ಕವಿತೆ: ಹೊಸತನ
– ಕಿಶೋರ್ ಕುಮಾರ್. ಇದೇನು ಹೊಸತನ ಮನದೊಳಗೆ ಮೆಲ್ಲನೆ ಕೂಗಿದೆ ಎದೆಯೊಳಗೆ ಉಸಿರಾಟವ ಮರೆಸಿದೆ ಇದು ಎನಗೆ ಹಕ್ಕಿಯ ಕಲರವ ಕೇಳುತಿದೆ ಮನವಿದು ಜಿಗಿದು ಹಾರುತಿದೆ ಸುತ್ತಣ ಮುದವ ನೀಡುತಿದೆ ಹಗಲು ಇರುಳು ಲೆಕ್ಕಿಸದೆ...
– ಕಿಶೋರ್ ಕುಮಾರ್. ಇದೇನು ಹೊಸತನ ಮನದೊಳಗೆ ಮೆಲ್ಲನೆ ಕೂಗಿದೆ ಎದೆಯೊಳಗೆ ಉಸಿರಾಟವ ಮರೆಸಿದೆ ಇದು ಎನಗೆ ಹಕ್ಕಿಯ ಕಲರವ ಕೇಳುತಿದೆ ಮನವಿದು ಜಿಗಿದು ಹಾರುತಿದೆ ಸುತ್ತಣ ಮುದವ ನೀಡುತಿದೆ ಹಗಲು ಇರುಳು ಲೆಕ್ಕಿಸದೆ...
– ವೆಂಕಟೇಶ ಚಾಗಿ. ಮತ್ತೆ ಅದೇ ಬೆಳಕು ಮೂಡುತಿದೆ ಇರುಳ ಪರದೆಯನು ಸರಿಸುತಲಿ ಅದೇ ಜೀವನವನು ಹೊಸದಾಗಿಸಿ ಈಗ ಯಾವುದೂ ಹೊಸತಲ್ಲ ಆದರೂ ಬೆಳಕು ಎಲ್ಲವನೂ ಹೊಸದಾಗಿಸಿದೆ ಮತ್ತೆ ಮತ್ತೆ ಮಾಡುವ ಹಳೆ ಪ್ರಯತ್ನವೆಂಬಂತೆ...
– ಶ್ಯಾಮಲಶ್ರೀ.ಕೆ.ಎಸ್. ಹೊಸ ವರುಶವೆಂದರೆ ಹೊಸ ಸೂರ‍್ಯ ಉದಯಿಸುವನೇ ಹೊಸ ಚಂದ್ರಮ ಜನಿಸುವನೇ ಚುಕ್ಕಿ ತಾರೆಗಳ ಎಣಿಸಬಲ್ಲೆವೇ ಅಶುದ್ದ ವಾಯು ಶುದ್ದಿಯಾಗುವುದೇ ಕಡಲ ನೀರು ಸಿಹಿಯಾಗುವುದೇ ಮರಳುಗಾಡು ಹೊಳೆಯಾಗುವುದೇ ಹೋದ ಜೀವ ಮರುಜನ್ಮ ಪಡೆವುದೇ...
– ಮಲ್ಲೇಶ್. ಎಸ್. ಬನ್ನಿ ಬನ್ನಿ ದುಂಬಿಗಳೇ ಜೇಂಕಾರವ ಹಾಡಿರಿ ನನ್ನೆದೆಯ ಬಾಂದಳದಿ ಹೊಸ ರಾಗವ ತನ್ನಿರಿ ಹೊಸಬಾಳಿನ ರುತುವಿಗೆ ಚಿಗುರೆಲೆಯ ತೋರಣ ನವಚೈತ್ರದ ಕೊರಳಿಗೆ ಚಂದ್ರಮನ ಆಹ್ವಾನ ಬನ್ನಿ ಇಲ್ಲಿಯೇ ನೆಲಸಿಹುದು...
