ಆ ಇ ಈ ಅಕ್ಶರ ಮಾಲೆಯ ಹಾರವು ಕನ್ನಡ ತಾಯಿಗೆ ಸಮರ‍್ಪಣೆಯ ಬಾವವು ಕವಿ ರನ್ನ...

ಮಳೆ-ಹಸಿರು, Rain-Green

ಕವಿತೆ:ಮುಂಗಾರು ಬರುತೈತೆ

– ಮಹೇಶ ಸಿ. ಸಿ. ಚದುರಿರುವ ಮೋಡಗಳು ಒಂದಾಗುವ ಕಾಲ, ನೋಡು ಎಲ್ಲಿಂದಲೋ ಬಂದ ಕಪ್ಪನೆಯ ಮೋಡ ಮೇಗ ಮೇಗವ ರಮಿಸೆ ಹಾಯ್ದು ಹೋಗುವ ಮಿಂಚು, ಕಿವಿ ಕೊರೆಯುವ ಗುಡುಗಿನ ಗಡಚಿಕ್ಕುವ ಆ ಕೋಲ್ಮಿಂಚು...

ಕವಿತೆ: ಮೂಡಣದ ಹೊಂಗಿರಣ

– ಮಹೇಶ ಸಿ. ಸಿ. ಮೂಡಣದಿ ಅರ‍್ಕನು ಹೊಳೆಯುತಲಿ ತಾ ಬರಲು ಹೊಸ ಬಗೆಯ ಹೊಂಗಿರಣ ಬಾಳಲ್ಲಿ ತರುತಿರಲು ಕತ್ತಲೆಯು ಹೆದರಿ ಸರಿ ದಾರಿ ಬಿಡಲು ಬೆಳಕಿನ ಸಿಂಚನದಿ ಬೂತಾಯ ಒಡಲು ಇಬ್ಬನಿ ಹನಿಗಳ...

ಕವಿತೆ: ಕರುಣಾಮಯಿ ಬೂತಾಯಿ

– ಮಹೇಶ ಸಿ. ಸಿ. ಕರುಣೆಯ ಕರುಣಾಮಯಿ ಬೂತಾಯಿ ಎಲ್ಲರ ಕರುಣಾಮಯಿ ಬೇದವಿಲ್ಲದೆ ತನ್ನೊಡಲೊಳಗೆ ಕಾಪಾಡೋ ಕರುಣಾಮಯಿ, ಬೂತಾಯಿ ಹಚ್ಚ ಹಸಿರಿನ ಮೈಸಿರಿಯವಳು ಜರಿ ತೊರೆಗಳ ಸೇರಿ ನದಿಯಾಗಿಹಳು ಸರೋವರ – ಸಾಗರ ಎಂತಹ...

ಕವಿತೆ: ನಮ್ಮ ಬಾರತ

– ಮಹೇಶ ಸಿ. ಸಿ. ಜಗ್ಗದಿರಲಿ ಕುಗ್ಗದಿರಲಿ ನಮ್ಮ ಹೆಮ್ಮೆ ಬಾರತ ನಿಲ್ಲದಿರಲಿ ನಡೆಯುತಿರಲಿ ಮುನ್ನುಗ್ಗುತಿರಲಿ ಬಾರತ ಬೆಳೆಯುತಿರಲಿ ಬೆಳಗುತಿರಲಿ ಜಗದ ಬೆಳಕು ಬಾರತ ಚರಿತ್ರೆಯ ಪುಟ ತಿರುವಿನೋಡಿ ವೀರ ಬೂಮಿ ಬಾರತ ಮಹಾತ್ಮ...