ಕವಿತೆ: ನೀನೆಲ್ಲಿ ಮರೆಯಾದೆ
– ವಿನು ರವಿ. ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...
– ವಿನು ರವಿ. ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...
– ಪವನ್ ಕುಮಾರ್ ರಾಮಣ್ಣ (ಪಕುರಾ). ನಂಬಿಹೆನು ನಿನ್ನ ನಂಬು ನೀ ನನ್ನ ಈ ಕೊರಗು ಸಾಕಿಂದು ತಿರುಗಿ ಬಾ ಚಿನ್ನ ದಿನ ಕಳೆಯಿತು ಹಲವು ಕ್ಶಣಕೊಮ್ಮೆ ನೆನೆವೆ ಕಾಲಕ್ಕೆ ಇರಬಹುದು ಮರೆವು ಆದರೆ ನನಗಲ್ಲವೇ ಎಲ್ಲ...
– ವೀರೇಶ.ಅ.ಲಕ್ಶಾಣಿ. ಹುಡುಗಿ ನೀ ಬಿಕ್ಕಿದ ದಿನ ದಕ್ಕದ ಆ ಬದುಕಿಗಾಗಿ ಇನ್ನೂ ಹುಡುಕುತ್ತಲೇ ಇದ್ದೇನೆ ಆಸೆಯ ಆರು ಮೊಳದ ಬಟ್ಟೆಯಲ್ಲಿ ಚುಕ್ಕಿ ಚಿತ್ತಾರದ ಕನಸ ಮೂಟೆ ಕಟ್ಟಿ ನೀ ಹೋದ ದಿನದಿಂದ ಬರೀ...
– ಸಂದೀಪ ಔದಿ. ಸಂಜೆಯ ವೇಳೆ ಕಡಲ ತೀರದಿ ಹೆಜ್ಜೆ ಗುರುತು ಮೂಡಿಸುತ ಹ್ರುದಯ ಹಂಬಲಿಸಿದೆ ನಿನ್ನ ಸನಿಹ ಕನವರಿಸುತ ಕಾದಿದೆ ಓ ಇನಿಯ ಬಂದು ಕುಳಿತುಕೋ ಪಕ್ಕದಲಿ ಏನೋ ಹೇಳುವುದಿದೆ ಪಿಸುದನಿಯಲಿ ತುಸು...
– ಸ್ವಪ್ನ. ಬೆಂಬಿಡದೆ ಕಾಡುತಿದೆ ನಿನ್ನೀ ನೆನಪು ಹಚ್ಚನೆಯ ಬೆಳಕಿನಾ ಮಂದಸ್ಮಿತವ ಹೊತ್ತು ನೀನಿಲ್ಲದೆ ನಾನಿರುವೆನೋ ನಾನರಿಯೆ ನಿನ್ನ ಸ್ಮರಿಸದೇ ನನ್ನ ಮನ ನಿರ್ಜೀವಿ ತಿಳಿದಿಲ್ಲ ನನಗೆ ನೀ ಸರ್ವವ್ಯಾಪಿ ಮನಸಿನಾ ಹಂಬಲದ...
– ಸುರಬಿ ಲತಾ. ಮುನಿಸೇಕೋ ಮಾದವ ತೋರ ಬಾರದೇ ಮೊಗವ ಕಾದು ಕಣ್ಣು ಕೆಂಪಾಯಿತು ಮನವೇಕೆ ಕರಗದಾಯಿತು ಬರದೇ ಹೋಗುವೆಯ ನೀನು ನಿನ್ನ ಕಳೆದುಕೊಂಡೆನೇ ನಾನು ನೆನೆಯಲು ಎದೆ ನಡುಗಿತು ಬಯದಿ ಕಣ್ಣು ನೀರಾಯಿತು...
– ಸುರಬಿ ಲತಾ. ಒರಟು ಬಂಡೆಯ ಮೇಲೆ ಒರಗಿ ಕೂತೆ ಕೆತ್ತಿದ ಶಿಲೆಯಂತೆ ಬೀಸುವ ತಂಗಾಳಿಯೂ ಬಿಸಿಯಾಯಿತು ಕಾಡುತಿದೆ ನಿನ್ನದೇ ಚಿಂತೆ ಸುತ್ತಲೂ ಜನಗಳು ಸವಿಯುತಿಹರು ಸುಂದರ ಪ್ರಕ್ರುತಿಯ ಸೊಬಗು ಜೊತೆ ನೀ ಇರದೇ...
– ಸುರಬಿ ಲತಾ. ಹೇಳದೇ ಕೇಳದೇ ಎದೆಯ ಗೂಡಿಗೆ ಲಗ್ಗೆ ಇಟ್ಟೆ, ಕಳ್ಳನಂತೆ ಕನಸುಗಳ ಕದ್ದೆ ನಿರಾಯಾಸವಾಗಿ ನಿರ್ಬಯವಾಗಿ ನಿದಿರೆಯ ಓಡಿಸಿದೆ ನಿಲ್ಲದೇ ಕಣ್ಣ ಮುಂದೆ ಕನವರಿಕೆಯಾದೆ ವಿನಯದಿಂದಲೇ ವಿರಹವ ಮೂಡಿಸಿ ಮನವ ಸೆಳೆದು...
– ಸುರಬಿ ಲತಾ. ಬರೆದೆ ಇನಿಯನಿಗೊಂದು ಪತ್ರ ಕಣ್ಣ ತುಂಬಾ ಅವನದೇ ಬಾವಚಿತ್ರ ಬರಲಿಲ್ಲ ಏಕೆ ಇನ್ನೂ ಅವನು ಮೇಗಗಳೆ ಕರೆತನ್ನಿ ನನ್ನವನನ್ನು ಮುತ್ತು ಸುರಿವಂತೆ ಮಾತಾಡುತ್ತಿದ್ದ ಮಾತು ಮಾತಿಗೆ ಜೇನು ಸುರಿಸುತ್ತಿದ್ದ...
– ಸುರಬಿ ಲತಾ. ದೂರ ಹೋದಶ್ಟು ಕಾಡಿದೆ ಅವನ ನೆನಪು ನೆನೆದೊಡನೆ ಏಕೋ ಕಣ್ಣಲ್ಲಿ ಹೊಳಪು ಮನ ಚೂರಾದರು ಎಲ್ಲದರಲ್ಲೂ ಕಂಡೆ ಅವನದೇ ಮುಕ ಮಾಯವಾಯಿತೇ ಇದರಿಂದ ಬಾಳಿನ ಸುಕ ಕಣ್ಣಂಚಿನ ಹನಿ...
ಇತ್ತೀಚಿನ ಅನಿಸಿಕೆಗಳು