ಟ್ಯಾಗ್: beauty

ಕವಿತೆ: ಕಾಮನಬಿಲ್ಲು

– ಸವಿತಾ. ಕಾರ‍್ಮೋಡ ಸರಿಸಿ ಸುರಿಸಿಹ ಮಳೆ ಸಪ್ತ ವರ‍್ಣಗಳ ಹರಿಸಿ ಚಿತ್ತಾರವ ಹೆಣೆದಿದೆ ರಂಗು ರಂಗಿನಲಿ ಒಲವಿನೋಕುಳಿಯ ಲಾಸ್ಯವೇ ಚೆಂದದಿ, ಬಹು ಮುದದಿ ಮೈಮನ ರೋಮಾಂಚನಗೊಳಿಸಿದೆ ಬಾನು ಬುವಿಗಿಂದು ಸುಗ್ಗಿಯೋ ಸುಗ್ಗಿ ಹಿಗ್ಗಿಗ್ಗಿ...

ಪ್ರತಿ ಕ್ಶಣವೂ ಸುಂದರತೆಯ ಆಹ್ವಾನ

– ಸವಿತಾ. ನಿನ್ನ ಕಂಗಳ ಕಾಂತಿಯಲಿ ನನ್ನೊಲವಿನ ಬೆಳಕು ಮೂಡಿರಲು ನಿನ್ನ ಅರಳಿದ ಮನದಲಿ ನನ್ನುಸಿರು ಬೆರೆತಿರಲು ನೀ ಇಡುವ ಹೆಜ್ಜೆಯಲಿ ನನ್ಹೆಜ್ಜೆ ಜೊತೆಯಾಗಿರಲು ಬಾಳ ಪಯಣದಲಿ ಸುಕ ದುಕ್ಕದಲಿ ಸಂಗಾತಿಯಾಗಿ ನೀನಿರಲು ನಿನ್ನ...

ತಿರುತಿರುಗಿ ಬರುವ ಮೈಮರೆವ ನಲಿವು

– ರತೀಶ ರತ್ನಾಕರ. ಬೆಟ್ಟದೂರ ಚೆಲುವೆ ಹೂವಂತೆ ನಗುವೆ ಮಿಂಚಿಗೂ ನಾಚಿಕೆ ಬರುವಂತೆ ಹೊಳೆವೆ ಒಮ್ಮೆಯಾದರು ನೀ ಚಂದಗಾಣದಿರು ನಲ್ಲೆ ನನ್ನ ಕಣ್ಣಿಗಾದರೂ ಕೊಂಚ ಬಿಡುವು ಬೇಡವೆ? ಮೆಚ್ಚಿದವಳೆದುರು ಮುಚ್ಚುಮರೆಯೇನು? ಬಚ್ಚಿಟ್ಟ ಬಯಕೆಗಳ ನಾ...

ಉಗುರಿನ ಬಣ್ಣ – ಒಂದು ಇಣುಕು ನೋಟ

– ಶ್ರುತಿ ಚಂದ್ರಶೇಕರ್. ಹೆಣ್ಣುಮಕ್ಕಳ ಬೆರಳಿನ ಅಂದವನ್ನು ಹೆಚ್ಚಿಸಲು ಮಾಡುವ ಅಲಂಕಾರದಲ್ಲಿ ಉಗುರಿಗೆ ಬಣ್ಣ ಹಚ್ಚುವುದು ಕೂಡ ಒಂದು. ಉಗುರಿನ ಬಣ್ಣ ಮೂಲತಹ ಚೀನದಿಂದ ಬಂದದ್ದು. ಮೊದಲಿಗೆ ನಾಲ್ಕು ಸಾಂಪ್ರದಾಯಿಕ ಬಣ್ಣಗಳನ್ನು ಬಳಸುತ್ತಿದ್ದರು,...

ತಿಳಿಯಾಗಬೇಕಿರುವುದು ಮನಸ್ಸು, ಮಯ್ ಬಣ್ಣವಲ್ಲ!

–ಪ್ರೇಮ ಯಶವಂತ ಇತ್ತೀಚಿಗೆ ಮಯ್ ಬಣ್ಣವನ್ನು ತಿಳಿಗೊಳಿಸುವ ನಿಡಿಗಳು (cream) ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿವೆ. ಇವುಗಳನ್ನು ಮಾಡುವ ಕೂಟಗಳ ಪ್ರಕಾರ ಮಂದಿಯ ಎಂದಿನ  ಬದುಕಿನ ಸೋಲಿಗೆ ಅವರ ತೆಳುವಲ್ಲದ ಬಣ್ಣವೇ  ಕಾರಣವಂತೆ! ಒಬ್ಬ ವ್ಯಕ್ತಿಯ...

Enable Notifications OK No thanks