ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ – ಬಾಗ 2
– ಹರ್ಶಿತ್ ಮಂಜುನಾತ್. ಈ ಹಿಂದೆ ಮೂಡಿಬಂದ ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ- ಬಾಗ ೧ ರಲ್ಲಿ ಚುನಾವಣೆಯ ಅರ್ತ, ಚುನಾವಣೆಯ ಹೆಚ್ಚುಗಾರಿಕೆ ಮತ್ತು ಸಾರ್ವತ್ರಿಕ ಚುನಾವಣೆಯ ಬಗ್ಗೆ ತಿಳಿದುಕೊಂಡಿದ್ದೆವು. ಮುಂದೆ ಚುನಾವಣೆ ಆಯೋಗ...
– ಹರ್ಶಿತ್ ಮಂಜುನಾತ್. ಈ ಹಿಂದೆ ಮೂಡಿಬಂದ ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ- ಬಾಗ ೧ ರಲ್ಲಿ ಚುನಾವಣೆಯ ಅರ್ತ, ಚುನಾವಣೆಯ ಹೆಚ್ಚುಗಾರಿಕೆ ಮತ್ತು ಸಾರ್ವತ್ರಿಕ ಚುನಾವಣೆಯ ಬಗ್ಗೆ ತಿಳಿದುಕೊಂಡಿದ್ದೆವು. ಮುಂದೆ ಚುನಾವಣೆ ಆಯೋಗ...
– ಹರ್ಶಿತ್ ಮಂಜುನಾತ್. ಹದಿನೆಂಟನೇ ನೂರೇಡು ಹಾಗೂ ಅದಕ್ಕಿಂತ ಹಿಂದೆ ಅರೆಸೊತ್ತಿಗೆ ಹಾಗೂ ಸರ್ವಾದಿಕಾರತ್ವ ಅತವಾ ನಿರಂಕುಶಾದಿಕಾರ ನಡೆಯುತ್ತಿತ್ತು. ಆ ಕಾಲದಲ್ಲಿ ರಾಜಕೀಯ ಅದಿಕಾರ ಹೊಂದಿದ ಒಬ್ಬನೇ ವ್ಯಕ್ತಿ, ಇಂದಿನ ಸರಕಾರ ಮಾಡುವ ಕೆಲಸಗಳನ್ನು...
–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಇನ್ನೇನು ಬರಲಿರುವ ಲೋಕಸಬೆ ಚುನಾವಣೆಗೆ ಬೇರೆ-ಬೇರೆ ಬಣಗಳಿಂದ ಕರ್ನಾಟಕದ ಬೇರೆ-ಬೇರೆ ಕ್ಶೇತ್ರಗಳಿಂದ ಕಣಕ್ಕಿಳಿಯಲಿರುವ ಅಬ್ಯರ್ತಿಗಳ ಹೆಸರು ಕೇಳಿಬರುತ್ತಿವೆ. ಅಂತೆಯೇ ಚಿಕ್ಕಬಳ್ಳಾಪುರ ಕ್ಶೇತ್ರದಿಂದ ಕನ್ನಡೇತರರು ಸ್ಪರ್ದಿಸುವರೆಂಬ ಮಾತು ಕೇಳಿಬರುತ್ತಿದೆ. ಮೊದಲಿಗೆ...
– ಜಯತೀರ್ತ ನಾಡಗವ್ಡ. ಒಡೆದು ಆಳುವ ನೀತಿ ಇಂದು ನಿನ್ನೆಯದಲ್ಲ. ಬ್ರಿಟಿಶರ ಕಾಲದಿಂದಲೂ ನಡೆದು ಬಂದ ಕೆಟ್ಟ ಚಾಳಿ. ಒಂದಾಗಿರುವ ನಾಡುಗಳನ್ನ ಅರಸು ಮನೆತನಗಳನ್ನು ತಮ್ಮ ಆಳ್ವಿಕೆಗೆ ಅನುಕೂಲವಾಗುವ ರೀತಿಯಲ್ಲಿ ಹೋಳಾಗಿಸಿ ಒಂದೇ...
