ಟ್ಯಾಗ್: :: ಸುರಬಿ ಲತಾ ::

ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು…

– ಸುರಬಿ ಲತಾ.   ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು ಮುತ್ತಿಡಲು ಮರಿಮೀನುಗಳು ಕಚಗುಳಿ ಇಟ್ಟಂತಾಗಿ ರಂಗು ಪಡೆದಿದೆ ಪಾದಗಳು ಮುಗಿಲೆಲ್ಲಾ ಬೆಳ್ಳಿ ಮೋಡಗಳು ಚಿತ್ರ ವಿಚಿತ್ರ ಚಿತ್ತಾರ ಬಿಡಿಸಿರಲು ಕಾಣದ ಕೋಗಿಲೆ ದನಿಯ...

ಮಕ್ಕಳ ಕತೆ: ಸೋಮಾರಿತನ ತಂದ ಪಜೀತಿ

– ಸುರಬಿ ಲತಾ. ಶಾಲೆಯಲ್ಲಿ ಕೆಲ ಮಕ್ಕಳು ತುಂಬಾ ಜಾಣರಾಗಿಯೂ, ಇನ್ನೂ ಕೆಲವು ಮಕ್ಕಳು ದಡ್ಡರಾಗಿ ಇರುತ್ತಾರೆ. ಆದರೆ ಯಾರೂ ದಡ್ಡರಲ್ಲ ಅದು ಸೋಮಾರಿತನ. ಇದನ್ನು ಮಕ್ಕಳಿಗೆ ತಿಳಿ ಹೇಳಿ ಆ ಸೊಂಬೇರಿತನವನ್ನು ಹೋಗಲಾಡಿಸುವುದು...

ಬೆಳೆಯುತಿಹಳು ಮಗಳು

– ಸುರಬಿ ಲತಾ. ಬೆಳೆಯುತಿಹಳು ಮಗಳು ಸಂತಸಗೊಂಡಿದೆ ಕರುಳು ಸ್ವಲ್ಪ ಮುದ್ದು, ಮಾತು ಪೆದ್ದು ತನ್ನದೇ ಗೆಲ್ಲಬೇಕೆನ್ನುವಳು ಚಂದಿರನೇ ಕೇಳುವಳು ದಿನಕ್ಕೊಂದು ಬಯಕೆ ತೀರಿಸಲಾಗದ ಹರಕೆ ಗದರಿಸಲು ಕಣ್ಣು ತುಂಬಿಕೊಳ್ಳುವಳು ಕಳ್ಳ ಮುನಿಸು ತೋರಿ...

ಅಂದಿತ್ತು ಒಂದು ಕಾಲ

– ಸುರಬಿ ಲತಾ. ಅಂದಿತ್ತು ಒಂದು ಕಾಲ ಬಡತನದಲ್ಲಿ ಸಂತಸವಿತ್ತು ಕಣ್ಣಲ್ಲಿ ಕನಸುಗಳಿತ್ತು ಇರಲಿಲ್ಲ ಬೇಸಿಗೆಯಲ್ಲಿ ಪ್ಯಾನು, ಏಸಿ ಮನೆಯಲ್ಲಿ ಮಲಗಲು ಮಾಳಿಗೆಯ ಮೇಲೆ ಏನೋ ಆನಂದ ಮನದಲ್ಲಿ ಬಿಸಿಲ ಬೇಗೆ ಗಂಟಲಲ್ಲಿ ಮಡಿಕೆ...

ಜಾನಕಮ್ಮ

– ಸುರಬಿ ಲತಾ. ಮದುರ ರಾಗದಿ ಮನವ ಸೆಳೆದ ಕೋಗಿಲೆ ನಿನಗೇನೆಂದು ನಾ ಹಾಡಲೇ ಜಿನುಗುವ ಚಿಲುಮೆ ನೀನು ನಿನ್ನೊಡನೆ ಬರಲೇನು ನಿನ್ನ ರಾಗಕೆ ಸ್ವರವಾಗಲೇನು ನೀ ನಡೆವ ಹಾದಿಯ ನಮಿಸುತ ನಡೆದೆ ಎದೆಯೊಳಗೆ...

