ಟ್ಯಾಗ್: ಸೋಜಿಗದ ಸಂಗತಿ

ಗುಲಾಬಿ ಸರೋವರದ ರಹಸ್ಯ

– ಕೆ.ವಿ.ಶಶಿದರ. ಸಾಮಾನ್ಯವಾಗಿ ಸರೋವರ, ನದಿ, ಸಮುದ್ರ, ಸಾಗರ ಎಂದಾಕ್ಶಣ ಮನದಲ್ಲಿ ಮೂಡುವ ಚಿತ್ರಣದಲ್ಲಿ ನೀಲಿ ಬಣ್ಣ ಅತವ ಬಣ್ಣ ರಹಿತ ನೀರು ಇರುವುದು ಕಲ್ಪಿತವಾಗುತ್ತದೆ. ಇದನ್ನು ಹೊರತು ಪಡಿಸಿ ಆ ಸರೋವರದ ನೀರಿನ...

ಮಕಾಪು ಲೈಟ್ ಹೌಸ್

– ಕೆ.ವಿ.ಶಶಿದರ. ಮಕಾಪು ಲೈಟ್ ಹೌಸ್ ಇರುವುದು ಹವಾಯಿ ದ್ವೀಪಗಳಲ್ಲಿ ಒಂದಾದ ಒಹುವಿನ ಪೂರ‍್ವ ಕರಾವಳಿ ಮಕಾಪುವಿನಲ್ಲಿ.  ಇದರ ಬಗ್ಗೆ ಹಲವಾರು ದಂತಕತೆಗಳಿವೆ. ಒಂದು ದಂತ ಕತೆಯಂತೆ ಮಕಾಪು, ಟಹಿಟಿಯಿಂದ ಒವಾಹುಗೆ ಆಗಮಿಸಿದ ಅಲೌಕಿಕ...

ಆಶಿಕಾಗಾ ಹೂವಿನ ಉದ್ಯಾನ

– ಕೆ.ವಿ.ಶಶಿದರ. ವಸಂತ ಕಾಲ ಜಪಾನಿನಲ್ಲಿ ಅತ್ಯಂತ ಸುಂದರವಾದ ಸಮಯ. ಈ ದಿನಗಳಲ್ಲಿ ನೀವು ಎಲ್ಲಿ ನೋಡಿದರೂ ಮನಸ್ಸಿಗೆ ಮತ್ತು ಕಣ್ಣಿಗೆ ತಂಪು ನೀಡುವ ವರ‍್ಣರಂಜಿತ ಹೂವುಗಳು ಕಾಣ ಸಿಗುತ್ತವೆ. ಜಪಾನಿನ ರಾಜದಾನಿ ಟೋಕಿಯೊ...

ಪಾರ‍್ಕೋ ಪಾಲಿಯಾಟ್ನೊ ಲೂನಾ ಪಾರ‍್ಕ್ – ಸೈಪ್ರಸ್

– ಕೆ.ವಿ.ಶಶಿದರ. ಪಾರ‍್ಕೊ ಪಾಲಿಯಾಟ್ಸೊ ಲೂನಾ ಪಾರ‍್ಕ್ ಸೈಪ್ರಸ್ ನ ಅಯಾ ನಾಪಾದಲ್ಲಿ ಅತ್ಯಂತ ಜನಪ್ರಿಯ ಮನರಂಜನಾ ಸ್ತಳಗಳಲ್ಲಿ ಒಂದಾಗಿದೆ. ಅಯಾ ನಾಪಾ ಸೈಪ್ರಸ್ ನ ರಾಜದಾನಿ ನಿಕೋಸಿಯಾದಿಂದ ಒಂದು ಗಂಟೆ ಮೂವತ್ತು ನಿಮಿಶದ...

ಟಟೆಯಾಮ ಕುರೋಬೆ ಆಲ್ಪೈನ್ ಮಾರ‍್ಗದ ಹಿಮದ ಮಹಾಗೋಡೆ

– ಕೆ.ವಿ.ಶಶಿದರ. ಟಟೆಯಾಮ ಕುರೋಬೆ ಆಲ್ಪೈನ್ ಮಾರ‍್ಗದ ಮಹಾಗೋಡೆ ನಿರ‍್ಮಾಣವಾಗಿರುವುದು ಹಿಮದಿಂದ. ಈ ಮಾರ‍್ಗ ಉತ್ತರ ಜಪಾನಿನ ಆಲ್ಪ್ಸ್ ಮೂಲಕ ಹಾದುಹೋಗುತ್ತದೆ. ಈ ಮಾರ‍್ಗ  ಪೂರ‍್ಣಗೊಂಡಿದ್ದು 1971ರಲ್ಲಿ, ಈ ರಸ್ತೆ ಟೊಯಾಮೋ ನಗರವನ್ನು ಒಮಾಚಿ...

