ಕಾಪೇರ್ಪಾಟಿನ ಉಸಿರಿಯರಿಮೆ
– ಯಶವನ್ತ ಬಾಣಸವಾಡಿ. ಕಾಪು ಮತ್ತು ಹಾಲ್ರಸದೇರ್ಪಾಟು – ಬಾಗ 4: ಕಾಪೇರ್ಪಾಟು ಹಾಗು ಹಾಲ್ರಸದೆರ್ಪಾಟಿನ ಈ ಕೊನೆಯ ಕಂತಿನಲ್ಲಿ, ಕಾಪೇರ್ಪಾಟಿನ ಉಸಿರಿಯರಿಮೆಯ (physiology) ಬಗ್ಗೆ ತಿಳಿದುಕೊಳ್ಳೋಣ. ಕೆಡುಕುಕಣಗಳಿಂದ (pathogens) ನಮ್ಮ ಮಯ್ಯನ್ನು...
– ಯಶವನ್ತ ಬಾಣಸವಾಡಿ. ಕಾಪು ಮತ್ತು ಹಾಲ್ರಸದೇರ್ಪಾಟು – ಬಾಗ 4: ಕಾಪೇರ್ಪಾಟು ಹಾಗು ಹಾಲ್ರಸದೆರ್ಪಾಟಿನ ಈ ಕೊನೆಯ ಕಂತಿನಲ್ಲಿ, ಕಾಪೇರ್ಪಾಟಿನ ಉಸಿರಿಯರಿಮೆಯ (physiology) ಬಗ್ಗೆ ತಿಳಿದುಕೊಳ್ಳೋಣ. ಕೆಡುಕುಕಣಗಳಿಂದ (pathogens) ನಮ್ಮ ಮಯ್ಯನ್ನು...
– ಯಶವನ್ತ ಬಾಣಸವಾಡಿ. ಕಾಪೇರ್ಪಾಟು ಮತ್ತು ಹಾಲ್ರಸದೇರ್ಪಾಟು – ಬಾಗ 3: ಹಿಂದಿನ ಬರಹದಲ್ಲಿ ನಾವು ಕಾಪೇರ್ಪಾಟು ಹಾಗು ಹಾಲ್ರಸದೇರ್ಪಾಟುಗಳಲ್ಲಿ ಬಾಗವಹಿಸುವ ಇಟ್ಟಳಗಳ ಬಗ್ಗೆ ತಿಳಿದುಕೊಂಡೆವು. ಆ ಬರಹದಲ್ಲಿ ತಿಳಿದುಕೊಂಡಂತೆ, ಹಾಲ್ರಸದೇರ್ಪಾಟು, ಹಾಲ್ರಸವೆಂಬ (lymph)...
– ಶಿಲ್ಪಶಿವರಾಮು ಕೀಲಾರ. ಬೇಕಾಗುವ ಅಡಕಗಳು ಗೋದಿ 1 ಪಾವು ರಾಗಿ 1 ಪಾವು ಅಕ್ಕಿ 1 ಪಾವು ಉದ್ದಿನ ಕಾಳು 1 ಪಾವು ಮೆಂತ್ಯ ಕಾಳು 1/2 ಪಾವು ಹಿಟ್ಟು ಮಾಡುವ...
– ಯಶವನ್ತ ಬಾಣಸವಾಡಿ. ಇತ್ತೀಚಿನ ದಿನಗಳಲ್ಲಿ ಗ್ಲುಟೆನ್ ಇಲ್ಲದ ತಿನಿಸುಗಳ ಬಗೆಗಿನ ಚರ್ಚೆಗಳು ಕೇಳಿಬರುತ್ತಿವೆ. ಇಂತಹ ಚರ್ಚೆಗಳು ನಮ್ಮ ಕಿವಿಯ ಮೇಲೆ ಬಿದ್ದಾಗ, ನಮ್ಮಲ್ಲಿ ಮೂಡುವ ಕೇಳ್ವಿಗಳೆಂದರೆ. ಗ್ಲುಟೆನ್ ಎಂದರೆ ಏನು? ಗ್ಲುಟೆನ್...
– ವಿವೇಕ್ ಶಂಕರ್. ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣಿನಿಂದ ಕಂಬನಿಯು ಮೂಡುತ್ತದೆ. ನೋವು, ನಲಿವು, ಈರುಳ್ಳಿ ಕತ್ತರಿಸುವಾಗ ಹೀಗೆ ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣುಗಳಿಂದ ಕಂಬನಿಯು ಉಂಟಾಗುತ್ತದೆ. ಮೇಲ್ನೋಟಕ್ಕೆ ಈ ಎಲ್ಲಾ ಕಂಬನಿಗಳು ಒಂದೇ...
– ರತೀಶ ರತ್ನಾಕರ. ಮಣ್ಣಿನಲ್ಲಿ ಬಿತ್ತಿರುವ, ನೀರಿನಲ್ಲಿ ಕಟ್ಟಿಟ್ಟಿರುವ ಇಲ್ಲವೇ ಮಣ್ಣಿನ ಮೇಲೆ ಬಿದ್ದಿರುವ ಬೀಜಗಳು ಮೊಳಕೆಯೊಡೆದಿರುವುದನ್ನು ನಾವು ನೋಡಿರುತ್ತೇವೆ. ಬೀಜವನ್ನು ಯಾವುದಾದರು ಒಂದು ಡಬ್ಬಿಯೊಳಗೆ ಹಾಗೆಯೇ ಇಟ್ಟಿದ್ದಲ್ಲಿ ಅದು ಯಾವ ಬದಲಾವಣೆಯೂ ಆಗದೆ...
–ವಿವೇಕ್ ಶಂಕರ್ ನೋವು, ನಮ್ಮ ಬದುಕಿನಲ್ಲಿ ಆಗಾಗ ಕೇಳಿಬರುವ ಪದ. ನಮಗೆ ಏನೇ ಗಟ್ಟಿಯಾಗಿ ತಾಗಿದರು ಇಲ್ಲವೇ ಚೂಪಾದ ವಸ್ತು ಚುಚ್ಚಿದರೂ ನಮಗೆ ಅದರಿಂದಾಗುವ ನೋವು ತಟ್ಟನೆ ತಿಳಿಯುತ್ತದೆ. ಇದು ಸಹಜ ಹಾಗೂ...
– ಯಶವನ್ತ ಬಾಣಸವಾಡಿ. ಹರೆಯಕ್ಕೆ ಮರಳುವ ಯಯಾತಿಯ ಬಯಕೆಯ ಕತೆ ನಿಮಗೆ ಗೊತ್ತಿರಬಹುದು. ತನ್ನ ಮುದಿತನವನ್ನು ಮಗನಿಗೆ ಕೊಟ್ಟು, ಮಗನ ಯವ್ವನವನ್ನು ತಾನು ಕಸಿದುಕೊಳ್ಳುವ ಕತೆಯದು. ಒಬ್ಬರ ಮುಪ್ಪನ್ನು ಇನ್ನೊಬ್ಬರಿಗೆ ನೀಡುವುದು ನಿಜ ಬದುಕಿನಲ್ಲಿ...
ಇತ್ತೀಚಿನ ಅನಿಸಿಕೆಗಳು