ಟ್ಯಾಗ್: ಹಣ

ಗಜಲ್

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹಣಕ್ಕಾಗಿ ಹೆಣಗಾಡಿ ಹೆಣವಾಗುವೇಕೆ ಮನುಜ ಹೆಣ್ಣಿಗಾಗಿ ತಿಣುಕಾಡಿ ಕಣ್ ಮುಚ್ಚುವೆಯೇಕೆ ಮನುಜ ಮಣ್ಣಿಗಾಗಿ ಕಾದಾಡಿ ಮಣ್ಣಾಗುವೇಯೇಕೆ ಮನುಜ ರುಣವಿಲ್ಲದ್ದಕ್ಕೆ ಕಿತ್ತಾಡಿ ಪ್ರಾಣಬಿಡುವೆಯೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿ...

ಕವಿತೆ: ಹಣದ ಅಮಲು

– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ ಅಹಂ ಆರ‍್ಬಟಿಸಿದೆ ರೊಕ್ಕದ ರುಚಿ ಮೀರಿತೆಂದು ನಡೆಯು ರಕ್ಕಸವಾಗಿದೆ ಬಡವನ ಹಸಿವು...

ಮಾನವೀಯತೆ ಮತ್ತು ಸಹಕಾರ: ಏಳಿಗೆಗೆ ದಾರಿ

–  ಅಶೋಕ ಪ. ಹೊನಕೇರಿ. ಬದುಕು ಎಂದರೆ ಅದು ಕಶ್ಟ-ಸುಕ, ‌ನೋವು-ನಲಿವುಗಳ ಸಮ್ಮಿಶ್ರಣ. ಕೆಲವರಿಗೆ ತುಸು ಹೆಚ್ಚಾಗಿಯೇ ಕಶ್ಟಗಳಿದ್ದು ಬದುಕಿನ ಬವಣೆಯಲಿ ಸಿಲುಕಿ ಒದ್ದಾಡುತ್ತಿರುತ್ತಾರೆ. ಆ ಬವಣೆಯಿಂದ ಹೊರ ಬರಲಾರದೆ ಸೋತು ಸುಣ್ಣ ಆದವರನ್ನು...

ಹಣದ ಹಂಬಲ

ಹಣದ ಹಂಬಲ…

– ಮಾರುತಿವರ‍್ದನ್. ಒಮ್ಮೆ ನಮ್ಮ ಅಪ್ಪನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಗೂಳಿಯೊಂದು ಗುದ್ದಿ ಸಾಕಶ್ಟು ರಕ್ತ ಹೋಗಿ, ಪಕ್ಕೆಲುಬು ಮುರಿದು ಗೌರಿಬಿದನೂರಿನ ಪ್ರಸಾದ್ ಹಾಸ್ಪಿಟಲ್‌ನಲ್ಲಿ 10-15 ದಿನ ಅಡ್ಮಿಟ್ ಮಾಡಿದ್ದೆವು… ಆ ಸಮಯದಲ್ಲಿ ಅಪ್ಪನನ್ನು...

ನಾಟಕ: ಕಳ್ಳರಿದ್ದಾರೆ, ಎಚ್ಚರಿಕೆ! (ಕೊನೆ ಕಂತು)

– ಸಿ.ಪಿ.ನಾಗರಾಜ. ಕಂತು-1 ಕಂತು-2 [ಪುಟ್ಟಸ್ವಾಮಿ, ಈರಯ್ಯ ಮತ್ತು ರಮೇಶ ಮಂತ್ರಿಯ ಮನೆಗೆ ಬಂದಿರುತ್ತಾರೆ. ರಂಗದ ಮೇಲೆ ಬೆಳಕು ಮೂಡಿದಾಗ, ಮಂತ್ರಿಗಳು ಕುಳಿತಿರುವ ಕೊಟಡಿಯ ನೋಟ ಕಂಡು ಬರುತ್ತದೆ. ಅಲ್ಲಿಗೆ ಈ ಮೂರು ಮಂದಿಯು ರಂಗದ...

ನಾಟಕ: ಕಳ್ಳರಿದ್ದಾರೆ, ಎಚ್ಚರಿಕೆ!

