ಟ್ಯಾಗ್: ಹಬ್ಬ

ಮಕ್ಕಳ ಕತೆ: ರಜೆಯ ಮಜಾ

– ವೆಂಕಟೇಶ ಚಾಗಿ. ಶಾಲೆಗೆ ರಜೆ ನೀಡಲಾಗಿತ್ತು. ಎಲ್ಲ ಮಕ್ಕಳೂ “ನಮಗೆ ರಜೆ” ಎಂದು ಕುಶಿಯಿಂದ ಮನೆಕಡೆ ಹೋದರು. ‘ಶಾಲೆಗೆ ಇಂತಿಶ್ಟು ದಿನಗಳ ಕಾಲ ರಜೆ ಇದೆ’ ಎಂದು ಗುರುಗಳು ಸೂಚನಾ ಪಲಕದ ಮೇಲೆ...

ಗಣಪತಿ ಹಬ್ಬ

– ಶ್ಯಾಮಲಶ್ರೀ.ಕೆ.ಎಸ್. ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣಿಪೀಟ, ನುಚ್ಚಿನುಂಡೆ ಹೊನ್ನಗಂಟೆ ಒಪ್ಪುವ ವಿಗ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು ಚಿಕ್ಕವರಿದ್ದಾಗ ಗಣೇಶನ ಹಬ್ಬದಂದು ಈ ಶ್ಲೋಕವನ್ನು ಹೇಳುವಾಗ ಏನೋ ಒಂದು ಕುಶಿ ಹಾಗೂ ಸಂಬ್ರಮವಿರುತ್ತಿತ್ತು. ಆಗೆಲ್ಲಾ...

ಹನಿಗವನಗಳು

– ಕಿಶೋರ್ ಕುಮಾರ್. *** ಮುಗ್ದತೆ *** ಮಗುವಿನ ಮೊಗವು ತುಳುಕುವ ಚೆಲುವು ಮಗುವಿನ ನಗುವು ಮುಗ್ದತೆಯ ಹೂವು *** ಬಾಳಿಗೆ ದಾರಿ *** ಶಾಲೆಯ ದಿನಗಳವು ಕಲಿಕೆಯಲಿ ಮೊದಲಾಗಿ ಆಟದಲಿ ಕೊನೆಯಾದವು ಬಾಳಿಗೆ...

ಸಂಕ್ರಾಂತಿ, Sankranti

ಕವಿತೆ: ಸುಗ್ಗಿಯ ಸಗ್ಗ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.   ವರುಶದ ಜೊತೆಗೆ ಹರುಶವ ಬೆರೆಸಿ ಹೊಸತನದ ಕಳೆ ತುಂಬುವ ಸಂಕ್ರಾಂತಿ ಜನಪದ ಸೊಗಡಲಿ ಜಗಮಗಿಸೋ ಸುಗ್ಗಿಯ ಸಗ್ಗವೀ ಸಂಕ್ರಾಂತಿ ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ ರಂಗೇರುವ ಹಬ್ಬವೀ ಸಂಕ್ರಾಂತಿ ರೈತನ...

ಸಂಕ್ರಾಂತಿ, Sankranti

ಸುಗ್ಗಿ ಹಬ್ಬ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್. ಹಬ್ಬಗಳೆಂದರೆ ಕೇವಲ ಸಾಂಪ್ರದಾಯಿಕ ಆಚರಣೆ ಮಾತ್ರವಲ್ಲ. ಅವು ಎಲ್ಲರ ಪಾಲಿಗೆ ಒದಗುವ ಒಂದು ಬಗೆಯ ಹುರುಪು, ಹರುಶತರುವಂತದ್ದಾಗಿದೆ. ಪ್ರತೀ ವರ‍್ಶ ಜನವರಿ ತಿಂಗಳಲ್ಲಿ ತಪ್ಪದೇ ಆಚರಿಸುವ ಹಬ್ಬ ಸಂಕ್ರಾಂತಿ. ಇದನ್ನು ಹೊಸ...

