ಟ್ಯಾಗ್: ಹಬ್ಬ

“ನಿನಗೆ ಚಟ್ನಿಸ್ ಆಗುತ್ತದೆ ಕಣೋ”

– ಮಾರಿಸನ್ ಮನೋಹರ್. ಅಂದು ಆಗಸ್ಟ್ 15 ರ ಹಿಂದಿನ ದಿನ, ಸ್ಕೂಲಿನಲ್ಲಿ ಸ್ವಾತಂತ್ರ್ಯ ದಿನದ ಎಲ್ಲ ತಯಾರಿಗಳು ಜೋರಿನಿಂದ ನಡೆಯುತ್ತಿದ್ದವು. ನಾನು ಸ್ಕೂಲಿಗೆ ನೀಲಿ ಬಣ್ಣದ ಪ್ಯಾರಾಗಾನ್ ಚಪ್ಪಲಿ ಹಾಕಿಕೊಂಡು ಹೋಗಿದ್ದೆ. ಅವತ್ತು...

ಗೋದಿ ಹಿಟ್ಟಿನ ಉಂಡೆ

ಪಂಚಮಿಗೆ ಗೋದಿ ಹಿಟ್ಟಿನ ಉಂಡೆ

– ಸವಿತಾ. ಪಂಚಮಿ ಹಬ್ಬಕ್ಕೆ ಉತ್ತರ ಕರ‍್ನಾಟಕದ ಕಡೆ ಈ ಉಂಡೆಯನ್ನು ಮಾಡುವರು ಏನೇನು ಬೇಕು? 1 ಲೋಟ ಗೋದಿ ಹಿಟ್ಟು 3/4 ಲೋಟ ಬೆಲ್ಲದ ಪುಡಿ 1/4 ಲೋಟ ತುಪ್ಪ 10...

ಎತ್ತು, ಹೋರಿ, Bull

ನನ್ನೂರಿನಲ್ಲಿ ಆಚರಿಸುತ್ತಿದ್ದ ‘ಬಸವ’ಜಯಂತಿ

– ಮಂಜು.ಎಸ್.ಮಾಯಕೊಂಡ. ಮಾಯಕೊಂಡ ನನ್ನೂರು, ನಾ ನನ್ನ ಗೆಳೆಯರೊಡನೆ ಹಾಡಿ, ಕುಣಿದು, ಬೆಳೆದ ಹುಟ್ಟೂರು. ದಾವಣಗೆರೆ ತಾಲೂಕಿನ ಒಂದು ಗ್ರಾಮ. ಹೋಬಳಿ ಕೇಂದ್ರವಾಗಿದ್ದರೂ ಹಬ್ಬ ಆಚರಣೆಗಳಲ್ಲಿ ತುಸು ಹೆಚ್ಚೇ ಸಂಬ್ರಮದಿಂದ ಪಾಲ್ಗೊಳ್ಳುವ ಜನ...

ಬೇವಿನ ಪಾನಕ, Neem Panaka

ಯುಗಾದಿಗೆ ಮಾಡುವ ಬೇವು (ಬೇವಿನ ಪಾನಕ)

– ಸುಶ್ಮಾ. ನಮ್ಮ ಬಿಜಾಪುರದ(ವಿಜಯಪುರ) ಕಡೆ ಯುಗಾದಿಗೆ ಬೇವಿನ ಪಾನಕ ಮಾಡ್ತೀವಿ. ಅದಕ್ಕ ನಾವು ಬೇವು ಅಂತೀವಿ. ಆದ್ರ ಅದು ಹೆಸರಿಗೆ ವಿರುದ್ದವಾಗಿ ಬಾಳ ಸಿಹಿ ಇರ‍್ತದ. ಬೇವಿನ ಪಾನಕ ಇರಲಾರ‍್ದ ನಮ್...

ಹೋಳಿಗೆ, ಒಬ್ಬಟ್ಟು, hOLige

ಯುಗಾದಿ ನೆನಪಿಸುವ ‘ಹೋಳಿಗಿ’

– ಮಾಲತಿ ಮುದಕವಿ.   ಇದು ಬಾಳ ಹಿಂದಿನ ಸುದ್ದೀ. ನಮ್ಮ ಮನ್ಯಾಗ ಮಡೀ ಬಾಳ. ಹಿಂಗಾಗಿ ನಾವು ಅಕ್ಕಾ ತಂಗೀ ಅಡಿಗೀ ಮನಿಂದ ಯಾವಾಗಲೂ ದೂರನ. ಆದರೂ ಅಕ್ಕಗ ತಿಂಗಳದಾಗಿನ ಮೂರ...

