ಕನ್ನಡ ದೇಶದೊಳ್ ಕಿರುಗದ್ಯ
– ನಿತಿನ್ ಗೌಡ. ಹಳಮೆಯ ಪುಟವನು ತಿರಿಗಿಸಿದೊಡನೆ, ಕನ್ನಡವ್ವನ ಒಡಲು ದೀರಾದಿ ದೀರ-ದೀರೆಯರನು ಹೆತ್ತಿರುವುದನ್ನು ಕಾಣಬಹುದು. ಈ ಕರಿಮಣ್ಣ ಕಟ್ಟಾಳುಗಳು ಜಗವೇ ನಿಬ್ಬೆರಗಾಗುವಂತಹ ಸಾಮ್ರಾಜ್ಯಗಳ ಕಟ್ಟಿ ಕನ್ನಡಿಗರ ಎದೆಗಾರಿಕೆ, ಸಾಹಸ, ಔದಾರ‌್ಯ ಕಲೆ, ಶಿಲ್ಪಕಲೆ,...
– ನಿತಿನ್ ಗೌಡ. ಹಳಮೆಯ ಪುಟವನು ತಿರಿಗಿಸಿದೊಡನೆ, ಕನ್ನಡವ್ವನ ಒಡಲು ದೀರಾದಿ ದೀರ-ದೀರೆಯರನು ಹೆತ್ತಿರುವುದನ್ನು ಕಾಣಬಹುದು. ಈ ಕರಿಮಣ್ಣ ಕಟ್ಟಾಳುಗಳು ಜಗವೇ ನಿಬ್ಬೆರಗಾಗುವಂತಹ ಸಾಮ್ರಾಜ್ಯಗಳ ಕಟ್ಟಿ ಕನ್ನಡಿಗರ ಎದೆಗಾರಿಕೆ, ಸಾಹಸ, ಔದಾರ‌್ಯ ಕಲೆ, ಶಿಲ್ಪಕಲೆ,...
– ಶ್ಯಾಮಲಶ್ರೀ.ಕೆ.ಎಸ್. ನಮ್ಮ ಕರ‍್ನಾಟಕದ ಇತಿಹಾಸವನ್ನು ಅವಲೋಕಿಸಿದರೆ ಹೊಯ್ಸಳರ ಪ್ರಸಿದ್ದ ದೊರೆ ಬಿಟ್ಟಿದೇವ ಅತವಾ ವಿಶ್ಣುವರ‍್ದನನ ಕಾಲದಲ್ಲಿ ನಿರ‍್ಮಿತವಾದ ಹೊಯ್ಸಳ ಶೈಲಿಯ ಬೇಲೂರಿನ ಚೆನ್ನಕೇಶವ ದೇವಾಲಯ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಮಹತ್ವವಾದ ಐತಿಹ್ಯವನ್ನು...
– ದೇವರಾಜ್ ಮುದಿಗೆರೆ. ತುಮಕೂರು ಜಿಲ್ಲೆ ತುರುವೆಕೆರೆಯಿಂದ 10 ಕಿ.ಮೀ ಮತ್ತು ಮಾಯಸಂದ್ರದಿಂದ 8 ಕಿ.ಮೀ ದೂರದಲ್ಲಿರುವ ದಬ್ಬೆಗಟ್ಟ ಹೋಬಳಿಯ ನಾಗಲಾಪುರವು ಹೊಯ್ಸಳರ ಶಿಲ್ಪಕಲೆಯ ಸಮ್ರುದ್ದಿಯಿಂದ ತುಂಬಿದೆ. ನನ್ನೂರಾದ ಮುದಿಗೆರೆಯಿಂದ ತೋಟದ ಸಾಲಿನ ಹಾದಿ...
– ಕಿರಣ್ ಮಲೆನಾಡು. ಅಪಾರ ಜಾಣ್ಮೆ ಮತ್ತು ಗಟ್ಟಿಗತನವನ್ನು ಹೊಂದಿದ್ದ ಮಯೂರಶರ‍್ಮನು ಕೋಟಿಗಟ್ಟಲೆ ಕನ್ನಡಿಗರು ಹೆಮ್ಮೆಪಡುವ ಕದಂಬ ಅರಸುಮನೆತನವನ್ನು ಸರಿಸುಮಾರು ಕ್ರಿ.ಶ. 345ರ ಹೊತ್ತಿಗೆ ಹುಟ್ಟುಹಾಕಿದ. ಮಯೂರಶರ‍್ಮನಿಗೆ ‘ಮಯೂರವರ‍್ಮ’ ಎಂದು ಕರೆಯುವ ವಾಡಿಕೆಯೂ...
– ಕಿರಣ್ ಬಾಟ್ನಿ.ಕನ್ನಡದ ಹಿರಿಗಬ್ಬಿಗರಲ್ಲಿ ಒಬ್ಬರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ “ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ‍್ನಾಟಕ ಮಾತೆ” ಎಂಬ ಹಾಡನ್ನು ನಾಡಗೀತೆಯೆಂದು ಕರೆಯಲಾಗುವುದು ಎಲ್ಲರಿಗೂ ಗೊತ್ತಿರುವ ಮಾತೇ. ಆದರೆ ಕುವೆಂಪುರವರು...
– ಕಿರಣ್ ಮಲೆನಾಡು. ಹಿಂದಿನ ಬರಹದಲ್ಲಿ ಕದಂಬರು ಬೆಳೆದ ಬಗೆ ಮತ್ತು ಕನ್ನಡ ನಾಡನ್ನು ಕಟ್ಟಿದ ಬಗೆಯನ್ನು ಅರಿತೆವು. ಪಂಪನು ಕದಂಬರ ಬನವಾಸಿಯನ್ನು ಬಣ್ಣಿಸುತ್ತ ‘ಮರಿದುಂಬಿಯಾಗಿ ಇಲ್ಲವೇ ಕೋಗಿಲೆಯಾಗಿಯಾದರೂ ಇಲ್ಲಿ ಹುಟ್ಟುತ್ತೇನೆ’ ಎನ್ನುತ್ತಾನೆ....
ಇತ್ತೀಚಿನ ಅನಿಸಿಕೆಗಳು