ಟ್ಯಾಗ್: ಮಾದ್ಯಮ

ಟೆರ್ರಾ ನೊಸ್ಟ್ರ್ರಾ

ವಿಶ್ವದ ಅತಿ ಚಿಕ್ಕ ವಾರಪತ್ರಿಕೆ – ಟೆರ‍್ರಾ ನೊಸ್ಟ್ರಾ

– ಕೆ.ವಿ.ಶಶಿದರ. ಪ್ರತಿದಿನ ಬೆಳಗ್ಗೆ, ಪ್ರಪಂಚದಾದ್ಯಂತ ಕೋಟ್ಯಾಂತರ ಮಂದಿ, ಹಲವಾರು ಬಗೆಯ ಸುದ್ದಿಗಳನ್ನು ಓದಿ ಅರಗಿಸಿಕೊಳ್ಳುತ್ತಾರೆ. ಕೆಲವರಂತೂ ಬೆಳಗಿನ ಸಮಯದಲ್ಲಿ ದಿನಪತ್ರಿಕೆ ಕಾಣದಿದ್ದಲ್ಲಿ ಚಡಪಡಿಸುತ್ತಾರೆ. ಅಂದಿನ ದಿನದ ಕೆಲಸಗಳೆಲ್ಲಾ ಹಾಳು. ಪ್ರತಿಕೆಯ ಗೀಳನ್ನು ಹಚ್ಚಿಕೊಂಡವರು...

ಕನ್ನಡದಲ್ಲಿ ಏನಿದೆ? ಕನ್ನಡದಲ್ಲಿ ಏನಾಗುತ್ತೆ?

– ಪ್ರಿಯಾಂಕ್ ಕತ್ತಲಗಿರಿ. ಹತ್ತು ವರುಶಗಳ ಹಿಂದಿನ ಮಾತು. ಆಗಶ್ಟೇ ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸವೊಂದನ್ನು ಹಿಡಿದಿದ್ದೆ. ಕಚೇರಿಯಿದ್ದ ಕೋರಮಂಗಲದ ಬೀದಿಗಳಲ್ಲಿ ಓಡಾಡುತ್ತಿದ್ದಾಗ, ಕೆಲವೊಮ್ಮೆ ಒಂದೇ ಒಂದು ಕನ್ನಡ ಪದವೂ ಕಿವಿಗೆ ಬೀಳುತ್ತಿರಲಿಲ್ಲ....

ಚುನಾವಣಾ ಸಮೀಕ್ಶೆಗೆ ಕಡಿವಾಣ ಅಗತ್ಯವಲ್ಲವೇ…?

–ಮಹದೇವ ಪ್ರಕಾಶ. ಚುನಾವಣೆಗಳು ಹತ್ತಿರ ಬಂದ ಹಾಗೆ, ರಾಶ್ಟ್ರಾದ್ಯಂತ ಒಂದು ಬಗೆಯ ಹವಾ ಸ್ರುಶ್ಟಿಯಾಗುತ್ತದೆ. ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬರ ಬಾಯಲ್ಲಿಯೂ ಚುನಾವಣೆಯದೇ ಮಾತು. ಅನೇಕರು ಚುನಾವಣೆಯ ಒಟ್ಟು ಪ್ರಕ್ರಿಯೆಯನ್ನು ಅರೆದು ಕುಡಿದವರಂತೆ ಮಾತನಾಡುತ್ತಾರೆ....

ಕಯ್ ಹಿಡಿದು ನಡೆಸುವುದು ತಾಯ್ನುಡಿಯ ಕಲಿಕೆ

–ರತೀಶ ರತ್ನಾಕರ. ಕಲಿಕೆಯೆಂಬುದು ಬಾಳಿನ ಬಹುಮುಕ್ಯ ಬಾಗವಾಗಿದೆ. ಹೆಚ್ಚಿನ ಮಂದಿಗೆ ಕಲಿಕೆಯು ಬಾಳಿನ ದಾರಿಯನ್ನು ತೋರಿಸುತ್ತದೆ. ಇತ್ತೀಚಿನ ವರುಶಗಳಲ್ಲಿ ತಂದೆ ತಾಯಂದಿರೂ ತಮ್ಮ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಕಾಳಜಿಯನ್ನು ತೋರುತ್ತಿದ್ದಾರೆ. ತಮ್ಮ...

ಪರಿಸರದ ನುಡಿಯಲ್ಲಿ ಕಲಿತ ಬಾರತ ರತ್ನಗಳಿವರು

– ರಗುನಂದನ್. ಬಾರತ ಸರ‍್ಕಾರ 16/11/2013 ರಂದು ಡಾ || ಸಿ. ಎನ್. ಆರ್‍. ರಾವ್ ಮತ್ತು ಸಚಿನ್ ತೆಂಡುಲ್ಕರ‍್ ಅವರನ್ನು ’ಬಾರತ ರತ್ನ’ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಹೆಸರುವಾಸಿ ಅರಿಗರಾದ ಡಾ...

ನುಡಿಯ ಕಲಿಕೆ ಮತ್ತು ಕಲಿಕೆನುಡಿ

–ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 9 ಇಂಗ್ಲಿಶ್‌ನಂತಹ ಒಂದು ನುಡಿಯನ್ನು ಮಕ್ಕಳಿಗೆ ಕಲಿಸುವುದಕ್ಕೂ ಅದನ್ನೇ ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ವಿಶಯಗಳನ್ನು ಕಲಿಸುವಲ್ಲಿ ಕಲಿಕೆನುಡಿಯಾಗಿ ಬಳಸುವುದಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ನಿಜಕ್ಕೂ...

ಇಂಗ್ಲಿಶ್ ಹೇರಿಕೆಯಿಂದ ಬಿಡಿಸಿಕೊಳ್ಳುತ್ತಿರುವ ಸ್ಕಾಟ್ಲೆಂಡ್!

– ಪ್ರಿಯಾಂಕ್ ಕತ್ತಲಗಿರಿ. ಯುನಯ್ಟೆಡ್ ಕಿಂಗ್‍ಡಮ್ಮಿನ ಮೇಲ್ಬಾಗದಲ್ಲಿರುವ ನಾಡೇ ಸ್ಕಾಟ್ಲೆಂಡ್. ಇಂಗ್ಲೀಶರ ನಾಡಾದ ಇಂಗ್ಲೆಂಡಿಗೆ ತಾಕಿಕೊಂಡೇ ಇರುವ ಸ್ಕಾಟ್ಲೆಂಡಿನಲ್ಲಿ ಹೆಚ್ಚಿನ ಜನರ ಮಾತು ಇಂಗ್ಲೀಶ್ ಆಗಿಹೋಗಿದೆ. ಸ್ಕಾಟ್ಲೆಂಡಿನ ಬಡಗಣ ತುದಿಯಲ್ಲಿ ನೆಲೆಸಿರುವವರಲ್ಲಿ ಸುಮಾರು...