–ರತೀಶ ರತ್ನಾಕರ (1) ಬೇರ್ಮೆಯ ಬೆಂಕಿಯ ಹೊತ್ತಿಸಿ ಒಳಗೊಳಗೆ ಒಂದಾದ ನಾಡನ್ನು ಒಡೆಯುವ ಹಮ್ಮುಗೆ| ಹುನ್ನಾರ ಹೊಸೆದಿದೆ ಮಂದಿಯಾಳ್ವಿಕೆಯ ಕೊಲೆಗೆ ‘ಹೂ’ ಕೂಡ ‘ಕಯ್’ ಜೋಡಿಸಿತು ಕೊನೆಗೆ! (2) ಬಡಗದಿಂದ್ಯಾರೋ ಬಂದಿಳಿದ ಇಲ್ಲಿಗೆ...
– ಚೇತನ್ ಜೀರಾಳ್. ಬಾರತ ದೇಶದ ಸಂಸದೀಯ ಇತಿಹಾಸದಲ್ಲಿ ಕರಾಳ ಅದ್ಯಾಯವೊಂದು ನಡೆದು ಹೋಗಿದೆ. ಮಂದಿಯಾಳ್ವಿಕೆಯಲ್ಲಿ ನಂಬಿಕೆಯನ್ನು ಹುಟ್ಟುಹಾಕಬೇಕಾಗಿದ್ದ ಜಾಗದಲ್ಲಿ ಮಂದಿಯಾಳ್ವಿಕೆಯನ್ನು ಕೊಲ್ಲುವ ಕೆಲಸವಾಗಿದೆ. ಇತ್ತೀಚಿಗೆ ಲೋಕಸಬೆಯಲ್ಲಿ ತೆಲಂಗಾಣವನ್ನು ಹೊಸ ರಾಜ್ಯವನ್ನಾಗಿ ಮಾಡುವ ಮಸೂದೆಯನ್ನು...
– ರತೀಶ ರತ್ನಾಕರ. ಇತ್ತೀಚಿಗೆ ಲೋಕಸಬೆಯಿಂದ ಒಂದು ಸುದ್ದಿ ಹೊರಬಿದ್ದಿದೆ. ಹಣಕಾಸು ಸಚಿವ ಪಿ.ಚಿದಂಬರಂ ಅವರು ಹಣಕಾಸಿಗೆ ಸಂಬಂದಪಟ್ಟಂತೆ ಬೆರಗಿನ ಒಂದು ಸುದ್ದಿಯನ್ನು ಹೊರಹಾಕಿದ್ದಾರೆ. ಯಾವ ವಾರಸುದಾರರು ಇಲ್ಲದಿರುವ, ತಮ್ಮದು ಎಂದು ಯಾರೂ ಹಕ್ಕು...
– ಸಂದೀಪ್ ಕಂಬಿ. ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ...
– ರತೀಶ ರತ್ನಾಕರ. ಮಾಹಿತಿ ಹಕ್ಕು, 2005ರಂದು ಜಾರಿಗೆ ಬಂದ ಒಂದು ಕಾಯ್ದೆ. ಸರಕಾರಕ್ಕೆ ಸಂಬಂದಿಸಿದ ಯಾವುದೇ ಮಾಹಿತಿಯನ್ನು (ಬದ್ರತೆ, ಗುಟ್ಟುದಳ ಹಾಗೂ ಶಾಸನಸಬೆಯ ಹಕ್ಕುಗಳಿಗೆ ಕೆಡುಕುಂಟಾಗುವಂತಹ ಮಾಹಿತಿಗಳನ್ನು ಹೊರತುಪಡಿಸಿ) ಮಂದಿಯು ಪಡೆದುಕೊಳ್ಳುವ...
– ಜಯತೀರ್ತ ನಾಡಗವ್ಡ. ಒಕ್ಕೂಟ ಸರ್ಕಾರದ ಹಣಕಾಸು ಕಾತೆ ನೇಮಿಸಿದ್ದ ರಗುರಾಮ ರಾಜನ್ ಸಮಿತಿಯ ವರದಿ ಹೊರಬಿದ್ದಿದೆ. ಬಾರತ ದೇಶದ ಬೇರೆ ಬೇರೆ ನಾಡುಗಳ ಬೆಳವಣಿಗೆ, ಹಿಂದುಳಿದಿರುವಿಕೆಗಳ ಬಗ್ಗೆ ಅರಿತು ಮುಂದಿನ ಹಣಕಾಸಿನ ನೀತಿ ಹೊರತರಲು...
ಇತ್ತೀಚಿನ ಅನಿಸಿಕೆಗಳು