ಬೆಳಕಿನ ಹಬ್ಬದಲ್ಲಿ ಬೆಳಗಿದ ಹಣತೆ

– ಶ್ಯಾಮಲಶ್ರೀ.ಕೆ.ಎಸ್. ಹರನ ಮುಂದೆ ಹಚ್ಚಿಟ್ಟ ಹಣತೆ ಬೆಳಗಿದೆ ಬಕ್ತಿಯ ಪ್ರಣತಿ ಅಗಲಿದ ಆತ್ಮದೆದುರು ಅಂಟಿಸಿದ ಹಣತೆ ಕೋರಿದೆ ಸದಾ ಚಿರಶಾಂತಿ ಇರುಳಿನ ಕಡುಗತ್ತಲಲ್ಲಿ ಮಿಂಚಿದ ಹಣತೆ ದೂಡಿದೆ ಬಯದ ಬ್ರಾಂತಿ ಅಂತರಗದಲ್ಲಿ ಹಚ್ಚಿದ...

ಹನಿಗವನಗಳು: ಬನ್ನಿ ಹಬ್ಬ

– ವೆಂಕಟೇಶ ಚಾಗಿ. *** ಹಬ್ಬ *** ಆದುನಿಕ ಯುಗದಲ್ಲಿ ಹತ್ತಿರವಿದ್ದರೂ ದೂರ ಮರೆಯುವಶ್ಟು ಹೆಸರಾ ಹಬ್ಬದ ನೆಪದಲ್ಲಿ ಮತ್ತೆ ನೆನಪಿಸಿತು ಪರಿಚಿತ ಮುಕಗಳ ನಾಡಹಬ್ಬ ದಸರಾ *** ಸಂಬಂದ *** ನಿಜವಾದ ಸಂಬಂದಗಳು...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಮುನ್ನುಡಿ

– ನಾಗರಾಜ್ ಬೆಳಗಟ್ಟ. ಮರಗಳ ಎಲೆಯುದುರಿ ಬೂ ಮಡಿಲ ಸೇರಿ ರುತು ಮಾನದಲಿ ಮಿಂದ ಪ್ರಕ್ರುತಿ ನಗುತಿದೆ ಮತ್ತೆ ಚಿಗುರಿ ಚಿಗುರು ಮತ್ತೆ ಮೊಗ್ಗಾಗಿ ಮನೆಗಳಿಗೆ ತಳಿರು ತೋರಣವಾಗಿ ಮನಗಳಿಗೆ ಪಲ ಪುಶ್ಪವಾಗಿ ಮೈದುಂಬಿಹುದು...

ಕವಿತೆ: ನಲಿಯಲು ಬಂತಿದೋ ಸಂಕ್ರಾಂತಿ

– ಸವಿತಾ. ಎಳ್ಳುಂಡೆ, ಎಳ್ಳು ಹೋಳಿಗೆ ಮಾದಲಿ, ಶೇಂಗಾ ಹೋಳಿಗೆ ಕಡಕ್ ರೊಟ್ಟಿ, ಕಡಲಿ ಉಸುಳಿ ಬದನೆಕಾಯಿ ಬರ‍್ತಾ, ಗಜ್ಜರಿ ಚಟ್ನಿ ಮೇಲೆ ಮೊಸರು, ಶೇಂಗಾ ಹಿಂಡಿ ಮತ್ತಿತರೆ ಬಕ್ಶ್ಯ ಬೋಜನವ ಸವಿದು ಸಂತಸದಿ...

ಪೆರುವಿನ ಕಾದಾಟದ ಹಬ್ಬ – ಟಾಕನಾಕುಯ್

– ಕೆ.ವಿ.ಶಶಿದರ. ಡಿಸೆಂಬರ್ 25 ಪ್ರಪಂಚದಲ್ಲಿನ ಬಹುತೇಕ ಜನರಿಗೆ ಸೌಹಾರ‍್ದ ಮತ್ತು ಒಗ್ಗಟ್ಟನ್ನು ತೋರಿಸುವ ದಿನ. ಆದರೆ ಪೆರುವಿನ ಕುಜ್ಕೋ ಸಮೀಪದ ಚಂಬಲಿಲ್ಕ ಸಮುದಾಯದವರಿಗೆ ಅಂದು ಕಾದಾಟದ ಹಬ್ಬ. ಅವರುಗಳು ಈ ಹಬ್ಬವನ್ನು ಪೆರುವಿನ...