ಟ್ಯಾಗ್: :: ಸಂದೀಪ್ ಕಂಬಿ ::

ನೆನೆಯತಕ್ಕ ನಾಲ್ವಡಿ

– ಸಂದೀಪ್ ಕಂಬಿ. ಕಳೆದ ವಾರ ಜೂನ್ 4ರಂದು ಮಯ್ಸೂರಿನ ಹಿಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕ್ರಿಶ್ಣರಾಜ ಒಡೆಯರ 129ನೇ ಹುಟ್ಟುಹಬ್ಬವಿತ್ತು. ಇದರ ಸಲುವಾಗಿ ಮಯ್ಸೂರಲ್ಲಿ, ಬೆಂಗಳೂರಲ್ಲಿ ಒಂದೆರಡು ಕಡೆ ಹಮ್ಮುಗೆಗಳಿದ್ದವು ಎಂಬ...

ಉಂಚಳ್ಳಿ ಅರ‍್ಬಿಗೆ ಪ್ರವಾಸ – 4

{ಕಳೆದ ವಾರದ ಕಂತಿನಲ್ಲಿ:- ನಾನೂ ಕೂಡ ಜಗ್ಗು ಜಾರಿದ ಮೇಲೆ ಬಂಡೆ ಮೇಲೆ ಇಳಿದು ಕುಳಿತು ಜಾರಿದೆ. ಸರ್ ಅಂತ 12 ಅಡಿ ಜಾರಿ ನನ್ನ ಅಡಿಗಳು ಆ ದಿಂಡಿಗೆ ಹೊಡೆದವು. ಆ...

ಉಂಚಳ್ಳಿ ಅರ‍್ಬಿಗೆ ಪ್ರವಾಸ – 3

{ಕಳೆದ ವಾರದ ಕಂತಿನಲ್ಲಿ: ನಮ್ಮ ಹಾಗೆಯೇ ಕಾಡಲ್ಲಿ ಕಣಿವೆಗೆ ಇಳಿದು, ಬಂಡೆಗಳನ್ನು ದಾಟಿ ಇದೇ ಬಂಡೆ ಮೇಲೆ ಕುಳಿತು ಮಯ್ ಮರೆತು ಅರ್‍ಬಿಯನ್ನು ನೋಡುತ್ತ ಕುಳಿತಿದ್ದಿರಬಹುದು. ಇದರ ಅಂದವನ್ನು ಹಾಡಿ ಹೊಗಳಿದ್ದಿರಬಹುದು. “ಮರಿದುಂಬಿಯಾಗಿ ಮೇಣ್...

ಎವರೆಸ್ಟ್ ಗೆದ್ದು ಇಂದಿಗೆ 60 ವರುಶ!

ಈ ಚಿತ್ರವನ್ನು ಇದೇ ದಿನ ಸರಿಯಾಗಿ 60 ವರುಶಗಳ ಹಿಂದೆ ತೆಗೆಯಲಾಗಿತ್ತು, ಅಂದರೆ ಮೇ 29, 1953. ಆದರೆ ಈ ನೆರಳುತಿಟ್ಟ ಸಾಮಾನ್ಯವಾದುದಲ್ಲ. ಮಾನವ ಇತಿಹಾಸದ ಮರೆಯಲಾಗದ ಒಂದು  ಕ್ಶಣವನ್ನು ಸೆರೆಹಿಡಿದಿದೆ ಇದು....

ಉಂಚಳ್ಳಿ ಅರ‍್ಬಿಗೆ ಪ್ರವಾಸ – 2

(ಇಲ್ಲಿಯವರೆಗೆ: …ಆ ಹಾವನ್ನು ನೋಡಿ, ಮುಂದೆ ಇದ್ದವನು, “ಅದೇನು ಮಾಡಲ್ಲ ಬಿಡ್ರಿ” ಅಂದ. ಅಲ್ಲೇ ಹತ್ತಿರದ ಹಳ್ಳಿಯವರಂತೆ. ಸರಿ ಅಂತ ನಾನು ಮುಂದೆ ನಡೆದೆ. ಶ್ಯಾಮ ಸ್ವಲ್ಪ ಹೊತ್ತು ಕಾಣಿಸ್ತಲೇ ಇರಲಿಲ್ಲ. ಆಮೇಲೆ...

