ಟ್ಯಾಗ್: ವಚನಕಾರರು

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 9ನೆಯ ಕಂತು

– ಸಿ.ಪಿ.ನಾಗರಾಜ. ಬರಿಯ ಮಾತಿನ ಮಾಲೆಯಲೇನಹುದು. (191-25 ) ಬರಿ=ಏನೂ ಇಲ್ಲದಿರುವುದು; ಮಾತು=ನುಡಿ/ಸೊಲ್ಲು; ಬರಿಯ ಮಾತು=ವ್ಯಕ್ತಿಯು ತನ್ನ ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳದೆ, ಕೇವಲ ಮಾತಿನಲ್ಲಿ ಮಾತ್ರ ಸತ್ಯ, ನೀತಿ, ನ್ಯಾಯ,...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 8ನೆಯ ಕಂತು

– ಸಿ.ಪಿ.ನಾಗರಾಜ. ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು. (409-41) ನಡೆ+ಅಲ್+ಅರಿಯದೆ; ನಡೆ=ನಡವಳಿಕೆ/ವರ‍್ತನೆ/ಮಾಡುವ ಕೆಲಸ; ಅರಿ=ತಿಳಿ/ಕಲಿ; ಅರಿಯದೆ=ತಿಳಿಯದೆ/ಕಲಿಯದೆ; ನಡೆಯಲರಿಯದೆ=ನಿತ್ಯಜೀವನದಲ್ಲಿ ತನ್ನ ಒಳಿತಿಗಾಗಿ ದುಡಿಯುವಂತೆಯೇ ಸಹಮಾನವರ ಮತ್ತು ಸಮಾಜದ ಹಿತಕ್ಕಾಗಿ ಬಾಳಬೇಕೆಂಬುದನ್ನು ತಿಳಿಯದೆ/ಅರಿತುಕೊಳ್ಳದೆ; ನುಡಿ+ಅಲ್+ಅರಿಯದೆ;...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 7ನೆಯ ಕಂತು

– ಸಿ.ಪಿ.ನಾಗರಾಜ. ತನ್ನ ವಿಚಾರಿಸಲೊಲ್ಲದು ಇದಿರ ವಿಚಾರಿಸಹೋಹುದೀ ಮನವು ಏನ ಮಾಡುವೆನೀ ಮನವನು ಎಂತು ಮಾಡುವೆನೀ ಮನವನು. (38-14) ತನ್ನ=ತನ್ನನ್ನು; ವಿಚಾರಿಸಲ್+ಒಲ್ಲದು; ವಿಚಾರಿಸು=ಕೇಳು/ಪ್ರಶ್ನಿಸು/ಯಾವುದೇ ಸಂಗತಿಯ ಸರಿ ತಪ್ಪುಗಳನ್ನು ಒರೆಹಚ್ಚಿನೋಡುವುದು/ಕಾರ‍್ಯ ಕಾರಣಗಳ ಹಿನ್ನೆಲೆಯಲ್ಲಿ ಯಾವುದೇ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 6ನೆಯ ಕಂತು

– ಸಿ.ಪಿ.ನಾಗರಾಜ. ಕೋಣನ ಹೇರಿಂಗೆ ಕುನ್ನಿ ಬಸುಕುತ್ತಬಡುವಂತೆ ತಾವೂ ನಂಬರು ನಂಬುವರನೂ ನಂಬಲೀಯರು ತಾವೂ ಮಾಡರು ಮಾಡುವರನೂ ಮಾಡಲೀಯರು. (664-61) ( ಕೋಣ=ಗಂಡು ಎಮ್ಮೆ; ಹೇರು=ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬೇಕಾದ ವಸ್ತುಗಳಿಂದ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 5ನೆಯ ಕಂತು

