ಟ್ಯಾಗ್: ಶಿವಮೊಗ್ಗ

ಕನ್ನಡ ನಾಡ ಸುತ್ತೋಣ – ಮಲೆನಾಡ ಬೆಡಗು: ಕಂತು-3

– ನಿತಿನ್ ಗೌಡ. ಕಂತು-1, ಕಂತು-2 ಹಿಂದಿನ ಕಂತಿನಿಂದ ಮುಂದುವರಿದು ಒಮ್ಮೆ ಸಾಗರ ತಲುಪಿದ(ಮಾರನೆಯ ದಿನ) ಮೇಲೆ ಹೀಗೆ ಮಾಡಬಹುದು. ಸಾಗರದಿಂದ ನೇರ ಜೋಗ ತಲುಪಿ ( 30 ಕೀ.ಮೀ), ಜೋಗವನ್ನು ನೋಡಿ, ಕಾರ್‍ಗಲ್...

ಕವಿತೆ : ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ

– ನಿತಿನ್ ಗೌಡ. ಮಲೆನಾಡ ಹೆಬ್ಬಾಗಿಲು ನೀ ಹರಿವ ತುಂಗೆಯ ನಿನಾದ ನಿನ್ನ ದನಿ ಶರಾವತಿಯ ಬಳುಕುವ ನಡು ನೀ ತುಂಗ-ಬದ್ರಾ ಕೂಡುವ ನೆಲೆ ನೀ ಪಿಸುಗುಡುವ ಗುಡವಿ, ಮಂಡಗದ್ದೆಯ ಚಿಲಿಪಿಲಿಯ ಕಲರವ ನೀ...

ನೋಡ ಬನ್ನಿ ಕವಲೇದುರ‍್ಗದ ಚೆಲುವನ್ನು

– ಕಿರಣ್ ಮಲೆನಾಡು. ಕವಲೇದುರ‍್ಗ ಕೋಟೆಯು ಪಡುವಣ ಗಟ್ಟದ ತೀರ‍್ತಹಳ್ಳಿ ತಾಲ್ಲೂಕಿನ ಹಸಿರು ಸಿರಿಯನ್ನು ಹೊದ್ದುನಿಂತ ಕಣ್ಸೆಳೆಯುವ ಒಂದು ತಾಣ. ಕೋಟೆಯನ್ನು ಕಟ್ಟಿ ಮಂದಿಗೆ ಒಳ್ಳೆಯ ಆಡಳಿತವನ್ನು ನೀಡುವಲ್ಲಿ ಕನ್ನಡದ ಅರಸರುಗಳು ಯಾವಾಗಲೂ...

ಮತ್ತೆ ಮತ್ತೆ ನೋಡಬೇಕೆನಿಸುವ ಶಿವಮೊಗ್ಗದ ‘ಶಿವಪ್ಪನಾಯಕನ ಕೋಟೆ’!

– ಕಿರಣ್ ಮಲೆನಾಡು. ಕೆಳದಿ ನಾಯಕರು ಮಲೆನಾಡು ಮತ್ತು ಕರಾವಳಿಯಲ್ಲಿ ಆಳ್ವಿಕೆ ನಡೆಸಿದ ಒಂದು ಅರಸುಮನೆತನ. ಕೆಳದಿ ನಾಯಕರ ಇನ್ನೊಂದು ಮೇಲ್ಪಟ್ಟಣವೇ ಬಿದನೂರು ನಗರ (ಈಗಿನ ಹೆಸರು ನಗರ). ನಗರದಲ್ಲಿ ಕೆಳದಿ ನಾಯಕರು...

ಸುಗ್ಗಿ – ನಮ್ಮಲ್ಲೊಂದು ಒಕ್ಕಲಾಟ

– ಹರ‍್ಶಿತ್ ಮಂಜುನಾತ್. ಸುಗ್ಗಿ ಬಂದಿದೆ, ಹಿಗ್ಗನು ತಂದಿದೆ. ನಮ್ಮ ನಾಡಿನ ಮಂದಿಗೆಲ್ಲಾ…! ಹವ್ದು ನಮಗಿದು ಸುಗ್ಗಿಯ ಕಾಲ. ಜನವರಿ ತಿಂಗಳ ಕೊರೆ ಬೀಳುವ ಹೊತ್ತಿನಲ್ಲಿ ಆಚರಿಸಲ್ಪಡುವ ಸುಗ್ಗಿಗೆ ಇನ್ನೊಂದು ಹೆಸರು ಸಂಕ್ರಾಂತಿ...

