ಟ್ಯಾಗ್: battery

ಕಾರಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿ

– ಜಯತೀರ‍್ತ ನಾಡಗವ್ಡ. ದಿನದಿಂದ ದಿನಕ್ಕೆ ಕಾರು ಬಳಕೆದಾರರು ಹೆಚ್ಚುತ್ತಿದ್ದಾರೆ. ಎಶ್ಟೋ ಮಂದಿಯ ದಿನದ ಓಡಾಟಕ್ಕೆ ಕಾರುಗಳೇ ಸಾರತಿ. ನಮ್ಮ ಬಂಡಿಗಳು ಕೆಲವೊಮ್ಮೆ ದಿಡೀರನೆ ಕೆಟ್ಟು ನಿಲ್ಲುವುದುಂಟು. ಕೆಲವೊಮ್ಮೆ ನೆರವುದಾಣಕ್ಕೆ ಕರೆದೊಯ್ದು ರಿಪೇರಿ...

ಬಿಸಿಲ ಬೇಗೆ: ಬಂಡಿ ಕಾಪಾಡಿ ಹೀಗೆ

– ಜಯತೀರ‍್ತ ನಾಡಗವ್ಡ. ಎಲ್ಲೆಡೆ ಈಗ ಬಿಸಿಲು. ಬೇಸಿಗೆ ಬಂತೆಂದರೆ ಸಾಕು ಮಂದಿಗಶ್ಟೇ ಅಲ್ಲ ನಮ್ಮ ವಸ್ತುಗಳಿಗೆ ಕೆಡುಕಾಗುವುದು ನೋಡಿದ್ದೇವೆ. ಬಿಸಿಲಲ್ಲಿ ಹಾಲನ್ನು ಕಾಯಿಸಿದೇ ಹೆಚ್ಚು ಹೊತ್ತು ಇಡುವಂತಿಲ್ಲ ಏಕೆಂದರೆ ಹಾಲು ಒಡೆದು...

ಅಗ್ಗದ ಬೆಲೆಯ ಮಿಂಚಿನ ಕಾರು

– ಜಯತೀರ‍್ತ ನಾಡಗವ್ಡ. ಮಿಂಚಿನ ಕಾರು (Electric cars) ತಯಾರಕ ಕೂಟ ಟೆಸ್ಲಾ ಇದೀಗ ಇತರೆ ದೇಶಗಳತ್ತ ಮುಕ ಮಾಡಿದೆ. ಅಮೇರಿಕ, ಕೆನಡಾದಂತ ನಾಡುಗಳಲ್ಲಶ್ಟೇ ಮಾರಾಟವಾಗುತ್ತಿದ್ದ ಇವರ ಕಾರುಗಳು ದೂರದ ಬ್ರಿಟನ್ ಗೆ ಕಾಲಿಟ್ಟಿವೆ....

ಅಚ್ಚರಿ ಮೂಡಿಸುವ ಅರಕೆಗಳು – ಬಾಗ 2

– ಜಯತೀರ‍್ತ ನಾಡಗವ್ಡ. (ಅಚ್ಚರಿ ಮೂಡಿಸುವ ಅರಕೆಗಳು ಬರಹದ ಮುಂದುವರಿದ ಬಾಗ) 4. ಚಾರ‍್ಜಿಂಗ್ ಚಪ್ಪಲಿಗಳು: ನಾವು ಕೆರಗಳನ್ನು ತೊಟ್ಟು ಟಪ್ ಟಪ್ ಎಂದು ತುಳಿದುಕೊಂಡು ಹೋಗುತ್ತಿರುತ್ತೇವೆ. ಕೆಲವರಿಗೆ ಈ ಟಪ್ ಟಪ್ ಎಂಬ...

ಹಯ್ಡ್ರೋಜನ್ ಕಾರುಗಳು ಮುನ್ನೆಲೆಗೆ

– ಜಯತೀರ‍್ತ ನಾಡಗವ್ಡ. (ಹ್ಯೂಂಡಾಯ್ ಕೂಟದ ix35 ಹಯ್ಡ್ರೋಜನ್ ಕಾರು) ಇಂದಿನ ವೇಗದ ಬದುಕಿನಲ್ಲಿ ನಮ್ಮ ಸುತ್ತಮುತ್ತೆಲ್ಲ ಕೆಡುಗಾಳಿ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಿ ವಾತಾವರಣ ಹದವಾಗಿರಿಸಲು ಜಗತ್ತಿನೆಲ್ಲೆಡೆ ಸಾಕಶ್ಟು ಪ್ರಯತ್ನಗಳು ನಡೆಯುತ್ತಿವೆ. ಬಂಡಿಗಳ...

BMW ನಿಂದ ಹೊಸ ಮಿಂಚಿನ ಕಾರು!

– ವಿವೇಕ್ ಶಂಕರ್ BMW ಕೂಟಕ್ಕೂ ಮಿಂಚಿನ ಕಾರುಗಳಿಗೂ (electric cars) ಇರುವ ನಂಟು ಹೊಸದೇನಲ್ಲ. ಹಿಂದೆ ಮಿನಿ ಕೂಪರ ಮಾದರಿಯ ಮಿಂಚಿನ ಕಾರುಗಳನ್ನು ಮಾಡಿ ಅವುಗಳನ್ನು ಹಲವು ಒರೆಗಳಿಗೆ (test) BMW ಒಳಪಡಿಸಿತ್ತು....

ಈಗ ಬರಲಿದೆ ’ಮಾಡಿದ ಗುಂಡಿಗೆ’!

– ಬರತ್ ಕುಮಾರ್. ಪ್ರಾನ್ಸಿನ, ಮದ್ದೆಣಿಗಳನ್ನು ಮಾಡುವ ಕಾರ್‍ಮಟ್ (Carmat SAS) ಎನ್ನುವ ಸೇರುವೆಯವರು ’ಮಾಡಿದ ಗುಂಡಿಗೆ’ಯನ್ನು ಮನುಶ್ಯನ ಎದೆಯೊಳಗೆ ಸೇರಿಸುವುದಕ್ಕೆ ಕಾನೂನಾತ್ಮಕ ಸೆಲವನ್ನು ಪಡೆದುಕೊಂಡಿದ್ದಾರೆ. ಈ ಸೇರುವೆಯವರು ಹೇಳಿರುವಂತೆ ಈ ’ಮಾಡಿದ ಗುಂಡಿಗೆ’ಯನ್ನು ಬೆಲ್ಜಿಯಂ,...

ತುಣುಕು ಕಿರಿದು, ನೆರವು ಹಿರಿದು!

– ಪ್ರಶಾಂತ ಸೊರಟೂರ. ಕಿರುಚಳಕ (nano technology) ಹಲವೆಡೆಗಳಲ್ಲಿ ಪಸರಿಸುತ್ತಿದೆ. ಅದರ ನೆರವುಗಳು ನಮ್ಮ ಬದುಕಿಗೆ ಹತ್ತಿರವಾಗುತ್ತಿವೆ. ಮೋರೆಗೆ ಹಚ್ಚುವ ಬಿಸಿಲು ತಡೆ ನೊರೆಯಿಂದ (sunscreen lotion) ಹಿಡಿದು ಮದ್ದರಿಮೆಯಲ್ಲಿ ಹೊಟ್ಟೆ ಹುಣ್ಣುಗಳನ್ನು...