ಟ್ಯಾಗ್: ಮಾನವೀಯತೆ

ದೇವರು ಮತ್ತು ನಂಬಿಕೆ

– ಅಶೋಕ ಪ. ಹೊನಕೇರಿ. ಸಾಮಾನ್ಯವಾಗಿ ಮನುಶ್ಯರಲ್ಲಿ  ‘ದೇವರು’ ಎಂಬುದು ಬಾವನಾತ್ಮಕವಾಗಿ ಬೆಸೆದುಕೊಂಡ ವಿಚಾರವಾಗಿರುತ್ತದೆ. ಅದರಲ್ಲೂ ಬಾರತೀಯರಲ್ಲಿ ದೇವರ ಬಗೆಗಿನ ನಂಬಿಕೆಯನ್ನು ತುಸು ಹೆಚ್ಚಾಗಿಯೇ ಕಾಣಬಹುದು. ನಮಗೆ ಜೀವನದಲ್ಲಿ ಏನೇ ಸಂಕಶ್ಟಗಳು ಬಂದೊದಗಿದರೂ ಪರಿಹಾರಕ್ಕಾಗಿ...

ವಿದ್ಯಾವಂತರಿಗೇಕಿಲ್ಲ ವಿವೇಕ?

– ಆರೋನಾ ಸೋಹೆಲ್. ವಾರಾಂತ್ಯದಲ್ಲಿ ಒಮ್ಮೆ ನಾನು ಬೆಂಗಳೂರಿಗೆ ಹೋಗಬೇಕಾಗಿದ್ದರಿಂದ ಮೈಸೂರಿನಲ್ಲಿ ರೈಲನ್ನು ಹತ್ತಿದೆ. ಆಗ ಮದ್ಯಾಹ್ನ ಸುಮಾರು 12 ಗಂಟೆ. ಬೋಗಿಯೊಳಗೆ ಜನರು ಕಿಕ್ಕಿರಿದು ತುಂಬಿದ್ದರು. ಒಳಗೆ ಉಸಿರಾಡಲು ಗಾಳಿಯೇ ಇರಲಿಲ್ಲ ಎನ್ನುವಂತಿತ್ತು....

ಒಂದಾಗಿರುವಿಕೆ, Unity

“ಮಾನವೀಯತೆ ಮರೆಯದಿರೋಣ, ಒಟ್ಟಿಗೆ ಬೆಳೆಯೋಣ”

– ಸಂಜೀವ್ ಹೆಚ್. ಎಸ್. ಇತ್ತೀಚಿನ ದಶಕಗಳಲ್ಲಿ ಕ್ರುಶಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಜಗತ್ತು ಗಮನಾರ‍್ಹ ಪ್ರಗತಿಯನ್ನು ಸಾದಿಸಿದೆ. ಎಲ್ಲರಿಗೂ ಸಾಕಾಗುವಶ್ಟು ಹೆಚ್ಚು ಆಹಾರವನ್ನು ಉತ್ಪಾದಿಸುತ್ತಿದ್ದರೂ, ನಮ್ಮ ಆಹಾರ ವ್ಯವಸ್ತೆ ಸಮತೋಲನದಲ್ಲಿಲ್ಲ. ಹಸಿವು, ಪರಿಸರ...

ಮಾನವೀಯತೆ ಮತ್ತು ಸಹಕಾರ: ಏಳಿಗೆಗೆ ದಾರಿ

–  ಅಶೋಕ ಪ. ಹೊನಕೇರಿ. ಬದುಕು ಎಂದರೆ ಅದು ಕಶ್ಟ-ಸುಕ, ‌ನೋವು-ನಲಿವುಗಳ ಸಮ್ಮಿಶ್ರಣ. ಕೆಲವರಿಗೆ ತುಸು ಹೆಚ್ಚಾಗಿಯೇ ಕಶ್ಟಗಳಿದ್ದು ಬದುಕಿನ ಬವಣೆಯಲಿ ಸಿಲುಕಿ ಒದ್ದಾಡುತ್ತಿರುತ್ತಾರೆ. ಆ ಬವಣೆಯಿಂದ ಹೊರ ಬರಲಾರದೆ ಸೋತು ಸುಣ್ಣ ಆದವರನ್ನು...

ಕವಿತೆ: ನಾವೆಲ್ಲರ‍ೂ ಕೇವಲ ಮಾನವರ‍ು

– ಅಶೋಕ ಪ. ಹೊನಕೇರಿ. ನರ‍ಕವೆಲ್ಲಿದೆ? ಸ್ವರ‍್ಗವೆಲ್ಲಿದೆ? ತನ್ನ ಪಾಲಿನ ನರ‍ಕದಲಿ ಈ ಮಗು ಜನ್ಮ ತಳೆದಾಯ್ತು ಬದುಕುವುದು ಸವಾಲಾಯ್ತು! ತಿನ್ನಲನ್ನವಿಲ್ಲ, ದಾಹಕ್ಕೆ ನೀರಿಲ್ಲ ಹೇಗೋ ಜೀವ ಹಿಡಿದು ಬದುಕಿದ್ದೇನೆ ಈ ಅಸಹಾಯಕ ಅಮಾಯಕರ‍...

ಸತ್ಯಮೇವ ಜಯತೆ

– ಪೂರ‍್ಣಿಮಾ ಎಮ್ ಪಿರಾಜಿ. ಗಡಿಕಾಯುವ ಯೋದರಿಗೆ ಗೂಡಾಗಿರುವ ಮಾತೆ ಬೂಮಿತಾಯಿ ಮಗನ ಕೈ ಹಿಡಿವ ಅನ್ನದಾತೆ ಜಯ ಜಯ ಬಾರತ ಮಾತೆ ಹೇ ಬಗವತಿ, ಸತ್ಯಮೇವ ಜಯತೆ ದರ‍್ಮ ರಕ್ಶಣೆಗೆ ಪಾರ‍್ತನ ಸಮರ...

ಮಾನವೀಯತೆ ಮೆರೆದ ‘ಅರುಣಾ’ ಕತೆ

–ನಾಗರಾಜ್ ಬದ್ರಾ. ಮಾನವೀಯತೆ ಸತ್ತುಹೋಗಿ ಜನರು ಸಹಾಯ ಮಾಡುವುದನ್ನೇ ಮರೆತಿರುವ ಕಲಿಯುಗವಿದು. ಹೆತ್ತ ತಂದೆ-ತಾಯಿಯನ್ನು ನೋಡಿಕೊಳ್ಳಲು ಆಗದೆ ವ್ರುದ್ರಾಶಮಗಳಿಗೆ ಕಳಿಸುತ್ತಿರುವ ಕಲಿಯುಗವಿದು. ಒಡಹುಟ್ಟಿದ ಅಣ್ಣ-ತಮ್ಮಂದಿರು ಆಸ್ತಿಗೋಸ್ಕರ ಒಬ್ಬರನ್ನೊಬ್ಬರು ಕೊಲೆಮಾಡಲು ಹೇಸದ ಕಾಲವಿದು. ಬಾರತ...

ಮಾನವೀಯತೆ, ಗಾಂದಿ ಮತ್ತು ನೋಟು

– ಶ್ವೇತ ಪಿ.ಟಿ. ನಿನ್ನೆಯಶ್ಟೆ ಕಂಡ ನೆನಪು ಇದೇಕೋ ಮಾಸಲು ದಟ್ಟ ಕಾನನದ ನಡುವೆ ಬಟ್ಟ ಬಯಲು ರಾಜಬೀದಿಯಲಿಲ್ಲ, ಹಾಳು ಸಂತೆಯಲಿಲ್ಲ ನೀ ಕನಸಿನಲ್ಲಿ ಕಳೆದುಹೋದೆಯಾ? ಮತ್ತೆ ಬಯಸದ ಹಾಗೆ! ಗಾಂದಿ ಎದೆಯಲ್ಲಿ ಬೆಳಗಿ,...