ಟ್ಯಾಗ್: ಸಾಗುವಳಿ

ಪೀಡೆನಾಶಕಗಳ ಜಗತ್ತು – 1 ನೇ ಕಂತು

–  ರಾಜಬಕ್ಶಿ ನದಾಪ. ಹಸಿರು ಕ್ರಾಂತಿಯ ನಂತರ ದೇಸಿ ತಳಿಗಳು ಮಾಯವಾಗಿ ಈ ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು ಹೆಚ್ಚಾದಂತೆ ಕ್ರುಶಿಯಲ್ಲಿ ಶೀಲಿಂದ್ರಗಳು, ಕೀಟಗಳು ಮತ್ತು ಕಳೆಗಳಂತಹ ಪೀಡೆಗಳ ಸಂಕ್ಯೆಯು ಕೂಡ ಹೆಚ್ಚಾಗುತ್ತ ಬಂದಿತು....

ಹಸಿವಿಂದ ಹಸಿರಿನೆಡೆಗೆ 

– ಪ್ರಶಾಂತ ಎಲೆಮನೆ. ನಾನು ಆರೋಹ.ನನಗೀಗ 28 ವರುಶ. ನನ್ನ ನೆಲೆ ಇಸ್ರೇಲಿನ ನೆಗೆವ್ಪ್ರ. ದೇಶದಲ್ಲಿ, ನಾನೊಬ್ಬಒಕ್ಕಲಿಗ. ನನ್ನ ನಾಡಿನ ಹೆಚ್ಚಿನ ಪಾಲು ಮರಳುಗಾಡು. ಕೇವಲ 20% ತುಣುಕು ಸಾಗುವಳಿ ಮಾಡಲು ತಕ್ಕದ್ದಾಗಿದೆ....

ಸಾಗುವಳಿಯಲ್ಲಿ ಎಲೆಬಣ್ಣದ ನೆರವು

– ಚಯ್ತನ್ಯ ಸುಬ್ಬಣ್ಣ. ಮನುಶ್ಯ ತನ್ನ ಹೊಟ್ಟೆ ತುಂಬಿಸಲು ಕಾಳಿನ ಬೆಳೆಗಳನ್ನು ಹಲವಾರು ನೂರೇಡುಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾನೆ. ಗಿಡದರಿಮೆಯ ನಿಟ್ಟಿನಿಂದ ಹುಲ್ಲಿನ ಜಾತಿ ಪೊಯೇಸೀ (poaceae)ಗೆ ಸೇರಿದ ಒಬ್ಬೇಳೆ ಗಿಡ(monocotyledons)ಗಳಾದ ನೆಲ್ಲು...

ಬೇಸಾಯದಲ್ಲಿ ನಯ್ಟ್ರೋಜನ್ ಊರಿಕೆಯ ಹೆಚ್ಚುಗಾರಿಕೆ

– ಚಯ್ತನ್ಯ ಸುಬ್ಬಣ್ಣ. ಗಿಡಗಳಿಗೆ ಹೆಚ್ಚಾಗಿ ಬೇಕಿರುವ ಅದಿರು ಪೊರೆಕ(mineral nutrients)ಗಳಲ್ಲಿ ನಯ್ಟ್ರೋಜನ್ ಒಂದೆಂದು ನಾವೀಗಾಗಲೇ ಅರಿತಿದ್ದೇವೆ. ನಯ್ಟ್ರೋಜನ್ ಬೇರಡಕವನ್ನು ಗಾಳಿಯಿಂದಲೂ ಕೆಲವು ಗಿಡಗಳು ಪಡೆಯಬಲ್ಲವು. ಅದನ್ನು ಈ ಬರಹದಲ್ಲಿ ತಿಳಿಯೋಣ. ಗಾಳಿಪದರ(atmosphere)ದಲ್ಲಿ...

ಬೆಳೆಗೆ ಬೇಕಿರುವ ಪೊರೆತಗಳಾವವು?

– ಚಯ್ತನ್ಯ ಸುಬ್ಬಣ್ಣ. ಕಾಳಿನ ಬೆಳೆಗಳಾದ ಬತ್ತ, ರಾಗಿ, ಜೋಳ ಅತವಾ ತರಕಾರಿಗಳು ಮುಂತಾದವನ್ನು ತಿಂಡಿ-ತಿನಿಸುಗಳಿಗಾಗಿ ಬೆಳೆಯುವುದು ಸಾಗುವಳಿ ಇಲ್ಲವೇ ಬೇಸಾಯ. ಮನುಶ್ಯ ಕಾಡು-ಮೇಡುಗಳಲ್ಲಿ ಅಂಡಲೆದು ಕಯ್ಗೆ ಸಿಕ್ಕ ಗೆಡ್ಡೆ-ಗೆಣಸುಗಳನ್ನು ತಿನ್ನುವುದು ಇಲ್ಲವೆ ತನ್ನ ಕಯ್ಯಲ್ಲಿ...

’ಒಡನೆರವಿನ ಸಾಗುವಳಿ’ ಅಂದರೇನು?

– ಬರತ್ ಕುಮಾರ್.  ಮನುಶ್ಯನು ಗುಂಪು ಗುಂಪುಗಳಲ್ಲಿ ಬಾಳ್ವೆ ನಡೆಸಲು ಮುಂದಾದ ಮೇಲೆ ಅವನ ಬದುಕಿನಲ್ಲಿ ಹಲ ಮಾರ‍್ಪಾಟುಗಳು ತಾನಾಗಿಯೇ ಆದವು. ಗುಂಪುಗಳಲ್ಲಿ ಬಾಳುತ್ತಿದ್ದುದರಿಂದ ಒಬ್ಬರಿಗೊಬ್ಬರು ಮಾತನಾಡಲು ಶುರು ಮಾಡಿದರು. ಒಬ್ಬರಿಗೊಬ್ಬರು ನೆರವೀಯಲು ಮೊದಲು...