– ಸಿ.ಪಿ.ನಾಗರಾಜ. ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ ಶಾಸ್ತ್ರದಲುಳ್ಳಡೆ ಸಮಯವಾದವಪ್ಪುದೆ ಪರ್ವತದಲುಳ್ಳಡೆ ಹೋದವರು ಬಹರೆ ನಿರ್ಬುದ್ಧಿ ಮಾನವರನೇನೆಂಬೆ ಮನ ವಚನ ಕಾಯ ಶುದ್ಧಿಯಾಗಿಪ್ಪಾತನ ಹೃದಯದಲಿ ನಿಮ್ಮ ಕಂಡೆನೆಂದನಂಬಿಗ ಚೌಡಯ್ಯ. ವ್ಯಕ್ತಿಯ ಒಳ್ಳೆಯ ನಡೆನುಡಿಯಲ್ಲಿ ದೇವರು ನೆಲೆಸಿದ್ದಾನೆಯೇ ಹೊರತು...
– ಸಿ.ಪಿ.ನಾಗರಾಜ. ಹಿತ್ತಿಲ ಸೊಪ್ಪಿಂಗೆ ನೀರ ಹೊಯಿದು ಮತ್ತೆ ಪುನರಪಿಯಾಗಿ ಕೊಯಿವವನಂತೆ ಭಕ್ತರಿಗೆ ಬೋಧೆಯ ಹೇಳಿ ಚಿತ್ತವೃತ್ತಿಯನರಿದು ಬೇಡುವಂಗೆ ಇನ್ನೆತ್ತಣ ಮುಕ್ತಿಯೆಂದನಂಬಿಗ ಚೌಡಯ್ಯ. ಸತ್ಯ, ನೀತಿ ಮತ್ತು ನ್ಯಾಯದ ಸಂಗತಿಗಳನ್ನು ಬಹಿರಂಗದಲ್ಲಿ ಜನರಿಗೆ ತಿಳಿಯ...
– ಸಿ.ಪಿ.ನಾಗರಾಜ. ಅತ್ಯಾಹಾರವನುಂಡು ಹೊತ್ತುಗಳೆದು ಹೋಕಿನ ಮಾತನಾಡುತ್ತ ಚಿತ್ತ ಬಂದ ಪರಿಯಲ್ಲಿ ವ್ಯವಹರಿಸಿಕೊಳ್ಳುತ್ತ ಮತ್ತೆ ಶಿವನ ನೆನೆದೆನೆಂದಡೆ ಶಿವನವರ ಎತ್ತಲೆಂದರಿಯನೆಂದಾತ ನಮ್ಮಂಬಿಗರ ಚೌಡಯ್ಯ. ನಿತ್ಯ ಜೀವನದಲ್ಲಿ ಕೆಟ್ಟ ನಡೆನುಡಿಗಳಲ್ಲಿಯೇ ತೊಡಗಿಕೊಂಡು ಜತೆಜತೆಗೆ ಶಿವನಾಮ ಸ್ಮರಣೆಯನ್ನು...
– ಸಿ.ಪಿ.ನಾಗರಾಜ. ಮಾತುಗಂಟಿತನದಿಂದ ಎಷ್ಟು ಮಾತನಾಡಿದಡೇನು ಕಾಮಿನಿಯರ ಕಾಲದೆಸೆ ಸಿಕ್ಕಿ ಕ್ರೋಧದ ದಳ್ಳುರಿಯಲ್ಲಿ ಬೆಂದು ಆಸೆಯೆಂಬ ಪಾಶ ಕೊರಳಲ್ಲಿ ಸುತ್ತಿ ಅದೇಕೊ ಅದೇತರ ಮಾತು ಎಂದನಂಬಿಗ ಚೌಡಯ್ಯ. ತನ್ನ ನಿತ್ಯ ಜೀವನದ ಅಂತರಂಗದಲ್ಲಿ ನೀಚತನದಿಂದ...
– ಸಿ.ಪಿ.ನಾಗರಾಜ. ಕುಲ ಹಲವಾದಡೇನು ಉತ್ತತ್ಯ ಸ್ಥಿತಿ ಲಯ ಒಂದೆ ಭೇದ ಮಾತಿನ ರಚನೆಯ ಬೇಕಾದಂತೆ ನುಡಿದಡೇನು ಬಿಡುಮುಡಿಯಲ್ಲಿ ಎರಡನರಿಯಬೇಕು ಎಂದನಂಬಿಗ ಚೌಡಯ್ಯ. ನೂರೆಂಟು ಬಗೆಯ ಹೆಸರಿನ ಜಾತಿ ಮತ್ತು ಉಪಜಾತಿಗಳ ಹೆಣಿಗೆಯಿಂದ ಕೂಡಿರುವ...
– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಬಯ್ಯುವಿಕೆಯಲ್ಲಿ ತೊಡಗಿದವರ ದೇಹದ ಚಹರೆಗಳು ಯಾವುದೇ ಒಂದು ಸನ್ನಿವೇಶದಲ್ಲಿ ವ್ಯಕ್ತಿಗಳು ಮಾತನಾಡುತ್ತಿರುವಾಗ ಅವರ ದೇಹದ ಚಹರೆಗಳು ಆಡುವ ಮಾತಿನ ಉದ್ದೇಶವನ್ನು ಮತ್ತು ತಿರುಳನ್ನು ತಿಳಿಸುವುದರಲ್ಲಿ ಬಹು ದೊಡ್ಡ...
– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಬಯ್ಗುಳದ ಬಗೆಗಿನ ಸಾಮಾಜಿಕ ನಿಲುವು ಬಯ್ಗುಳದ ನುಡಿಗಳನ್ನು ಕೇಳಲು ಎಲ್ಲಾ ಜಾತಿ, ಮತ ಮತ್ತು ವರ‍್ಗದ ಜನರು ಸಾಮಾನ್ಯವಾಗಿ ಹಿಂಜರಿಯುತ್ತಾರೆ. ‘ ಬಯ್ಗುಳ ’ ಎಂದ...
– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಕಾಮದ ನಂಟಿನ ಬಯ್ಗುಳಗಳು ಗಂಡು ಹೆಣ್ಣಿನ ಜನನೇಂದ್ರಿಯಗಳನ್ನು ಮತ್ತು ಜನನೇಂದ್ರಿಯಗಳಿಂದ ನಡೆಯುವ ದೇಹಗಳ ಮಿಲನದ ಕ್ರಿಯೆಯನ್ನು ಹೆಸರಿಸಿ ಆಡುವ ಬಯ್ಗುಳಗಳನ್ನು ಕಾಮದ ನಂಟಿನ ಬಯ್ಗುಳಗಳೆಂದು ಕರೆಯುತ್ತಾರೆ. ಉದಾಹರಣೆ:...
– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಶಾಪ ರೂಪದ ಬಯ್ಗುಳ ವ್ಯಕ್ತಿಗೆ ಸಾವು ನೋವು ಉಂಟಾಗಲಿ; ವ್ಯಕ್ತಿಗೆ ಸೇರಿದ ಒಡವೆ ವಸ್ತು ಆಸ್ತಿಪಾಸ್ತಿಯು ನಾಶವಾಗಲಿ; ವ್ಯಕ್ತಿಯ ಕುಟುಂಬದ ಮಕ್ಕಳು ಮೊಮ್ಮಕ್ಕಳು ಮರಿಮೊಮ್ಮಕ್ಕಳೆಲ್ಲರೂ ಸಾವನ್ನಪ್ಪಿ ಮನೆತನವೇ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು