ಟ್ಯಾಗ್: ಹುಣ್ಣಿಮೆ

ನೀಲಿ ಚಂದ್ರ, Blue Moon

‘ಒನ್ಸ್ ಇನ್ ಎ ಬ್ಲೂ ಮೂನ್’ ಅಂದರೇನು?

– ಕೆ.ವಿ. ಶಶಿದರ. ನಿಮ್ಮ ಕಾಲೇಜು ದಿನಗಳ ಕೊನೆಯ ದಿನ. ಎಲ್ಲರೂ ಒಟ್ಟಿಗೆ ಸೇರಿ ಬೀಳ್ಕೊಡುವ ಎಂದು ಯೋಚಿಸಿ, ಒಂದು ಕಡೆ ಸೇರುವ ಯೋಜನೆ ಹಾಕಿರುತ್ತೀರಿ. ಸಂಜೆ 5 ಗಂಟೆಗೆ ಎಲ್ಲಾ ಸೇರಬೇಕು...

ಗೌರಿ ಹುಣ್ಣಿಮೆ,, Gouri Hunnime

ಸಕ್ಕರೆ ಅಚ್ಚಿನ ಗೌರಿ ಹುಣ್ಣಿಮೆ

– ಮಾನಸ ಎ.ಪಿ. ಸಕ್ಕರೆ ಅಚ್ಚನ್ನ(ಗೊಂಬೆ) ನೋಡಿದಾಗಲೆಲ್ಲ ನಾವು ಚಿಕ್ಕವರಿದ್ದಾಗ ಮಾರುಕಟ್ಟೆಯಿಂದ ತರುವುದರಲ್ಲಿಯೇ ಒಂದು ಕದ್ದು ತಿಂದಿದ್ದು, ಪಕ್ಕದ ಬೀದಿಯಲ್ಲಿ  ಪರಿಚಯಸ್ತರೇ ಸಕ್ಕರೆ ಗೊಂಬೆ ಮಾಡುವುದನ್ನು ಬೆರಗುಗಣ್ಣಿಂದ ನೋಡುತ್ತಾ ನಿಂತದ್ದು, ಅವರು ಒಂದು ಗೊಂಬೆಯನ್ನು ನಮ್ಮ...

ಸಂಜೆಯೊಂದಿಗೆ ಮನ ಮಂಜಾಗಲು

– ಸಂದೀಪ ಔದಿ. ಮಳೆಗಾಲ ಮಲೆನಾಡಿನಲ್ಲಿ ಕೊಡೆಹಿಡಿದು ಇಳಿಜಾರಿನಲ್ಲಿ ಮೆಲ್ಲನೆ ನೀ ನಡೆಯುವಾಗ ಇಬ್ಬನಿ ರಾಶಿಯ ಹಸಿರ ಹಾಸಿನಮೇಲೆ ಉಶೆಯ ಆರಂಬದ ಗಳಿಗೆಯಲ್ಲಿ ಮೆಲ್ಲನೆ ನೀ ಮೈ ಮುರಿಯುವಾಗ ಹುಣ್ಣಿಮೆ ರಾತ್ರಿಯಲ್ಲಿ ಚಂದ್ರ ತಾರೆಯರ...

ಯಾರೋ ಬಂದುಹೋದ ನೆನಪು ಎದೆಯಲಿ

– ಚೇತನ್ ಪಟೇಲ್. ಯಾರೋ ಬಂದುಹೋದ ನೆನಪು ಎದೆಯಲಿ ಅಂದುಕೊಂಡೆ ನೀನೇ ಇರಬಹದೆಂದು ಮನದಲ್ಲಿ ಏನೋ ಹೊಸತನ ನಿನ್ನ ಆಗಮನ ಬಾಳಲಿ ತಿಳಿಯದೆ ಹೊಸ ಸಂಚಲನ ಮನಸಿನ ಮನೆಯಲಿ ಈ ಬಾವನೆ ಸರಿಯನ್ನೋ...

ಹುಣ್ಣಿಮೆಯ ದಿನ ನಿದ್ದೆ ಕಡಿಮೆ ಅಂತೆ!

– ವಿಜಯಮಹಾಂತೇಶ ಮುಜಗೊಂಡ. ಕೆಲವೊಮ್ಮೆ ನಿದ್ದೆಗೆ ಹಲವಾರು ಅಡಚಣೆಗಳು ಎದುರಾಗುತ್ತವೆ. ಗದ್ದಲ, ಗಾಡಿಗಳ ಸದ್ದು, ಜಗಳಗಳು, ಸಂಗೀತ – ಇವುಗಳು ಮಂದಿಯ ನಿದ್ದೆ ಕಡಿಮೆಯಾಗಲು ಕಾರಣವಾಗುತ್ತವೆ. ಆದರೆ ಸದ್ದು-ಗದ್ದಲ-ಜಗಳ ಮಾಡದ, ಯಾವ ಸಂಗೀತವನ್ನು ನುಡಿಸದ-ಕೇಳಿಸದ...

“ನೀವು ಗಂಡಸರು ತುಂಬಾ ದೈರ‍್ಯವಂತರು ಬಿಡಪ್ಪ…”

– ಸುರೇಶ್ ಗೌಡ ಎಂ.ಬಿ. ಸುರೇಶ ತನ್ನ ಊರಿಗೆ ಬಂದು ಎರಡು ದಿನಗಳಾಗಿತ್ತು. ಆತ ಊರು ಬಿಟ್ಟು ಬೆಂಗಳೂರು ಸೇರಿ ತುಂಬಾ ವರ‍್ಶಗಳೇ ಆಗಿತ್ತು. ವರ‍್ಶಕ್ಕೆ ನಾಲ್ಕೈದು ಬಾರಿ ಹಬ್ಬಕ್ಕೆ, ಹುಣ್ಣಿಮೆಗೆ ಊರಿಗೆ...

ಹ್ರುದಯ, ಒಲವು, Heart, Love

ತಲೆಬಾಗಿದೆ ನಾ ಅವಳೊಲವಿಗೆ

– ಹರ‍್ಶಿತ್ ಮಂಜುನಾತ್.   ಮುಂಜಾನೆಯ ನಸುಕಲಿ ಬಣ್ಣ ಕಟ್ಟಿ ಮಳೆಬಿಲ್ಲಿಗೆ ಮೊದಲಪ್ಪುಗೆಯ ಮುದ ನೀಡಿದೆ ಈ ತೋಳಿಗೆ ಅವಳಿರಲು ನವಿಲೊಂದು ಗರಿ ಅರಳಿಸಿ ಲಾವಣ್ಯಕೆ ಶರಣಾಗಿ ನೀನೆ ಚೆಲುವೆಂದಿತು ಚೆಲುವಿಗೆ ನೀ ಗರಿಯೆಂದಿತು...

‘ಸೂಪರ್‍ ಮೂನ್’ ಅಶ್ಟೇನೂ ಸೂಪರ್‍ ಅಲ್ಲ !

– ನವೀನ್ ನಂಜುಂಡಪ್ಪ ಹವ್ದು, ಚಂದ್ರನು ಬೂಮಿಗೆ ಅತ್ಯಂತ ಸಮೀಪದಲ್ಲಿ ಇದ್ದಾಗ ಹುಣ್ಣಿಮೆಯಾದರೆ ಅದನಶ್ಟೇ ಸೂಪರ್‍ ಮೂನ್ ಎಂದು ಕರೆಯುತ್ತೇವೆ. ಹುಣ್ಣಿಮೆಯ ಚಂದ್ರ ಅಪರೂಪವೇನಲ್ಲ, ಹಾಗೆಯೇ ತನ್ನ ಅಂಡಾಕರದ ಕಕ್ಶೆಯಲ್ಲಿ ಬೂಮಿಯನ್ನು ಸುತ್ತುವಾಗ ಸಹಜವಾಗಿಯೇ...