ಮುನಿಸು ತರವೇ

– ಸುರಬಿ ಲತಾ. ಮುನಿಸೇಕೋ ಮಾದವ ತೋರ ಬಾರದೇ ಮೊಗವ ಕಾದು ಕಣ್ಣು ಕೆಂಪಾಯಿತು ಮನವೇಕೆ ಕರಗದಾಯಿತು ಬರದೇ ಹೋಗುವೆಯ ನೀನು ನಿನ್ನ ಕಳೆದುಕೊಂಡೆನೇ ನಾನು ನೆನೆಯಲು ಎದೆ ನಡುಗಿತು ಬಯದಿ ಕಣ್ಣು ನೀರಾಯಿತು...

ಸರಿದ ನೆನಪುಗಳ ಮರೆಯಲು ಸಾದ್ಯವಿಲ್ಲ

– ಸುರಬಿ ಲತಾ. ಪ್ರೀತಿಸುವ ಇರಾದೆ ಇಲ್ಲ ಆದರೆ ಕಳೆದು ಕೊಳ್ಳುವ ಇಚ್ಚೆಯೂ ಇಲ್ಲ ಪಡೆಯಲೂ ಸಾದ್ಯವಿಲ್ಲ ಮರೆಯಲೂ ಸಾದ್ಯವಿಲ್ಲ ಸಣ್ಣ ವಿಶಯಕ್ಕೆ ಕಣ್ಣು ತುಂಬಿ ಬರುವ ಮನಕ್ಕೆ ಸಂತೈಸಲೂ ಸಾದ್ಯವಿಲ್ಲ ತನ್ನಶ್ಟಕ್ಕೆ ಬಿಡಲೂ...

ಕಾಯಕವೇ ಕೈಲಾಸವೆನ್ನುವ ‘ಕಾರ‍್ಮಿಕ’

– ಸುರಬಿ ಲತಾ. ಹಗಲೆನ್ನದೆ ಇರುಳೆನ್ನದೆ ದುಡಿದೆ ಕಾಯಕವೇ ಕೈಲಾಸವೆಂದೆ ನೀನಿಲ್ಲದೆ ನಡೆಯದು ಲೋಕ ಮುಂದೆ ಸಣ್ಣ ಪುಟ್ಟ ಕೆಲಸಕ್ಕೂ ನೀನೇ ಬೇಕೆಂದೆ ಹಗಲಾವುದು ಇರುಳಾವುದು ಬಿಸಿಲಾವುದು ಮಳೆ ಆವುದು ಕರ‍್ತವ್ಯವೇ ದೇವರೆಂದೆ ನಿನ್ನ...

ಏಕಾಂಗಿತನ, Loneliness

ಒಂಟಿ ನಾನಿಲ್ಲಿ, ನಿನ್ನ ನೆನೆ ನೆನೆದು…

– ಸುರಬಿ ಲತಾ. ಒರಟು ಬಂಡೆಯ ಮೇಲೆ ಒರಗಿ ಕೂತೆ ಕೆತ್ತಿದ ಶಿಲೆಯಂತೆ ಬೀಸುವ ತಂಗಾಳಿಯೂ ಬಿಸಿಯಾಯಿತು ಕಾಡುತಿದೆ ನಿನ್ನದೇ ಚಿಂತೆ ಸುತ್ತಲೂ ಜನಗಳು ಸವಿಯುತಿಹರು ಸುಂದರ ಪ್ರಕ್ರುತಿಯ ಸೊಬಗು ಜೊತೆ ನೀ ಇರದೇ...

ಹ್ರುದಯ, ಒಲವು, Heart, Love

ಇದುವೆ ಪ್ರೀತಿಯೋ?

– ಸುರಬಿ ಲತಾ. ಹೇಳದೇ ಕೇಳದೇ ಎದೆಯ ಗೂಡಿಗೆ ಲಗ್ಗೆ ಇಟ್ಟೆ, ಕಳ್ಳನಂತೆ ಕನಸುಗಳ ಕದ್ದೆ ನಿರಾಯಾಸವಾಗಿ ನಿರ‍್ಬಯವಾಗಿ ನಿದಿರೆಯ ಓಡಿಸಿದೆ ನಿಲ್ಲದೇ ಕಣ್ಣ ಮುಂದೆ ಕನವರಿಕೆಯಾದೆ ವಿನಯದಿಂದಲೇ ವಿರಹವ ಮೂಡಿಸಿ ಮನವ ಸೆಳೆದು...