ಟ್ಯಾಗ್: :: ಸಿ.ಪಿ.ನಾಗರಾಜ ::

ಇದು ತಪ್ಪಾ ಸಾರ್?

– ಸಿ.ಪಿ.ನಾಗರಾಜ. ಇಂದಿಗೆ ಸರಿಯಾಗಿ ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು . ಬೆಂಗಳೂರಿಗೆ ಹೋಗಲೆಂದು ಒಂದು ದಿನ ಬೆಳಗ್ಗೆ ಮದ್ದೂರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದೆನು . ಆಗ ಅಲ್ಲಿಗೆ ಬಂದ ನನ್ನ ವಿದ್ಯಾರ‍್ತಿಯೊಬ್ಬರು–...

ಬೇರು ಕಳಚಿದ ಬಳ್ಳಿ

– ಸಿ.ಪಿ.ನಾಗರಾಜ. ಮಂಡ್ಯ ನಗರದಲ್ಲಿರುವ ಒಂದು ಕಾಲೇಜಿನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದ್ದ ಬೋರಪ್ಪನವರು ಕಾಲದಿಂದ ಕಾಲಕ್ಕೆ ಬಡ್ತಿ ಪಡೆದು , ಈಗ ಕಚೇರಿಯ ಮೇಲ್ವಿಚಾರಕ ಹುದ್ದೆಯಲ್ಲಿದ್ದರು . ಮಂಡ್ಯಕ್ಕೆ ಹತ್ತು ಕಿಲೊಮೀಟರ್ ದೂರದಲ್ಲಿರುವ ಗದ್ದೆಹಳ್ಳಿಯೊಂದರಲ್ಲಿ...

ಅನುಕಂಪ ಅತಿಯಾದಾಗ

– ಸಿ.ಪಿ.ನಾಗರಾಜ. ಒಂದು ದಿನ ನಡು ಹಗಲಿನ ಮೂರು ಗಂಟೆಯ ಸಮಯದಲ್ಲಿ ಮಯ್ಸೂರಿನಿಂದ ಮಂಡ್ಯಕ್ಕೆ ಒಂದು ಸರ‍್ಕಾರಿ ಬಸ್ ವಾಯುವೇಗದಲ್ಲಿ ಬರುತ್ತಿತ್ತು. ಬಸ್ಸಿನೊಳಗಿದ್ದ ಪಯಣಿಗರಲ್ಲಿ ಬಹುತೇಕ ಮಂದಿ ನಿದ್ದೆಯ ಮಂಪರಿಗೆ ಜಾರಿದ್ದರು. ವೇಗವಾಗಿ ಸಾಗುತ್ತಿರುವ...

ಸಾವು…ಸಂಕಟ…ಸಂತಸ

– ಸಿ.ಪಿ.ನಾಗರಾಜ. ನಮ್ಮ ವಿದ್ಯಾರ‍್ತಿನಿಲಯದಲ್ಲಿ ಒಂದು ಮಜಬೂತಾದ ವಿಲಾಯ್ತಿ ಹೋರಿಯಿತ್ತು . ಅದರ ಮಯ್ಯಿನ ಆಕಾರ ಮತ್ತು ಅದು ಗತ್ತಿನಿಂದ ಹೆಜ್ಜೆಗಳನ್ನಿಡುವ ರೀತಿಯು ನೋಡುವವರ ಕಣ್ಮನಗಳನ್ನು ಸೆಳೆಯುವಂತಿತ್ತು. ಕಾಳಮುದ್ದನದೊಡ್ಡಿಯ ಸುತ್ತಮುತ್ತಣ ಹತ್ತಾರು ಹಳ್ಳಿಗಳ ನೂರಾರು...

ನಡೆನುಡಿಗಳ ನಡುವಣ ಬಿರುಕು

– ಸಿ.ಪಿ.ನಾಗರಾಜ. ಶನಿವಾರದಂದು ಬೆಳಗಿನ ತರಗತಿಯೊಂದರಲ್ಲಿ ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಒಬ್ಬರಾದ ಬಸವಣ್ಣನವರ ಈ ಕೆಳಕಂಡ ವಚನವನ್ನು ವಿವರಿಸಿ ಹೇಳುವ ಮುನ್ನ, ವಚನದಲ್ಲಿನ ನುಡಿಸಾಮಗ್ರಿಗಳ ನಾದಲಯ ಹೊರಹೊಮ್ಮುವಂತೆ ಓದತೊಡಗಿದೆನು. ದಯವಿಲ್ಲದ ದರ‍್ಮವದಾವುದಯ್ಯ ದಯವೇ ಬೇಕು...