ಉಂಚಳ್ಳಿ ಅರ‍್ಬಿಗೆ ಪ್ರವಾಸ – 1

ಜೋಗದ ಗುಂಡಿ ಮತ್ತು ಅದರ ಸುತ್ತ ಮುತ್ತಲಿನ ಕೆಲವು ಅರ್‍ಬಿಗಳನ್ನು ನೋಡಲೆಂದು ಬೆಂಗಳೂರಿಂದ ಕಾರ್ ಮಾಡಿಕೊಂಡು ಹೋಗಿದ್ದೆವು. ಶ್ಯಾಮ, ಗವ್ತಮ, ಜಗ್ಗು, ಕುಲದೀಪ್, ಗುರು, ಮದು ಮತ್ತು ನಾನು. ಅದು ಆಗಸ್ಟ್ ನಡು...

ಸೆರೆ

ವಾಡಿಕೆಯಂತೆ, ಮೇಲ್ಮೆಯಂತೆ ಹಿರಿಮೆಯಂತೆ. ಬಾಯ್ಗೆ ಬರ್‍ದಿಲ ಬಾನಹಾಲಂತೆ. ಹವ್ದೇ? ತೊಟ್ಟು ಬಿಟ್ಟುಕೊಂಡವಗೆ ತಿಳಿಯಿತು, ಅದು ಅಮರ್‍ದಲ್ಲ, ಬಾನಾಚೆ ಇರುವಂತೆ ಕಾಂಬರ, “ಅಮರ್‍ದುಂಡ”ರ ಎಂಜಲ ಎರಚಲು. ಅಂದು ಇಲ್ಲವೆಂದು ಎಂಜಲುಂಡೆ, ಆದರೆ ಇಂದು ಉಳ್ಳವನದೂ...

ಬದಲಾಗುತ್ತಿರುವ ಜಗತ್ತಿನಿಂದ ಟೆಕಿಗಳಿಗೆ ತಲೆನೋವು

ದಿನಕ್ಕೊಂದು ಹೊಸ ಚಳಕು (ಟೆಕ್ನಾಲಜಿ) ಮಾರುಕಟ್ಟೆಗೆ ಬರುತ್ತಿರುವ ಈ ಕಾಲದಲ್ಲಿ, ಹೊಸ ಚಳಕುಗಳನ್ನು ಕಲಿತು ಕೆಲಸ ಮಾಡಬೇಕಾದ ಟೆಕಿಗಳ ಪಾಡೇನು? ಅಂದರೆ ಒಂದು ಹೊಸ ಚಳಕನ್ನು ಸುಮಾರಾಗಿ ಕಲಿಯಲು ಹಲವು ತಿಂಗಳುಗಳೇ ಬೇಕಾದೀತು....

ಮುಕ ಸಿಂಡರಿಸಿಕೊಂಡ ಬೆಕ್ಕಿಗೆ ಎಶ್ಟು ’ಮೆಚ್ಚುಗೆ’?

ನಡುಬಲೆಯಲ್ಲಿ, ಅದರಲ್ಲೂ ಟ್ವಿಟ್ಟರ್, ಪೇಸ್‍ಬುಕ್ಕಿನಂತಹ ಕೂಡುನೆಲೆಗಳಲ್ಲಿ (social sites), ನಗೆಚಿತ್ರಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಅವುಗಳಲ್ಲಿ, ಮೇಲಿರುವ ಚಿತ್ರದಂತೆ, ಬೆಕ್ಕುಗಳಿರುವ ನಗೆಚಿತ್ರಗಳು ವಿಶೇಶವಾಗಿ ನಿಮ್ಮ ಗಮನ ಸೆಳೆದಿರಬಹುದು. ಈ ತೆರನಾದ ವಿಚಿತ್ರ ನಿಲುವಿನಲ್ಲಿರುವ...

ಗೂಗಲ್ ಗ್ಲಾಸ್ ಬಿಡಿಮಾಹಿತಿ ಬಯಲು

ಗೂಗಲ್ನವರು ತಮ್ಮ ಗೂಗಲ್ ಗ್ಲಾಸ್ ಬಗ್ಗೆ ಹೇಳಿಕೊಂಡಾಗಿನಿಂದ ಪ್ರಪಂಚದೆಲ್ಲೆಡೆ ಇದರ ಬಗ್ಗೆ ಕುತೂಹಲದ ಅಲೆಗಳೆದ್ದಿದ್ದವು. ಇತ್ತೀಚಿಗೆ ಗ್ಲಾಸ್ ಮಾರಾಟಕ್ಕೆ ಸಜ್ಜಾಗಿದೆ ಎಂದು ಹೇಳಿದ ಗೂಗಲ್ ಇದನ್ನು ಕೊಳ್ಳಲು ತುದಿಗಾಲಲ್ಲಿ ನಿಂತಿರುವವರ ಕಳವಳ ಹೆಚ್ಚಿಸಿತ್ತು....

Enable Notifications OK No thanks