– ಸಿ.ಪಿ.ನಾಗರಾಜ. ಓದಿಸುವಣ್ಣಗಳೆನ್ನ ಮಾತಾಡ ಕಲಿಸಿದರಲ್ಲದೆ ಮನಕ್ಕೆ ಮಾತಾಡ ಕಲಿಸಲಿಲ್ಲವಯ್ಯಾ. ( 1116 – 101 ) ಓದು=ಕಲಿ/ಲಿಪಿರೂಪದ ಬರಹದಲ್ಲಿನ ವಿಚಾರಗಳನ್ನು ತಿಳಿಯುವುದು; ಓದಿಸುವ+ಅಣ್ಣಗಳ್+ಎನ್ನ; ಓದಿಸುವ=ವಿದ್ಯೆಯನ್ನು ಕಲಿಸುವ/ಅಕ್ಕರದ ಉಚ್ಚಾರ ಮತ್ತು ಬರಹವನ್ನು ಹೇಳಿಕೊಡುವ;...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. ಏನ ಮಾಡಿದಡೇನಯ್ಯಾ ಎನ್ನಲ್ಲಿ ದಿಟವಿಲ್ಲದನ್ನಕ್ಕರ ಏನ ಹಮ್ಮಿದಡೇನಯ್ಯಾ ಎನ್ನಲ್ಲಿ ದಿಟವಿಲ್ಲದನ್ನಕ್ಕರ.(1388–128) ಏನ್=ಯಾವುದು; ಏನ=ಯಾವುದನ್ನು ತಾನೆ; ಮಾಡಿದಡೆ+ಏನ್+ಅಯ್ಯಾ; ಮಾಡು=ನೆರವೇರಿಸು/ನಡೆಸು/ಆಚರಿಸು/ಕೆಲಸದಲ್ಲಿ ತೊಡಗು; ಮಾಡಿದಡೆ=ಮಾಡಿದರೆ; ಎನ್ನ+ಅಲ್ಲಿ; ಎನ್ನ=ನನ್ನ; ನನ್ನಲ್ಲಿ=ನನ್ನ ನಡೆನುಡಿಯಲ್ಲಿ/ವರ‍್ತನೆಯಲ್ಲಿ/ವ್ಯವಹಾರದಲ್ಲಿ; ದಿಟ+ಇಲ್ಲದ+ಅನ್ನಕ್ಕರ; ದಿಟ=ಸತ್ಯ/ನಿಜ/ವಾಸ್ತವ; ಅನ್ನಕ್ಕರ=ಅಲ್ಲಿಯ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಇಲಿಗಂಜಿ ಮನೆ ಸುಡುವರುಂಟೆ. (1208–111 ) ಇಲಿಗೆ+ಅಂಜಿ; ಇಲಿ=ಒಂದು ಬಗೆಯ ಪ್ರಾಣಿ/ಜನವಸತಿಯಿರುವ ಮನೆಗಳಲ್ಲಿ ಮತ್ತು ಹೊಲಗದ್ದೆತೋಟಗಳ ಬಿಲದಲ್ಲಿ/ಪೊಟರೆಯಲ್ಲಿ ನೆಲೆಸಿರುವ ಪ್ರಾಣಿ; ಅಂಜು=ಹೆದರು; ಇಲಿಗೆ ಅಂಜಿ=ಇಲಿಯಿಂದ ಮನೆಯಲ್ಲಿರುವ ಉಣಿಸು ತಿನಸು/ಬಟ್ಟೆಬರೆ/ವಸ್ತುಗಳು ಹಾಳಾಗುತ್ತವೆ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ. (408-40) ಆತ್ಮಸ್ತುತಿ=ವ್ಯಕ್ತಿಯು ತನ್ನ ನಡೆನುಡಿಗಳನ್ನು ತಾನೇ ದೊಡ್ಡದಾಗಿ ಇತರರ ಮುಂದೆ ಹೊಗಳಿಕೊಳ್ಳುವುದು/ಗುಣಗಾನ ಮಾಡುವುದು/ಬಣ್ಣಿಸುವುದು; ಸ್ತುತಿ=ಹೊಗಳಿಕೆ/ಕೊಂಡಾಟ/ಗುಣಗಾನ; ಪರ=ಬೇರೆಯ/ಅನ್ಯ/ಇತರ; ನಿಂದೆ=ತೆಗಳಿಕೆ/ಬಯ್ಯುವಿಕೆ/ಕಡೆಗಣಿಸಿ ಮಾತನಾಡುವುದು; ಪರನಿಂದೆ=ಇತರರ ನಡೆನುಡಿಯನ್ನು ಕುರಿತು ಅಣಕಿಸುತ್ತ/ಟೀಕಿಸುತ್ತ/ಹಂಗಿಸುತ್ತ/ಕಡೆಗಣಿಸುತ್ತ ಮಾತನಾಡುವುದು/ಬಯ್ಯುವುದು/ತೆಗಳುವುದು;ಕೇಳಿಸದಿರು+ಅಯ್ಯಾ;...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. [ ಬರಹಗಾರರ ಮಾತು:  ಶಿವಶರಣರ ವಚನಗಳಿಂದ ಕೆಲ ಸಾಲುಗಳನ್ನು ಆಯ್ಕೆ ಮಾಡಿ ಅವುಗಳ ಹುರುಳು ತಿಳಿಸುವ ಪ್ರಯತ್ನವಿದು. ಸಾಲುಗಳ ಕೊನೆಯಲ್ಲಿ ಕೊಟ್ಟಿರುವ ಅಂಕಿಗಳು ಎಂ.ಎಂ.ಕಲಬುರ‍್ಗಿ ಅವರು ಸಂಪಾದಿಸಿರುವ ಬಸವಣ್ಣನವರ ವಚನ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 14 ನೆಯ ಕಂತು

– ಸಿ.ಪಿ.ನಾಗರಾಜ. ಹಾವಾಡಿಗನು ಮೂಕೊರತಿಯು ತನ್ನ ಕೈಯಲ್ಲಿ ಹಾವು ಮಗನ ಮದುವೆಗೆ ಶಕುನವ ನೋಡಹೋಹಾಗ ಇದಿರಲೊಬ್ಬ ಮೂಕೊರತಿಯ ಹಾವಾಡಿಗನ ಕಂಡು ಶಕುನ ಹೊಲ್ಲೆಂಬ ಚದುರನ ನೋಡಾ ತನ್ನ ಸತಿ ಮೂಕೊರತಿ ತನ್ನ ಕೈಯಲ್ಲಿ...