ದೊಂಬನ ಕೊಡುಗೆ

– ಸಿ.ಪಿ.ನಾಗರಾಜ. ” ಡಂ-ಡಂ-ಡಂ-ಡಂ- ” ಎಂಬ ದೊಂಬನ ಡೋಲಿನ ನಾದ ಹಳ್ಳಿಗರನ್ನು ಒಂದೆಡೆಗೆ ಸೆಳೆದಿತ್ತು . ಊರ ಮುಂದಿನ ಆದಿಲಕ್ಶ್ಮಿ ದೇಗುಲದ ಬಯಲಿನಲ್ಲಿ ಜಾತ್ರೆಯಂತೆ ಜನಸಮೂಹ ನೆರೆದಿತ್ತು . ಗುಂಪಿನ ನಡುವೆ ಬಗೆಬಗೆಯ...

ನಮಗೂ ನಿಮ್ಮಂಗೆ ಆಸೆ ಇಲ್ವೇ ?

ನಮಗೂ ನಿಮ್ಮಂಗೆ ಆಸೆ ಇಲ್ವೇ ?

–ಸಿ.ಪಿ.ನಾಗರಾಜ ಹಲವು ವರುಶಗಳ ಹಿಂದೆ ನಾನು ಕನ್ನಡ ಮಾಸ್ತರನಾಗಿ ಕೆಲಸ ಮಾಡುತ್ತಿದ್ದ ಕಾಳಮುದ್ದನದೊಡ್ಡಿಯ ಬಾರತಿ ಕಾಲೇಜಿನಲ್ಲಿ ನಡೆದ ಪ್ರಸಂಗವಿದು. ಏಕೋ…ಏನೋ… ಆ ವರುಶ ವಿದ್ಯಾರ‍್ತಿಗಳ ಸಮಸ್ಯೆಗಳು ತುಸು ಹೆಚ್ಚಾಗಿ, ಹತೋಟಿಗೆ ಸಿಗಲಾರದಂತೆ ಬಿಗಡಾಯಿಸಿಕೊಳ್ಳುತ್ತಿದ್ದವು....

ನಂಗೆ ಬಾಶೆ ಕೊಡ್ತೀರಾ?

–ಸಿ.ಪಿ.ನಾಗರಾಜ ಮಯ್ಸೂರನ್ನು ತಲುಪಿದಾಗ ಸಂಜೆ ಅಯ್ದು ಗಂಟೆಯಾಗಿತ್ತು. ಬಸ್ ನಿಲ್ದಾಣದಿಂದ ಕೇವಲ ಒಂದು ಕಿಲೊ ಮೀಟರ್ ಅಂತರದೊಳಗಿದ್ದ ಆ ಕಚೇರಿಗೆ ನಡೆದುಕೊಂಡು ಹೋದರೆ, ಕಚೇರಿಯ ವ್ಯವಹಾರದ ವೇಳೆ ಮುಗಿದುಹೋದೀತೆಂಬ ಆತಂಕದಿಂದ, ರಸ್ತೆಯಂಚಿನಲ್ಲಿ ನಿಂತಿದ್ದ...

ಹೆತ್ತಕರುಳಿನ ಮರೆಯಲ್ಲಿ…

ಹೆತ್ತಕರುಳಿನ ಮರೆಯಲ್ಲಿ…

–ಸಿ.ಪಿ.ನಾಗರಾಜ ಕಳೆದ ಒಂದೆರೆಡು ವರುಶಗಳ ಹಿಂದೆ, ನಮ್ಮ ಪಕ್ಕದ ಊರಿನಲ್ಲಿ ಹೆಂಗಸರ ಒಕ್ಕೂಟವೊಂದು ತುಂಬಾ ಚಟುವಟಿಕೆಯಿಂದ ಕೂಡಿತ್ತು. ಈ ಒಕ್ಕೂಟದ ವತಿಯಿಂದ ದರ‍್ಮಸ್ತಳ, ಉಡುಪಿ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಮುಂತಾದ ಊರುಗಳ ಕಡೆಗೆ...

ಅಕ್ಕತಂಗೇರು…

ಅಕ್ಕತಂಗೇರು…

–ಸಿ.ಪಿ.ನಾಗರಾಜ ಮನೆಯಲ್ಲಿ ಮೂರು ವರುಶದ ಪುಟ್ಟ ಹುಡುಗ ರಾಜೇಶನು ಎಲ್ಲರ ಕಣ್ಮಣಿಯಾಗಿದ್ದ . ಹರಳು ಹುರಿದಂತೆ ಮಾತನಾಡುವ ರಾಜೇಶನ ಮಾತುಗಳನ್ನು ಕೇಳುತ್ತಾ…ನಕ್ಕುನಲಿಯುವುದರ ಜತೆಗೆ, ಇಶ್ಟು ಚಿಕ್ಕವಯಸ್ಸಿನಲ್ಲೇ ಮುದ್ದುಮುದ್ದಾಗಿ ಮಾತನಾಡುವುದರ ಬಗ್ಗೆ ಮನೆಯವರೆಲ್ಲರೂ ತುಂಬಾ...