ಬುಸೊಜರಾಸ್ – ಇದು ಜೀವನ ಮತ್ತು ಮರುಜನ್ಮದ ಹಬ್ಬ

– ಕೆ.ವಿ.ಶಶಿದರ. ‘ಬುಸೊಜರಾಸ್’ ವರ‍್ಶಕ್ಕೊಮ್ಮೆ ಒಂದು ವಾರದ ಕಾಲ ನಡೆಯುವ ದೀರ‍್ಗ ಉತ್ಸವ. ಹಲವು ಕ್ರಿಶ್ಚಿಯನ್ನರು ಪವಿತ್ರ ದಿನವೆಂದು ನಂಬಿರುವ ಆಶ್ ವೆನ್ಸಡೇ(Ash Wednesday) ಹಿಂದಿನ ದಿನ ಈ ಉತ್ಸವದ ಕೊನೆಯ ದಿನ. ಹಂಗರಿಯ...

ಜಾನಪದ ಕಲೆ, Folk Art

ಹಳ್ಳಿಯೆಂಬ ಜಾನಪದ ಕಲಾ ಬಂಡಾರ

– ವೀರೇಶ.ಅ.ಲಕ್ಶಾಣಿ. ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯsಲಿ ಎಳ್ಳು-ಜೀರಿಗೆ ಬೆಳೆಯೋಳ|| ಬೂಮ್ತಾಯಿ ಎದ್ದೊಂದು ಗಳಿಗೆ ನೆನೆದೇನ| ಕತ್ತಲು ಕಳೆದು ಚುಮುಚುಮು ನಸುಕು ಹರಿಯುತ್ತಿದ್ದಂತೆ ಅವ್ವನೋ, ಅಜ್ಜಿಯರೋ ಕುಟ್ಟುತ್ತ ಬೀಸುತ್ತ ಹಾಡು ಹಾಡುತ್ತ, ಆ ಹಾಡುಗಳಲ್ಲೇ...

ಶ್ರಾವಣ ಸಂಬ್ರಮ

– ವೆಂಕಟೇಶ ಚಾಗಿ. ದಗದಗಿಸಿ ಬಸವಳಿದ ಬೂತಾಯಿ ಒಡಲು ನೇಸರನ ಕೋಪವೆನಿತೋ ಉಸಿರು ಬಯಕೆ ದಾಹವೆನಿತೋ ನಿರೀಕ್ಶೆ ನಿರ‍್ಮಲದ ತವಕವೆನಿತೋ ಕತ್ತಲಾಗಿಸುತಲಿ ಬಾನು ಮತ್ತೆ ಬಂದಿಳಿಯುತಿದೆ ತಂಪು ತಂಪಿನಲಿ ಇಂಪಿನಲಿ ಕಂಪಿನಲಿ ಮರಳಿ ಬಂದಿವುದು...

ಮೊಹರಂ ಹಬ್ಬದ ಸಿಹಿತಿನಿಸು – ಚೊಂಗೆ

– ಸವಿತಾ. ಉತ್ತರ ಕರ‍್ನಾಟಕದ ಬಾಗದಲ್ಲಿ ಮೊಹರಂ ಹಬ್ಬದಂದು ಮಾಡುವ ವಿಶೇಶ ಸಿಹಿ ತಿನಿಸು ಇದು. ಬೇಕಾಗುವ ಸಾಮಾನುಗಳು ಗೋದಿ ಹಿಟ್ಟು – 1 ಬಟ್ಟಲು ಒಣ ಕೊಬ್ಬರಿ ತುರಿ – 1 ಬಟ್ಟಲು...

butti jathre ಬುಟ್ಟಿ ಜಾತ್ರೆ

ಕಲಬುರಗಿ: ಮಳೆ ಬರಲೆಂದು ನಡೆಸುವ ಬುಟ್ಟಿ ಜಾತ್ರೆ

– ಮಲ್ಲು ನಾಗಪ್ಪ ಬಿರಾದಾರ್. ನಮ್ಮೂರು ಯಳವಂತಗಿ(ಬಿ), ಕಲಬುರಗಿ ತಾಲೂಕಿನ ಒಂದು ಪುಟ್ಟ ಹಳ್ಳಿ. ನಮ್ಮ ಬಾಗದಲ್ಲಿ ಸಾಮಾನ್ಯವಾಗಿ ಕಡಿಮೆ ಮಳೆಯಾಗುತ್ತದೆ. ತುಂಬಾ ಹಿಂದಿನಿಂದಲೂ ಒಳ್ಳೆಯ ಮಳೆಗಾಗಿ ದೇವರಿಗೆ ಪೂಜೆ ಮಾಡುವುದು ಮತ್ತು...