ಹೋಯಾ ಬಸಿಯು – ದೆವ್ವದ ಕಾಡು

– ಕೆ.ವಿ.ಶಶಿದರ. ರೊಮೇನಿಯಾದ ಟ್ರಾನ್ಸಿಲ್ವೇನಿಯಾ ಪ್ರದೇಶ ಅತೀಂದ್ರಿಯ ಶಕ್ತಿಗಳ ತಾಣ ಎಂದು ಹೆಸರುವಾಸಿಯಾಗಿದೆ. ಇಲ್ಲಿ ಡ್ರಾಕುಲಾಗಳು, ರಕ್ತ ಹೀರುವ ರಕ್ತ ಪಿಶಾಚಿಗಳು, ಹಾಗೂ ದೆವ್ವ ಬೂತಗಳ ಆವಾಸಸ್ತಾನವಾದ ಕೋಟೆಗಳು ಹೆಜ್ಜೆ ಹೆಜ್ಜೆಗೂ ಕಾಣ ಸಿಗುತ್ತವೆ....

ಆಚೆ ಸುನಾಮಿ ಮ್ಯೂಸಿಯಂ

– ಕೆ.ವಿ.ಶಶಿದರ. ಇಂಡೋನೇಶ್ಯಾದ ಉತ್ತರ ಸುಮಾತ್ರದ ಪಶ್ಚಿಮ ಕರಾವಳಿಯ ಕೇಂದ್ರ ಬಿಂದುವಿನಲ್ಲಿ ಡಿಸೆಂಬರ್ 26, 2004, ಮುಂಜಾನೆ ಎಂಟರ ಸುಮಾರಿಗೆ 9.1 ರಿಂದ 9.3 ತೀವ್ರತೆಯ ಬೂಕಂಪನ ಸಂಬವಿಸಿತು. ಸಾಗರದೊಳಗೆ ಸಂಬವಿಸಿದ ಈ ಬೂಕಂಪದಿಂದ...

ಲ್ಯಾಬಾಸಿನ್ ಜಲಪಾತ ರೆಸ್ಟೋರೆಂಟ್

– ಕೆ.ವಿ.ಶಶಿದರ. ಪಿಲಿಪೈನ್ಸ್, ಆಗ್ನೇಯ ಏಶ್ಯಾದ ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ಸಮೂಹ. ಒಂದೊಂದು ದ್ವೀಪವೂ ಒಂದೊಂದು ರೀತಿಯ ನೈಸರ‍್ಗಿಕ ಅದ್ಬುತವನ್ನು, ವಿದ್ಯಮಾನಗಳನ್ನು ಹೊಂದಿದೆ. ಈ ಕಾರಣದಿಂದ ಈ ದ್ವೀಪ ಸಮೂಹವು ವಿಶ್ವಾದ್ಯಂತ ಪ್ರವಾಸಿಗರನ್ನು ಬಹುವಾಗಿ...

ಗೋರನ್ ಇವಾನಿಸೆವಿಚ್: ಟೆನ್ನಿಸ್ ಜಗತ್ತಿನ ಅಚ್ಚರಿಯ ಆಟಗಾರ!

– ರಾಮಚಂದ್ರ ಮಹಾರುದ್ರಪ್ಪ. ಟೆನ್ನಿಸ್ ಆಟದಲ್ಲಿ ಒಬ್ಬ ಆಟಗಾರರ ಗ್ರಾಂಡ್‌ಸ್ಲ್ಯಾಮ್ ಹಾದಿ ಆತನ/ಆಕೆಯ ATP/WTA ರಾಂಕಿಂಗ್ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಟೆನ್ನಿಸ್ ಒಲವಿಗರಿಗೆ ತಿಳಿದಿರುವ ಸಂಗತಿ. ಹಾಗಾಗಿ ಗ್ರಾಂಡ್‌ಸ್ಲ್ಯಾಮ್ ಗೆಲ್ಲುವ ಹೆಬ್ಬಯಕೆ ಇರುವ ಆಟಗಾರರು...

ಗಿಬ್ಸ್ ಪಾರಂ – ಶಿಲ್ಪಕಲೆಯ ಮಾಯಾಲೋಕ

– ಕೆ.ವಿ.ಶಶಿದರ. ಅಲನ್ ಗಿಬ್ಸ್ ನ್ಯೂಜಿಲೆಂಡಿನ ಮಿಲೆಯನೇರ್ ಉದ್ಯಮಿ. ಇವರಿಗೆ ಅತ್ಯುತ್ತಮ ಶಿಲ್ಪಕಲೆಯನ್ನು ಸಂಗ್ರಹಿಸುವಲ್ಲಿ ಮತ್ತು ಕಲಾವಿದರನ್ನು ಬೆಂಬಲಿಸುವಲ್ಲಿ ತುಂಬಾ ಆಸಕ್ತಿ ಮತ್ತು ಉತ್ಸಾಹ. 90ರ ದಶಕದ ಆದಿಯಲ್ಲಿ ಇವರು ತನ್ನದೇ ಶಿಲ್ಪಕಲೆಯ ಬೀಡನ್ನು...