ಟ್ಯಾಗ್: ಸುತ್ತಣ

ಮಕ್ಕಳ ಕತೆ: ಎರಡು ಹಕ್ಕಿ ಮರಿಗಳು

– ವೆಂಕಟೇಶ ಚಾಗಿ. ಆ ಮರದಲ್ಲೊಂದು ಗೀಜಗನ ಗೂಡು. ಅದೇ ಮರದ ಪಕ್ಕದ ಮರದಲ್ಲಿ ಮತ್ತೊಂದು ಹಕ್ಕಿಯ ಗೂಡು. ಎರಡೂ ಹಕ್ಕಿಗಳು ಒಂದೇ ಬಾರಿ ಹಾರಿ ಬಂದು ಬೇರೆ ಬೇರೆ ಮರಗಳಲ್ಲಿ ತಮ್ಮ ತಮ್ಮ...

ಕವಿತೆ: ಮಾಡದಿರಿ ಸ್ವಾರ‍್ತದ ಉಳುಮೆ

– ವೆಂಕಟೇಶ ಚಾಗಿ. ಹಸಿರಿನ ಸೊಬಗು ಶಾಂತಿಯ ಕಡಲು ಎಲ್ಲೆಡೆ ನೆಮ್ಮದಿಯ ಉಸಿರು ಹೊಸ ಬವಿಶ್ಯದ ಚಿಗುರು ಎಲ್ಲೆಡೆಯೂ ಮೂಡಿರಲು ಅಳಿಸದಿರಿ ಬಾಂದವ್ಯದ ಆಸರೆಯ ಹೆಸರು ಅಂಬರದ ರವಿಚಂದ್ರ ತಾರೆ ನದಿ ಬೆಟ್ಟಗಳ ದೊರೆ...

ಹನಿಗವನಗಳು: ಮೋಡ ಮುಸುಕಿದ ಮುಗಿಲಿಗೆ…

– ವಿನು ರವಿ. ಮೋಡ ಮುಸುಕಿದ ಮುಗಿಲಿಗೆ ಬೆಳಕಿನ ದ್ಯಾನ ಚಳಿಯ ಹೊದಿಕೆಯ ಸರಿಸಿ ಮೇಲೇಳಲು ದಿನಕರನಿಗೆ ಅದೇಕೊ ಬಿಗುಮಾನ ಕಣ್ಣೊಳಗೆ ಕನಸುಗಳು ಗರಿ ಗೆದರಿದಾಗ ಮರುಬೂಮಿಯಲ್ಲೂ ನೀರಿನ ಚಿಲುಮೆ ಚಿಮ್ಮುತ್ತದೆ ಕಣ್ಣೊಳಗೆ ಕನಸುಗಳು...

ಕವಿತೆ: ಅನುರಾಗದ ಕುಸುಮಗಳು

– ವಿನು ರವಿ. ಎಲ್ಲೆಲ್ಲೂ ಎಳೆ ಹಸಿರು ಚಿಗುರು ರಮ್ಯವಾಗಿದೆ ಹೊಚ್ಚ ಹೊಸ ತಳಿರು ಬಾನಂಗಳದಿ ಹೊನ್ನ ಬಣ್ಣದ ಬೆಳಕಿನ ಬಣ್ಣದ ತೇರು ಇಬ್ಬನಿಯ ಮರೆಯಲಿ ನಗುತಿದೆ ತರಗುಟ್ಟುವ ತಂಬೆಲರು ಮರಗಿಡದ ನಡುವೆ ತೂರಿ...

ಪ್ರಕ್ರುತಿಯೇ ಮಹಾ ವೈದ್ಯ

– ಸಂಜೀವ್ ಹೆಚ್. ಎಸ್. ಪ್ರಕ್ರುತಿಯೇ ಹಾಗೆ! ತನ್ನ ಒಡಲಿನೊಳಗೆ ಹಲವು ವಿಸ್ಮಯಗಳನ್ನು ಹುದುಗಿಸಿಕೊಂಡಿದೆ. ಅಗೆದಶ್ಟೂ ಕಾಲಿಯಾಗದ ಬೊಕ್ಕಸ, ತಿಳಿದುಕೊಂಡಿರುವುದು ಸಾಸಿವೆಯಶ್ಟು, ತಿಳಿಯಬೇಕಾದದ್ದು, ವಿಶಾಲವಾದ ಆಕಾಶದಶ್ಟು. ಪ್ರಕ್ರುತಿಯ ವಿಚಿತ್ರ ಮತ್ತು ವಿಸ್ಮಯಗಳಿಗೆ ಸೋಕಾಲ್ಡ್ ಬುದ್ದಿವಂತ...