ಯಕ್ಶಗಾನ – ಕರುನಾಡ ಸಿರಿಕಲೆ

– ಹರ‍್ಶಿತ್ ಮಂಜುನಾತ್. ಕರ‍್ನಾಟಕ! ಮೊದಲಿನಿಂದಲೂ ನಮ್ಮದೇ ಆದ ಹೆಗ್ಗಳಿಕೆಯ ನಡೆನುಡಿಯ ಹಲತನಕ್ಕೆ ಹೆಸರು. ಅದರಲ್ಲೂ ಕರ‍್ನಾಟಕದ ಕರಾವಳಿಯ ಬಾಗ ಬಹಳಶ್ಟು ಬಗೆಯ ಸಾಂಪ್ರದಾಯಿಕ ನಡೆನುಡಿಯ ಮುಂದಾಳ್ತನವನ್ನು ವಹಿಸಿಕೊಂಡು ಮುಂದೆ ಸಾಗುತ್ತಿದೆ. ಕಂಬಳ,...

ಕೊಡಚಾದ್ರಿಯಲ್ಲಿ ಮೊದಲ ಕಾಲ್ನಡಿಗೆ

– ಹರ‍್ಶಿತ್ ಮಂಜುನಾತ್. ನಾವು ಮೊದಲ ವರುಶದ ಬಿಣಿಗೆಯರಿಮೆಯ ಕಲಿಕೆ ನಡೆಸುತ್ತಿದ್ದ ಹೊತ್ತದು. ನನ್ನ ಗೆಳೆಯರಲ್ಲಿ ಕೆಲವರು ಬಯಲುಸೀಮೆಯ ಕಡೆಯವರು. ಅವರಿಗೆ ಕಾಡುಗಳಲ್ಲಿ ಕಾಲ್ನಡಿಗೆಯ ತಿರುಗಾಟವೆಂದರೆ ಬಲು ಇಶ್ಟ. ಅದಾಗಲೇ ಕಾಲ್ನಡಿಗೆಯ ತಿರುಗಾಟದ...

ಕೇಂದ್ರಿಯ ವಿದ್ಯಾಲಯ ತರುವುದೊಂದು ಸಾದನೆಯೇ ಅಲ್ಲ

– ರತೀಶ ರತ್ನಾಕರ. ಲೋಕಸಬೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಚುನಾವಣಾ ಸುದ್ದಿಗಳು ಸುದ್ದಿ ಹಾಳೆಗಳಲ್ಲಿ ರಾರಾಜಿಸುತ್ತಿವೆ. ಯಾವ ಯಾವ ಪಕ್ಶದಿಂದ ಯಾರು ನಿಲ್ಲುತ್ತಿದ್ದಾರೆ, ಯಾರು ಗೆಲ್ಲಬಹುದು, ಯಾವ ಪಕ್ಶಕ್ಕೆ ಹೆಚ್ಚಿನ ಸೀಟುಗಳು ಹೋಗಬಹುದು,...

ಹಲ ಊರುಗಳ ಬೆಳವಣಿಗೆಯೇ ನಾಡಿನ ಏಳಿಗೆಗೆ ಹಾದಿ

– ಚೇತನ್ ಜೀರಾಳ್. ರುಚಿರ್ ಶರ್‍ಮಾ ಎಂಬುವವರು ಸದ್ಯಕ್ಕೆ ಮಾರ್‍ಗನ್ ಸ್ಟ್ಯಾನ್ಲಿ ಎಂಬ ಹೆಸರಿನ ಕಂಪನಿಯಲ್ಲಿ ಎಮರ್‍ಜಿಂಗ್ ಮಾರ್‍ಕೆಟ್ ಇಕ್ವಿಟೀಸ್ ಆಂಡ್ ಗ್ಲೋಬಲ್ ಮ್ಯಾಕ್ರೋ ವಿಬಾಗದ ಮುಂದಾಳಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬರೆದಿರುವ...