ಟ್ಯಾಗ್: ಹುಲಿ

ಮೋಸೆಸ್ ಮಿರಾಕಲ್ – ಸಮುದ್ರ ಇಬ್ಬಾಗವಾಗುವ ಸೋಜಿಗ

– ಕೆ.ವಿ.ಶಶಿದರ. ಕೊರಿಯಾದ ದ್ವೀಪ ಸಮೂಹದಲ್ಲಿನ ಜಿಂಡೋ ಮತ್ತು ಮೋಡೋ ದ್ವೀಪಗಳ ನಡುವೆ ಸಮುದ್ರ ಇಬ್ಬಾಗವಾಗುವ ವಿಚಿತ್ರ ವಿದ್ಯಮಾನವನ್ನು ಮೋಸೆಸ್ ಮಿರಾಕಲ್ ಎನ್ನುತ್ತಾರೆ. ಈ ಸಮುದ್ರ ವಿಬಜನೆಯ ವಿದ್ಯಮಾನ ವಸಂತಕಾಲದಿಂದ ಬೇಸಿಗೆಯ ಅವದಿಯಲ್ಲಿ ಸಂಬವಿಸುತ್ತದೆ....

ಮಕ್ಕಳ ಕತೆ: ಕಳ್ಳನಿಗೆ 3 ಶಿಕ್ಶೆಗಳು

– ಮಾರಿಸನ್ ಮನೋಹರ್. ನಾಗರನು ಇರುಳು ನಡೆದು ದಟ್ಟಕಾಡನ್ನು ದಾಟಿ ಕಟಕಸಾವಿರ ಹಳ್ಳಿ ತಲುಪಿದ. ಆಗ ನಡು ಇರುಳು ಆಗಿತ್ತು. ದೂರದಲ್ಲಿ ನರಿಗಳು ಕೂಗುತ್ತಿದ್ದವು, ಗೂಬೆಗಳು ಗುಟುರು ಹಾಕುತ್ತಿದ್ದವು. ಕಟಕಸಾವಿರ ಹಳ್ಳಿಗೆ ತುಂಬಾ ದೊಡ್ಡವನಾಗಿದ್ದ...

ಮಕ್ಕಳ ಕತೆ: ಅಜ್ಜಿ ಮತ್ತು ಕುಂಬಳಕಾಯಿ

– ಮಾರಿಸನ್ ಮನೋಹರ್. ಗಡಿಕಿಣ್ಣಿ ಎಂಬ ಊರಿನಲ್ಲಿ ಸುಬ್ಬಮ್ಮ‌ ಇರುತ್ತಿದ್ದಳು. ಅವಳ ಗಂಡ ತೀರಿಹೋಗಿ ಪಾಪ ತನ್ನ ಗುಡಿಸಲಿನಲ್ಲಿ ಒಬ್ಬಳೇ ಬದುಕುತ್ತಿದ್ದಳು. ಅವಳಿಗೆ ಇದ್ದ ಒಬ್ಬ ಮಗಳು ಮದುವೆ ಮಾಡಿಕೊಂಡು ತನ್ನ ಗಂಡನ ಊರಿಗೆ...

Kaadina Kathegalu, ಕಾಡಿನ ಕತೆಗಳು

ತೇಜಸ್ವಿಯವರ ’ಕಾಡಿನ ಕತೆಗಳು’ – ನನ್ನ ಅನಿಸಿಕೆ

– ಪ್ರಶಾಂತ. ಆರ್. ಮುಜಗೊಂಡ. ನಮ್ಮ ಎಳೆಯರಿಗೂ ಯುವಕರಿಗೂ ನರಬಕ್ಶಕ ಹುಲಿಗಳ ಬಗ್ಗೆ ತಿಳಿದಿರಲಿ, ಮುಂದೊಮ್ಮೆ ಹುಲಿಗಳನ್ನು ಕತೆಗಳಲ್ಲೇ ಓದಬಾರದು ಎಂಬ ವಿಚಾರಗಳನ್ನಿಟ್ಟುಕೊಂಡು ಆಂಡರ‍್ಸನ್ನರ ಅನುಬವಗಳನ್ನು, ಕೆ.ಪಿ.ಪೂರ‍್ಣಚಂದ್ರ ತೇಜಸ್ವಿಯವರು ತಮ್ಮ ಅನುಬವಗಳೊಂದಿಗೆ ಬಾವಾನುವಾದ ಮಾಡಿರುವ...

ಹುಲಿ ಊರಿಗೇಕೆ ಬಂದಿತು?

– ಶಾಂತ್ ಸಂಪಿಗೆ. ಇತ್ತೀಚೆಗೆ ಕಾಡಂಚಿನ ಹಳ್ಳಿಗಳಲ್ಲಿ ಹುಲಿ, ಜನರ ಮೇಲೆ ದಾಳಿಮಾಡಿದ ಸುದ್ದಿಗಳನ್ನು ದಿನಪತ್ರಿಕೆಗಳಲ್ಲಿ ಓದುತ್ತಿರುವಾಗ ಮನಸ್ಸಿನಲ್ಲಿ ಅನೇಕ ಯೋಚನೆಗಳು ಶುರುವಾದವು. ಅದೇನೆಂದರೆ  ದಟ್ಟವಾದ ಕಾಡು, ಬಾನೆತ್ತರಕ್ಕೆ ಬೆಳೆದ ಹಸಿರು ತುಂಬಿದ ಗಿಡಮರಗಳು,...

ಇಂಡೋನೇಶಿಯಾದ ಜಾನಪದ ಕತೆ: ಜಿಂಕೆ ಮತ್ತು ಹುಲಿ

– ಪ್ರಕಾಶ ಪರ‍್ವತೀಕರ. ದಟ್ಟವಾದ  ಆ ಕಾಡಿನಲ್ಲಿ ಒಂದು ಚಿಕ್ಕ ಜಿಂಕೆ ವಾಸಿಸುತಿತ್ತು. ಆಕಾರದಿಂದ ಚಿಕ್ಕದಾದರೂ ಅದಕ್ಕೆ ಬಲು ದೈರ‍್ಯ. ತನಗಿಂತ ಎಶ್ಟೋ ಪಟ್ಟು ದೊಡ್ಡದಿರುವ ಪ್ರಾಣಿಗಳಿಗೂ ಕೂಡ ಅದು ಹೆದರುತ್ತಿದ್ದಿಲ್ಲ. ತುಂಬ ಚಾಣಾಕ್ಶ ಹಾಗು...

ಡಿ. ಕೆ. ರವಿ ( ಐ ಏ ಎಸ್ )

– ಮಂಜುನಾತ್ ಪಾಟೀಲ್.    ಅದು ಕೆಚ್ಚೆದೆಯ ಕನ್ನಡದ ಕಲಿ ತೆರಿಗೆ ವಂಚಕರಿಗೆ ಗರ‍್ಜಿಸಿದ ಹುಲಿ ದೊರಕಿದೆ ಅನಾತ ಶವವಾಗಿ ಮನೆಯಲಿ ಇರಬಹುದೇ ಇದೊಂದು ವ್ಯವಸ್ತಿತ ಬಲಿ? ಪೊಲೀಸರಿಗೆ ಮೇಲ್ನೋಟಕ್ಕೆ ಆತ್ಮಹತ್ಯೆ ಗ್ರುಹಸಚಿವರಿಗೂ...