ಮೇ 6, 2024

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 3

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 3 *** ಹೂಣೆ ಹೊಕ್ಕುದು. ಆಕೆಯ ಮಾತಿನಲಿ ವಿರಹದ ಆಸೆಯ ಕಾಣೆನು. ಮುಂಗಾಣಿಕೆಯಲೇ ಮನದ ಸರ್ವಸ್ವ ಸೂರೆ ಹೋದುದು. ತ್ರಾಣ ಸಡಿಲಿತು. ಬುದ್ಧಿ ಕದಡಿ...

Enable Notifications