ಸಾಮ್ರಾಜ್ಯ, kingdom

ಮಕ್ಕಳ ಕತೆ : ಹುಚ್ಚನ ಸಲಹೆ

– ವೆಂಕಟೇಶ ಚಾಗಿ. ಗೋರಕಪುರ ಎಂಬ ರಾಜ್ಯದಲ್ಲಿ ಮಹಾವದನ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದನು. ಗೋರಕಪುರ ರಾಜ್ಯವು ನೈಸರ‍್ಗಿಕ ಸಂಪತ್ತಿನಿಂದ ಸಮ್ರುದ್ದವಾಗಿತ್ತು. ಜನರು ಸುಕ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಮಹಾವದನನು ತನ್ನ ರಾಜ್ಯವನ್ನು...

ಮೌನ, silence

ಕವಿತೆ: ಮೌನ

– ವಿನು ರವಿ. ತಾಯ ಮಡಿಲ ತುಂಬಿ ನಿದಿರ ಕಣ್ಣಲಿ ನಗುವ ಕಂದನ ತುಟಿಯಂಚಲಿ ಒಂದು ಮುದ್ದು ಮೌನ ಹಸಿರು ಎಲೆಗಳ ಬಲೆಯಲಿ ಮ್ರುದುಲ ದಳಗಳ ಬಿರಿದು ಸಮ್ಮೋಹನಿ ಸುಮರಾಣಿಯ ಒಂದು ಸುರಬಿ ಮೌನ...

ಮನೆಯಲ್ಲೇ ಮಾಡಿ ಉಸುರುದೊಳೆ

– ಕುಮಾರಸ್ವಾಮಿ ಕಡಾಕೊಳ್ಳ. ಬಚ್ಚಲು ತೊಳೆಯಲು, ನೆಲತೊಳೆಯಲು ಪಿನಾಯಿಲ್ ಬೇಕು, ಟಾಯ್ಲೆಟ್ ತೊಳೆಯಲು ಹಾರ‍್ಪಿಕ್ ಬೇಕು, ಬಟ್ಟೆ ತೊಳೆಯಲು ಬಟ್ಟೆ ಸೋಪು ಬೇಕು, ಮೈ ತೊಳೆದುಕೊಳ್ಳಲು ಮೈ ತೊಳೆಯುವ ಸೋಪು ಬೇಕು, ತಲೆಗೆ...

ಕಾಡು, ಹಸಿರು, forest, green

ಕಾಡು ಉಳಿದರೆ ನಾಡು

– ವೆಂಕಟೇಶ ಚಾಗಿ. ದರೆಯಾಳುವ ದೊರೆ ಮನುಜ ನಿನಗಿದೋ ಒಂದು ವಿನಂತಿ ಅಳಿಸದಿರು ಈ ಸ್ರುಶ್ಟಿ ಸೊಬಗ ಬಿಡು ನೀ ದೊರೆ ಎನ್ನುವ ಬ್ರಾಂತಿ ವಿಗ್ನಾನ ಅಗ್ನಾನ ಸುಗ್ನಾನ ನಿನ್ನಿಂದ ಮಾತಿನಲ್ಲೇ ಮನೆಕಟ್ಟಿ ಮರೆತೆ...

ಪ್ರಶ್ನೆ, Question

ಕವಿತೆ: ಹೆಂಗ

– ಚಂದ್ರಗೌಡ ಕುಲಕರ‍್ಣಿ. ಬೀಜದಿ ಹೆಂಗ ಅಡಗಿ ಕೂತಿದೆ ದೊಡ್ಡ ಬಿಳಲಿನ ಆಲ ಮಣ್ಣಿನ ಆಸರೆ ಸಿಕ್ಕರೆ ಸಾಕು ಹಬ್ಬಿಸಿ ಬಿಡುವುದು ಜಾಲ ಮೊಗ್ಗಲಿ ಹೆಂಗ ಅಡಗಿ ಕೂತಿದೆ ಪರಿಮಳ ಸೂಸುವ ಗಂದ ಪಕಳೆಯ...