ಟ್ಯಾಗ್: ಮುಕ್ಯಮಂತ್ರಿ

“ಇಟಲಿಯು ಸಾಯುತ್ತಿದೆ”

– ಅನ್ನದಾನೇಶ ಶಿ. ಸಂಕದಾಳ. ಇಟಲಿಯು ಸಾಯುತ್ತಿದೆ ಇಂತ ಒಂದು ಅಚ್ಚರಿಯ ಮತ್ತು ಇಟಲಿಯನ್ನರಿಗೆ ದಿಗಿಲುಂಟು ಮಾಡುವ ಹೇಳಿಕೆಯನ್ನು, ಆ ನಾಡಿನ ಆರೋಗ್ಯ ಮಂತ್ರಿಗಳಾದ ಬಿಯಾಟ್ರೀಸ್ ಲೋರೆನ್ಜಿನ್ ಅವರು ನೀಡಿದ್ದಾರೆ. ಇಟಲಿಯನ್ನರ ಮಂದಿಯೆಣಿಕೆ (population)...

ಇಂತವರು ನಮ್ಮ ಜನ ನಾಯಕರು!

– ಜಯತೀರ‍್ತ ನಾಡಗವ್ಡ. ಆಗಿಲ್ಲವಂತೆ ಉತ್ತರ ಕರ‍್ನಾಟಕದ ಏಳಿಗೆ ಇಲ್ಲಿಯವರೆಗೆ ಬಿಡುಗಡೆಯಾದ ಕೋಟಿಗಟ್ಟಲೆ ಹಣ ಸೇರಿದ್ದು ಯಾರಿಗೆ? ಬೆಳೆಯುತಿರಲಿ ನಮ್ಮ ನಾಯಕರ ಉದ್ಯಮ, ರೀಯಲ್ ಎಸ್ಟೇಟು ಆದರೂ ಮುಕ್ಯಮಂತ್ರಿಯಾಗಲು ಬೇಕು ಇವರಿಗೊಂದು ಹೊಸ...

ಕರುನಾಡು ಕನ್ನಡಿಗರ ಸ್ವತ್ತು, ಸ್ವಾರ‍್ತ ರಾಜಕಾರಣಿಗಳದ್ದಲ್ಲ

– ಅನ್ನದಾನೇಶ ಶಿ. ಸಂಕದಾಳ. ಮಾಜಿ ಸಚಿವರು ಮತ್ತು ಬಿ ಜೆ ಪಿಯ ಶಾಸಕರಾದಂತ ಮಾನ್ಯ ಉಮೇಶ ಕತ್ತಿಯವರ, “ಉತ್ತರ ಕರ‍್ನಾಟಕ ಬೇರೆ ರಾಜ್ಯವಾಗಬೇಕು” ಎಂಬ ಹೇಳಿಕೆ ಈಗ ಎಲ್ಲೆಡೆ ಚರ‍್ಚೆಯಾಗುತ್ತಿದೆ. ಮಾನ್ಯ ಶಾಸಕರು...

ಶಾಸಕರ ವಿದೇಶ ಪ್ರವಾಸ ಒ೦ದು ವಿವೇಚನೆ

–ಆನಂದ ಬಿದರಕುಂದಿ. ಮತ್ತೊಮ್ಮೆ ಶಾಸಕರ ಪ್ರವಾಸ ಸುದ್ದಿಯಲ್ಲಿದೆ. ಮಾದ್ಯಮಗಳಲ್ಲಿ ಅದರ ಬಗ್ಗೆ ವಿಸ್ತ್ರುತವಾಗಿ ಚರ‍್ಚೆಯಾಗುತ್ತಲೇ ಇದೆ. ಪದೆ ಪದೆ ಇದಕ್ಕೆ ಯಾಕೆ ಇಶ್ಟೊಂದು ವಿರೋದ ವ್ಯಕ್ತವಾಗುತ್ತಿದೆ? ಹಾಗಾದರೆ ಇದು ತಪ್ಪೆ? ಇದು ನಮ್ಮ...

ಮಂದಿಯಾಳ್ವಿಕೆಗೆ ಹೊಂದಿಕೆಯಾಗದ “ರಾಜ್ಯಪಾಲ” ಎನ್ನುವ ಹುದ್ದೆ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಈ ಹಿಂದೆ ಸತತವಾಗಿ 5 ಬಾರಿ ದೆಹಲಿಯ ಮುಕ್ಯಮಂತ್ರಿಯಾಗಿ 15 ವರ‍್ಶಗಳ ಕಾಲ ಆಳ್ವಿಕೆ ನಡೆಸಿದ್ದ ದೆಹಲಿಯ ಮಾಜಿ ಮುಕ್ಯಮಂತ್ರಿ ಶೀಲ ದೀಕ್ಶಿತ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಿರುವ...

ಆಗದಿರಿ ರಾಹುಲ್, ನರೇಂದ್ರರ ಮಾತಿಗೆ ಮೋಡಿ

– ಜಯತೀರ‍್ತ ನಾಡಗವ್ಡ. ಗುಜರಾತ್‍ನಲ್ಲೀಗ ಬಂದಿದೆ ನೆರೆ, ಜನರ ಕಾಪಾಡುವ ಮುಕ್ಯಮಂತ್ರಿ ಹಯ್ಕಮಾಂಡ್‍ನ ಸೆರೆ, ಇಂತವರು ದೇಶದ ಪ್ರದಾನಿಯಾದರೆ, ಆಗುವರು ಎಲ್ಲರಿಗೂ ಹೊರೆ! ಎಲಯ್ ಕನ್ನಡಿಗರೇ! ಆಗದಿರಿ ರಾಹುಲ್, ನರೇಂದ್ರರ ಮಾತಿಗೆ ಮೋಡಿ, ಚುನಾವಣೆ ಗೆದ್ದ...

ಸಿದ್ದರಾಮಯ್ಯನವರ ಮುಂದಿರುವ ಸವಾಲುಗಳು

ಇತ್ತೀಚಿಗೆ ಕರ್‍ನಾಟಕದಲ್ಲಿ ನಡೆದ ವಿದಾನಸಬೆ ಚುನಾವಣೆಗಳಲ್ಲಿ ಈ ಹಿಂದೆ ಅದಿಕಾರದಲ್ಲಿದ್ದ ಬಿಜೆಪಿ ಪಕ್ಶವನ್ನ ಸೋಲಿಸಿ ಮತ್ತೊಂದು ರಾಶ್ಟ್ರೀಯ ಪಕ್ಶವಾಗಿರುವ ಕಾಂಗ್ರೆಸ್ ಪಕ್ಶವನ್ನು ಜನರು ಅದಿಕಾರಕ್ಕೆ ತಂದಿದ್ದಾರೆ. ಇದಕ್ಕೆ ಕಾರಣ ಹಲವಾರು ಇರಬಹುದು. ಪಕ್ಶ...