– ಶ್ಯಾಮಲಶ್ರೀ.ಕೆ.ಎಸ್. ನಾಳೆಗಳ ಹೊಸತನದ ಸಿರಿಯಲಿ ನೆನ್ನೆಗಳ ನೆನಪು ಮಾಸದಿರಲಿ ಕಹಿ ನೆನಪಿನ ಕರಿಚಾಯೆ ಬಾಳಿನ ದಾರಿಯಲಿ ಮೂಡದಿರಲಿ ಹಳತು ಕೊಳೆತ ನೋವುಗಳು ಮತ್ತೆಂದೂ ಮರಳದಿರಲಿ ಬಾವಗಳ ಗುದ್ದಾಟದಲ್ಲಿ ಸಂತಸಕೇ ಮೇಲುಗೈ ಇರಲಿ ನೂರು...
– ವೆಂಕಟೇಶ ಚಾಗಿ. ಈ ಹ್ರುದಯದ ಬಾಗಿಲು ತೆರೆದಿರುವಾಗ ಆ ಹೆಸರು ಮೆಲ್ಲನೆ ನುಸುಳಿ ಹ್ರುದಯದ ಬಾವನೆಗಳಿಗೆ ಬಣ್ಣ ತುಂಬಿದೆ ಹೊಸ ಚೈತ್ರಮಾಸದ ಹೊಳಪು ಹೊಸ ಹುರುಪು ನವ ಚೈತನ್ಯವು ಮೂಡಿ ಹಬ್ಬದೋತ್ಸಾಹ...
– ವಿನು ರವಿ. ನಿತ್ಯ ಕರ‍್ಮಿಣಿ ಈ ನಮ್ಮ ದರಣಿ ಬಾಸ್ಕರನ ಬರಮಾಡಿಕೊಂಡು ಬೆಳಕಾಗಿ ಹಸಿರ ನಗಿಸುತ್ತಾಳೆ ಗಿರಿಶ್ರುಂಗಗಳ ಮೇಲೇರಿ ಮೋಡಗಳ ಕರೆದು ಮಳೆಯಾಗಿಸುತ್ತಾಳೆ ಬೇರನ್ನು ಮಣ್ಣಲ್ಲಿ ಬದ್ರವಾಗಿಸಿ ಗಿಡದಲ್ಲಿ ಹೂವಾಗಿ ಅರಳುತ್ತಾಳೆ ಹೊಚ್ಚ...
– ಶ್ಯಾಮಲಶ್ರೀ.ಕೆ.ಎಸ್. ಯುಗಾದಿ ಬಂತು ಯುಗಾದಿ ಹಾಕುತಾ ಹೊಸ ಬದುಕಿಗೆ ಬುನಾದಿ ತೋರಿದೆ ಹೊಸ ಹರುಶಕೆ ಹಾದಿ ಹರಿಸಿದೆ ಸಂಬ್ರಮದ ಜಲದಿ ಚೈತ್ರ ಮಾಸವು ಮುದದಿ ಬಂದಿದೆ ವಸಂತ ರುತುವಿನ ಕಲರವ ಕೇಳೆಂದಿದೆ...
– ಶ್ಯಾಮಲಶ್ರೀ.ಕೆ.ಎಸ್. ಚೈತ್ರ ಮಾಸದ ಆಗಮನಕ್ಕೆ ನೂತನ ವರ‍್ಶವು ಅಡಿ ಇಟ್ಟಿದೆ ನವಚೇತನ ಮೂಡಿದೆ ವಸಂತ ರುತುವಿನ ಆರ‍್ಬಟಕ್ಕೆ ಮಾಮರವು ಚಿಗುರೊಡೆದಿದೆ ಕೋಗಿಲೆಯ ಮದುರ ಸ್ವರ ಹೊಮ್ಮಿದೆ ನವಸಂವತ್ಸರದ ಆರಂಬಕ್ಕೆ ಯುಗಾದಿಯು ಸಂಬ್ರಮ ತಂದಿದೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ದಿವಸ, ವಾರ, ತಿಂಗಳುಗಳು ಉರುಳಿದೆ ಹೊಸ ವರ‍್ಶ ಹೊಸ ಹರ‍್ಶದಿ ಮರಳಿದೆ ಎರಡು ಸಾವಿರದ ಇಪ್ಪತ್ತೊಂದರ ಇಸವಿ ಬಂದಿದೆ ನೂರಾರು ಕನಸು ಬರವಸೆಗಳ ಹೊತ್ತು ತಂದಿದೆ ಜನವರಿಯು ಜನರ...
ಇತ್ತೀಚಿನ ಅನಿಸಿಕೆಗಳು