ಟ್ಯಾಗ್: :: ಶ್ಯಾಮಲಶ್ರೀ.ಕೆ.ಎಸ್ ::

ಕವಿತೆ: ಸುಗ್ಗಿಯ ಹಿಗ್ಗು

–ಶ್ಯಾಮಲಶ್ರೀ.ಕೆ.ಎಸ್. ವರುಶಕ್ಕೊಮ್ಮೆ ಹರುಶವ ತರುವುದು ಸಂಬ್ರಮದ ಮಕರ ಸಂಕ್ರಮಣ ದಕ್ಶಿಣಾಯನದಿಂದ ಉತ್ತರಾಯಣದೆಡೆಗೆ ನೇಸರನ ಪತ ಸಂಚಲನ ಮನೆಯಂಗಳದಿ ನಗುತಿಹ ರಂಗೋಲಿಗೆ ತೋರಣದ ಒಲವಿನ ಆಹ್ವಾನ ಪೂಜೆಯ ಸ್ವೀಕರಿಸುವ ಪರಮಾತ್ಮನಿಗೆ ಕುಂಕುಮ, ಗಂದದ ಲೇಪನ...

ಹಸಿಕಾಳುಗಳು

–ಶ್ಯಾಮಲಶ್ರೀ.ಕೆ.ಎಸ್. ಮಳೆಗಾಲ ಮಾಯವಾಗಿ ಚಳಿಗಾಲ ಶುರುವಾಯಿತೆಂದರೆ ಸಾಕು, ಹಸಿಕಾಳುಗಳದ್ದೇ ಹಿಗ್ಗು. ಎಲ್ಲಾ ತರಕಾರಿಗಳನ್ನು ಹಿಂದಿಕ್ಕಿ ಲಗ್ಗೆ ಹಾಕಿ ಬಿಡುತ್ತವೆ. ಅಲಸಂದೆ, ತೊಗರಿ, ಅವರೆ ಹೀಗೆ, ಸಾಲು ಸಾಲು ಹಸಿಕಾಳುಗಳು ಪಸಲು ನೀಡುವ ಸಂಬ್ರಮ....

ಕವಿತೆ: ಹೊಸ ಹುರುಪು

–ಶ್ಯಾಮಲಶ್ರೀ.ಕೆ.ಎಸ್. ಬೇಕೆಮಗೆ ಹೊಸ ಉತ್ಸಾಹ ಚಿವುಟಿದ ಆಸೆಗಳ ಚಿಗುರಿಸಲು ಚಿತ್ತ ಚಂಚಲತೆಯ ದಮನಿಸಲು ಕಮರಿದ ಕನಸುಗಳ ನನಸಾಗಿಸಲು ಕೈಗೆಟುಕುವ ಆಸೆಗಳ ಪೂರೈಸಲು ಬೇಕೆಮಗೆ ಹೊಸ ಉಲ್ಲಾಸ ನುಸುಳುವ ನೋವುಗಳ ತಡೆಹಿಡಿಯಲು ನಲುಗುವ ಕಹಿ...

ಬಾಳೆ ಎಲೆಯ ಬಳಕೆಯ ಸುತ್ತ

 –ಶ್ಯಾಮಲಶ್ರೀ.ಕೆ.ಎಸ್. ನಿತ್ಯವೂ ನಾವು ಸೇವಿಸುವ ಆಹಾರದಲ್ಲಿ ರುಚಿ-ಶುಚಿ ಎರಡೂ ಇದ್ದರೆ ಮನಸ್ಸು ತ್ರುಪ್ತಿದಾಯಕವಾಗಿರುತ್ತದೆ ಮತ್ತು ಮಾಡುವ ಕೆಲಸದಲ್ಲೂ ಆಸಕ್ತಿ ಇರುತ್ತದೆ. ಇಂತಹ ರುಚಿ ಶುಚಿಬರಿತ ಬೋಜನವನ್ನು ಹಸಿರಸಿರಾದ ತಾಜಾ ಬಾಳೆಲೆಯ ಮೇಲೆ ಬಡಿಸಿಕೊಂಡು...

ಕವಿತೆ: ನೆನಪುಗಳು

– ಶ್ಯಾಮಲಶ್ರೀ.ಕೆ.ಎಸ್. ಮನದ ಜೋಕಾಲಿಯಲ್ಲಿ ನೆನಪುಗಳು ಜೀಕುತಿರೆ ಬಾವವು ಬೆನ್ನೇರಿ ಮೌನಕೂ ಮಾತು ಕಲಿಸಿದಂತಿದೆ ನೆನಪಿನ ಹೂಬಳ್ಳಿಯಲ್ಲಿ ಹಾಸ್ಯದ ಹನಿ ಜಿನುಗುತಿರೆ ನಗುವಿನ ಮೊಗ್ಗರಳಿ ಮನಸ್ಸು ಹಗುರವಾದಂತಿದೆ ನೆನಪಿನ ಬಂಡಿಯಲ್ಲಿ ಬೇಸರದ ಸರಕು ಸಾಗುತಿರೆ...

ಬೆಲ್ಲ – ಒಂದು ಕಿರುಬರಹ

– ಶ್ಯಾಮಲಶ್ರೀ.ಕೆ.ಎಸ್. ಸಿಹಿ ಎಂದ ಕೂಡಲೇ ಮೊದಲು ನೆನಪಾಗುವುದು ಸಿಹಿತಿಂಡಿಗಳು. ಹಿರಿಯರಿಂದ ಕಿರಿಯರವರೆಗೂ ಸಿಹಿತಿಂಡಿಗಳೆಂದರೆ ಬಾಯಿ ನೀರೂರುವುದು ಸಹಜ. ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ಮಾಡುವ ಹೋಳಿಗೆ, ಪಾಯಸ, ಕಜ್ಜಾಯ, ಕಡುಬು, ತಂಬಿಟ್ಟು –...

ಹಲಬಳಕೆಯ ಹೇರಳೆಕಾಯಿ

– ಶ್ಯಾಮಲಶ್ರೀ.ಕೆ.ಎಸ್. ಮೂಸಂಬಿಯನ್ನು ಹೋಲುವ ಹುಳಿಯುಕ್ತ ರಸಬರಿತವಾದ ಹಣ್ಣು ಹೇರಳೆಕಾಯಿ. ನಿಂಬೆಹಣ್ಣಿಗೆ ಪರ‍್ಯಾಯವಾಗಿ ಇದನ್ನು ಬಳಸಲಾಗುತ್ತದೆ. ‘ಸಿಟ್ರಸ್ ಮೆಡಿಕಾ’ ಎಂಬ ವೈಜ್ನಾನಿಕ ಹೆಸರಿನಿಂದ ಕರೆಯಲ್ಪಡುವ ಹೇರಳೆಕಾಯಿಗೆ ಇಂಗ್ಲೀಶ್ ನಲ್ಲಿ ಸಿಟ್ರಾನ್ ಎಂಬ ಹೆಸರಿದೆ. ಉತ್ತರ...

ಕವಿತೆ: ಕಣಕಣದಲ್ಲೂ ಕನ್ನಡ

– ಶ್ಯಾಮಲಶ್ರೀ.ಕೆ.ಎಸ್.   ಕರುನಾಡಿನ ಹೆಮ್ಮೆಯ ನುಡಿಯು ಕನ್ನಡ ಕನ್ನಡಿಗರೊಲುಮೆಯ ಬಾಶೆಯು ಕನ್ನಡ ಕನ್ನಡಿಗರ ತನು ಮನವು ಕನ್ನಡ ಕನ್ನಡಿಗರ ಬಾವವು ಕನ್ನಡ ಕಣಕಣದಲ್ಲೂ ಬೆರೆತ ಕನ್ನಡ ನದಿಸಾಗರದಲೆಗಳ ಮೊರೆತ ಕನ್ನಡ ಉಸಿರು ಉಸಿರಲ್ಲೂ...

ಕವಿತೆ: ನಂಬಿ ಕೆಟ್ಟವರಿಲ್ಲವೋ

– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಬಂಡಿಯು ಸಾಗಲು ಬೇಕು ನಂಬಿಕೆ ಎಂಬ ಗಾಲಿ ನಂಬಿಕೆಯಿಟ್ಟು ಮುನ್ನಡೆಯದಿದ್ದರೆ ಜೀವನವೇ ಕಾಲಿ ಕಾಲಿ ಹುಟ್ಟುವ ಪ್ರತಿ ಕೂಸಿಗೂ ತನ್ನ ಹೆತ್ತವರ ಮೇಲೆ ನಂಬಿಕೆ ರೆಕ್ಕೆ ನಂಬಿ ಹಾರಾಡುವ ಹಕ್ಕಿಗೂ...

ಒಗ್ಗರಣೆಗೆ ಮಾತ್ರವಲ್ಲ ಕರಿಬೇವು, ಇದರ ಪ್ರಯೋಜನಗಳು ಹಲವು!

– ಶ್ಯಾಮಲಶ್ರೀ.ಕೆ.ಎಸ್. ಅಡಿಗೆ ಮಾಡುವಾಗ ಒಗ್ಗರಣೆ ಹಾಕಿದರೆ, ಮನೆಯ ತುಂಬೆಲ್ಲಾ ಹರಡುವ ಆ ಪರಿಮಳವು ಎಂತವರಿಗಾದರರೂ ಬಾಯಲ್ಲಿ ನೀರೂರಿಸುತ್ತದೆ. ಇಂತಹ ಸುವಾಸನೆಯನ್ನು ಬೀರಲು ಕರಿಬೇವು ಪ್ರಮುಕವಾದ ಪಾತ್ರವಹಿಸುತ್ತದೆ. ಕರಿಬೇವು ಬರೀ ಸುವಾಸನೆಯಲ್ಲದೇ, ಸಾಂಬಾರಿಗೆ ಒಳ್ಳೆಯ...