ಟ್ಯಾಗ್: ಮೋಡ

ಕವಿತೆ: ಮುಗಿಲ ಮುತ್ತು

– ಕಿಶೋರ್ ಕುಮಾರ್. ಮೋಡಗಳು ಕಪ್ಪಾಗಿ, ನೇಸರನ ಮರೆಮಾಚಿ ಮಳೆ ತರುವ ಸೂಚನೆ ನೀಡಿವೆ ಓ ಮರಗಿಡಗಳೇ ಬಳ್ಳಿಗಳೇ ಕಾದಿದೆ ನಿಮಗೆ ಸುದಿನ, ನಿಮಗಾಗಿ ಬಂದಿದೆ ತಣ್ಣನೆಯ ದಿನ ಸದ್ದನು ಮಾಡುತ, ಮಿಂಚನು ತೋರುತ...

ಕವಿತೆ: ಬಾನಲ್ಲಿ ಓಕುಳಿಯಾಟ

– ಸವಿತಾ. ಕಡಲ ಸೇರಲು ಓಡುತಿಹ ಸೂರ‍್ಯ ರಂಗು ಚೆಲ್ಲಿದೆ ಬಾನಲ್ಲಿ ಓಕುಳಿಯಾಟ ಮಳೆ ಮಿಂಚು ಕಪ್ಪುಗಟ್ಟಿದ ಮೋಡ ಸಂಜೆಯ ಸಮಯ ನಡುವೆ ಸೀಳಿದೆ ಬಿಸಿಲ ಕಿರಣ ಮುಳುಗಬೇಕಿನ್ನು ಸೂರ‍್ಯ ಬಣ್ಣ ಬೆಳಕಲಿ ಪ್ರಕ್ರುತಿಯ...

ಮಳೆ-ಹಸಿರು, Rain-Green

ಮಳೆಯ ಹಾಡು

– ವೆಂಕಟೇಶ ಚಾಗಿ. ಮೋಡ ಕವಿದಿದೆ ಇಂದು ಹಾಡಬೇಕಿದೆ ಮಳೆಯ ಹಾಡು ಇಳೆಯ ಮಡಿಲಿಗೆ ಇಂದು ಹಸಿರ ಕೊಡುಗೆಯು ನೋಡು ಮೆಲ್ಲ ಸುಳಿಯುವ ಗಾಳಿ ರಾಗಕೆ ಉಸಿರ ಸೊಬಗಿನ ಸೋಜಿಗ ದರೆಯ ತಾಕಿದ ಹನಿಯ...

ಕವಿತೆ: ನಿಲ್ಲಿಸ ಬಲ್ಲೆಯಾ

– ಅಶೋಕ ಪ. ಹೊನಕೇರಿ. ನೀಲಿ ಗಗನಕೆ ಕರಿಯ ಬಣ್ಣ ಬಳಿಯಲು ಏಣಿ ಹಾಕುವೆಯಾ? ಬತ್ತಿ ಮಿಡಿವ ಕೆರೆ ತೊರೆಗಳಿಗೆ ಸಂತೈಸಿ ಜೀವ ಚಿಲುಮೆ ತುಂಬ ಬಲ್ಲೆಯಾ? ನಿನ್ನೊಲುಮೆಯ ಪ್ರಾರ‍್ತನೆ ಆಗಸ ತಲುಪಿ ಏಣಿ...

ಕಾಡಿಸುತಿಹುದು ಮಾಯಾವಿ ಮಳೆ

– ಬಸವರಾಜ ಡಿ. ಕಡಬಡಿ. ಈ ಮಳೆನೇ ಎಶ್ಟು ವಿಚಿತ್ರ ನೋಡಿ, ಬಂದ್ರೂ ಕಶ್ಟ, ಬರದಿದ್ದರೂ ಕಶ್ಟ; ಬಂದಾಗ, ಕಮ್ಮಿ ಬಂದ್ರೂ ತೊಂದರೆ, ಜಾಸ್ತಿ ಬಂದ್ರೆ ಇನ್ನೊಂತರಹ ತೊಂದರೆ! ಅದಕ್ಕೇ ಇರಬಹುದು, ರುತುಮಾನಗಳಲ್ಲೇ ತುಂಬಾ...

malenadu

ಕವಿತೆ: ಮುಂಜಾನೆ ಹೊತ್ತಲ್ಲಿ…

– ವಿನು ರವಿ. ಮುಂಜಾನೆ ಹೊತ್ತಲ್ಲಿ ಮಸುಕಾದ ಮಬ್ಬಿನಲಿ ನೀಲ ಮುಗಿಲ ಮಾಲೆಯೊಂದು ಆಗಸವ ಅಲಂಕರಿಸಿತ್ತು ತಂಪೆರೆವ ಗಾಳಿಗೆ ಇಂಪಾದ ಹಕ್ಕಿಗಳ ಹಾಡಿಗೆ ಅನುರಾಗದಿ ಹೂವೊಂದು ಕಂಪೆಸೆಯುತ್ತಾ ಅರಳುತ್ತಿತ್ತು ಕತ್ತಲು ಕರಗದ ಹೊತ್ತಲಿ ಮೆತ್ತಗೆ...

ಕವಿತೆ: ಮಾಗಿಯ ಕಾಲ

– ವಿನಾಯಕ ಕವಾಸಿ. ಮಾಗಿಯ ಕಾಲದ ಮಳೆಹನಿಗೆ ಒಟರುತ ಕಪ್ಪೆಯು ಹಣಿಕಿರಲು ಮೋಡದಿ ಮೂಡಿದೆ ಚಿತ್ರದ ಸಾಲು ಮಿಂಚದಿ ಕಂಡಿದೆ ಅಜ್ಜಿಯ ಬೈತಿಲು ಮಾವಿನ ಮರದಿ ಎಲೆ ಇಣುಕಿನಲಿ ಹೊರಟಿದೆ ಕೋಕಿಲ ದನಿಯೊಂದು ಆ...

ಮೋಡ, cloud

ಕವಿತೆ: ಮಳೆರಾಯ

– ಶಶಾಂಕ್.ಹೆಚ್.ಎಸ್. ಮಳೆ ಇಲ್ಲ ಬೆಳೆ ಇಲ್ಲ ಬತ್ತಿದೆ ಜೀವಜಲ ಬಾಡಿದೆ ರೈತನ ಮೊಗ ಹನಿ ನೀರಿಗೂ ಪರಿತಪಿಸುತ್ತಿದೆ ಜೀವಸಂಕುಲ ವರುಣನ ಆಗಮನದ ಸಿಂಚನಕ್ಕೆ ಕಾದು ಕುಳಿತ ರೈತನ ಮೊಗದಲ್ಲೀಗ ಕರಿಮೋಡದ ಚಾಯೆ...

ಮೋಡ, cloud

ಎತ್ತ ಹೋಗುವಿರಿ, ನಿಲ್ಲಿ ಮೋಡಗಳೇ…!

– ಸುನಿಲ್ ಮಲ್ಲೇನಹಳ್ಳಿ. ಬಿಡುವು ಸಿಕ್ಕಾಗಲೆಲ್ಲ ನಮ್ಮ ಮನೆಯ ಬಾಲ್ಕನಿಯಲ್ಲಿ ಕುಳಿತು, ಆಗಸದಲ್ಲಿ ಹಾದು ಹೋಗುತ್ತಿರುವ ಮೋಡಗಳನ್ನು ನೋಡುವುದು ನನಗೆ ಉಲ್ಲಾಸ ತರುವ ಹವ್ಯಾಸಗಳೊಂದು. ಸದಾ ಮೋಡಗಳಿಂದ ಕೂಡಿರುವ ವಾತಾವರಣವಿರೋ ಈ ಆಶಾಡ...

ಮಕ್ಕಳ ಕವಿತೆ: ಜಾಣನಾಗುವೆ

– ವೆಂಕಟೇಶ ಚಾಗಿ. ಹಕ್ಕಿಯಾಗುವೆ ನಾನು ಹಕ್ಕಿಯಾಗುವೆ ಹಕ್ಕಿಯಾಗಿ ಬಾನಿನಲ್ಲಿ ಹಾರಿ ನಲಿಯುವೆ ವ್ರುಕ್ಶವಾಗುವೆ ನಾನು ವ್ರುಕ್ಶವಾಗುವೆ ವ್ರುಕ್ಶವಾಗಿ ಹಣ್ಣು ನೆರಳು ಜಗಕೆ ನೀಡುವೆ ಮೋಡವಾಗುವೆ ನಾನು ಮೋಡವಾಗುವೆ ಮೋಡವಾಗಿ ಜಗಕೆ ನಾನು ಮಳೆಯ...