– ಸಿ.ಪಿ.ನಾಗರಾಜ. [ಬೆಂಗಳೂರಿನ ಸರ‍್ಕಾರಿ ಬಸ್ ನಿಲ್ದಾಣ. ಆಗ ತಾನೆ ಬಸ್ಸಿನಿಂದ ಇಳಿದು ಬಂದ ಈರಯ್ಯ , ಪುಟ್ಟಸ್ವಾಮಿ ಮತ್ತು ರಮೇಶ – ರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ ] ಈರಯ್ಯ—(ಬಸ್ ನಿಲ್ದಾಣದಲ್ಲಿದ್ದ ಲೆಕ್ಕವಿಲ್ಲದಶ್ಟು ಬಸ್ಸುಗಳನ್ನು ನೋಡುತ್ತಾ)...

ಅರಿತು ಬಾಳಿದರೆ ಬದುಕು ನಲಿವ ಹೂರಣ

– ಪ್ರತಿಬಾ ಶ್ರೀನಿವಾಸ್. ಜಗತ್ತೆಂಬ ಈ ಜನ ಜಾತ್ರೆಯಲ್ಲಿ ಎಲ್ಲವು ಬೇಕು ಎಲ್ಲರೂ ಬೇಕು ಎಲ್ಲರೊಳಗೊಂದಾದರೇ ಜಗವೇ ಸ್ವರ‍್ಗ ತನ್ನವರೊಡನೆಯೇ ಹೌಹಾರಿದರೆ ಇದುವೇ ನರಕ ಪುಟ್ಟದಾಗಿ ಬಂದ ಈ ಜೀವಕ್ಕೆ ಪುಟಗಟ್ಟಲೇ ವಿದ್ಯೆಯ...

ಇಡುಗಂಟಿನ ಇರ‍್ತನ

– ಬರತ್ ಕುಮಾರ್. ಈ ಹಿಂದಿನ ಬರಹದಲ್ಲಿ ದುಡ್ಡು ಅಂದರೇನು ಮತ್ತು ಅದು ಹೇಗೆ ಬಳಕೆಗೆ ಬಂದಿತು ಎಂಬುದರ ಬಗ್ಗೆ ತಿಳಿದುಕೊಂಡೆವು. ಈ ಬರಹದಲ್ಲಿ ಇಡುಗಂಟು(Capital) ಎಂದರೇನು ಮತ್ತು ಅದರ ಪರಿಚೆಗಳೇನು(characteristics) ಎಂಬುದರ ಬಗ್ಗೆ...

ಹಣಕಾಸು: ದುಡಿತ ಮತ್ತು ದುಡ್ಡು

– ಬರತ್ ಕುಮಾರ್. {ಇಲ್ಲಿ ’ದುಡ್ಡು’ ಎಂಬುದನ್ನು ’Money’ ಎಂಬ ಹುರುಳಲ್ಲಿ ಬಳಸಲಾಗಿದೆ. ’ದುಡಿತ ’ ಎಂಬುದನ್ನು labour ಎಂಬ ಹುರುಳಿನಲ್ಲಿ ಬಳಸಲಾಗಿದೆ.} ತಾನು ಬದುಕಲು ಮಾನವ ಮೊದಲಿನಿಂದಲೂ ದುಡಿತ ಮಾಡಿಕೊಂಡು ಬಂದ. ಒಂದು...

ಹೊಸ ಹಣದ ಪಯ್ಪೋಟಿಯಲ್ಲಿ ಈಗ ’ಈ-ಬೇ’

– ವಿವೇಕ್ ಶಂಕರ್. ಹಿಂದಿನ ಬರಹದಲ್ಲಿ ಮಿಂಬಲೆ ಹಣಗುರ‍್ತಿನ ಬಗ್ಗೆ ಬರೆದಿದ್ದೆ. ಇತ್ತೀಚೆಗೆ ಮಿಂಬಲೆಯ ಮೂಲಕ ಕೂಡ ಕೊಳ್ಳುವಿಕೆ ಹೆಚ್ಚಾಗಿರುವುದು ನಮಗೆ ಗೊತ್ತಿರುವಂತದು. ಮಿನ್ಕೊಳುಕೊಡೆ (e-commerce)ಯ ಮುಂಚೂಣಿ ಕೂಟವಾದ ಈ-ಬೇ (e-bay) ತಮ್ಮದೇ...