ಟ್ಯಾಗ್: culture

ಕರುನಾಡ ಕಲೆ ಕಂಬಳ(ಕಂಬುಲ)

– ಹರ‍್ಶಿತ್ ಮಂಜುನಾತ್. ಕರುನಾಡ ಪಾರಂಪರಿಕವಾಗಿ ತನ್ನದೇ ಆದ ವಿಶಿಶ್ಟ ಕಲೆ, ಸಂಸ್ಕ್ರುತಿ, ಹಾಗೂ ಮೇಲ್ತನಕ್ಕೆ ತನ್ನದೇ ಆದ ನೆಲೆಗಟ್ಟನ್ನು ಕಟ್ಟಿಕೊಂಡು ವಿಶ್ವದೆಲ್ಲೆಡೆ ರಾರಾಜಿಸುತ್ತಿರುವುದು ನಮಗೆ ಹೆಮ್ಮೆಯ ವಿಶಯ. ಹೀಗೇ ಕರ‍್ನಾಟಕದ ಹಳೆಯ ಸಾಂಸ್ಕ್ರುತಿಕ ಕ್ರೀಡೆಗಳಲ್ಲಿ...

’ಒಡನೆರವಿನ ಸಾಗುವಳಿ’ ಅಂದರೇನು?

– ಬರತ್ ಕುಮಾರ್.  ಮನುಶ್ಯನು ಗುಂಪು ಗುಂಪುಗಳಲ್ಲಿ ಬಾಳ್ವೆ ನಡೆಸಲು ಮುಂದಾದ ಮೇಲೆ ಅವನ ಬದುಕಿನಲ್ಲಿ ಹಲ ಮಾರ‍್ಪಾಟುಗಳು ತಾನಾಗಿಯೇ ಆದವು. ಗುಂಪುಗಳಲ್ಲಿ ಬಾಳುತ್ತಿದ್ದುದರಿಂದ ಒಬ್ಬರಿಗೊಬ್ಬರು ಮಾತನಾಡಲು ಶುರು ಮಾಡಿದರು. ಒಬ್ಬರಿಗೊಬ್ಬರು ನೆರವೀಯಲು ಮೊದಲು...

ದಾರಿಯಾವುದಯ್ಯ ಕನ್ನಡ ಚಿಂತನೆಗೆ?

– ಮೇಟಿ ಮಲ್ಲಿಕಾರ್‍ಜುನ. ಒಂದೊಂದು ವರುಶವೂ ಕೂಡ ನವಂಬರ್ ತಿಂಗಳು ಕನ್ನಡ ನುಡಿ ಕುರಿತು ಚಿಂತಿಸುವ, ಯೋಚಿಸುವ ಹೆಚ್ಚುಗಾರಿಕೆಯನ್ನು ಪಡೆದಿದೆ. ದಿಟ, ಇಡೀ ಲೋಕದಲ್ಲಿಯೇ ಹೀಗೆ ನುಡಿ ಇಲ್ಲವೇ ಯಾವುದೇ ಸಾಮಾಜಿಕ-ಸಾಂಸ್ಕ್ರುತಿಕ ಸಂಗತಿಗಳನ್ನು ಕೊಂಡಾಡುವುದಕ್ಕಾಗಿಯೇ...

ಕಾರಂಜಿ ಹೀಗಿದ್ದರೆ ಚೆನ್ನ

– ಶ್ರೀನಿವಾಸಮೂರ‍್ತಿ ಬಿ.ಜಿ. ಪ್ರತಿಬಾ ಕಾರಂಜಿಯು ನುಡಿಯ, ಸಾಹಿತ್ಯದ, ನೆಮ್ಮಿಯ, ವಿಜ್ನಾನದ, ಸಂಸ್ಕ್ರುತಿಯ ಹಾಗೂ ಇನ್ನುಳಿದ ನೆಲೆಗಟ್ಟುಗಳಲ್ಲಿ ಹುದುಗಿರುವ ಜಾಣ್ಮೆಯನ್ನು ಮಕ್ಕಳು ಕಲಿಸುಗರಿಗೆ, ತಮ್ಮ ತಂದೆ-ತಾಯಂದಿರಿಗೆ ಹಾಗೂ ಕೂಡಣಿಗರಾದ ನಮಗೆ ತೋರ‍್ಪಡಿಸಲು ಒಂದು ಸುಳುವಿನ ಕಾರ‍್ಯಕ್ರಮವಾಗಿದೆ....

ರಾಜ್ಯೋತ್ಸವದ ಸರಿಯಾದ ಆಚರಣೆ

– ಎಂ. ಆರ್. ಎಸ್. ಶಾಸ್ತ್ರಿ. ಪ್ರತಿ ವರುಶ ನವೆಂಬರ್ ಬರುತ್ತಿದ್ದಂತೆ ರಾಜ್ಯೋತ್ಸವದ ಸಂಬ್ರಮ, ಸಡಗರ ಎಲ್ಲ ಕಡೆ ಪ್ರಾರಂಬವಾಗುತ್ತದೆ. ಕನ್ನಡ ಬಾವುಟ ಹಾರಿಸಿ, ವಾಹನಗಳಿಗೆ ಅಲಂಕಾರ ಮಾಡಿ, ಸನ್ಮಾನ ಸಮಾರಂಬ ಏರ್‍ಪಡಿಸುವ...

ಸಂಸ್ಕ್ರುತವೆಂಬ ಹಳಮೆಯನ್ನು ಅರಿಮೆಯ ಕಣ್ಣಿಂದ ನೋಡಬೇಕಿದೆ

– ಸಂದೀಪ್ ಕಂಬಿ. ‘ಸಂಸ್ಕ್ರುತ ಬಾರತಿ’ ಎಂಬ ದೆಹಲಿ ಮೂಲದ ಕೂಟವೊಂದು ಸಂಸ್ಕ್ರುತ ನುಡಿಯನ್ನು ಬಾರತ ಒಕ್ಕೂಟದ ಎಲ್ಲೆಡೆಯೂ ಹಬ್ಬುವ ಗುರಿ ಹೊಂದಿದ್ದು, ಇದರ ಸಲುವಾಗಿ ಹಲವು ವರುಶಗಳಿಂದ ಹಲವಾರು ಹಮ್ಮುಗೆಗಳನ್ನು ನಡೆಸುತ್ತ...

ಮಯ್ಸೂರು ದಸರಾ ಮತ್ತು ಗುಜರಾತದ ರಣ ಉತ್ಸವ

– ಸಂದೀಪ್ ಕಂಬಿ. ಬೂಮಿಯಿಂದ ನೇರವಾಗಿ ಚಂದ್ರವೋ ಇಲ್ಲವೇ ಇನ್ನಾವುದೋ ಬೇರೆ ಬೆಳ್ಳನೆಯ ಗ್ರಹದಲ್ಲಿ ಬಂದಿಳಿದಂತಹ ಅನುಬವ ಕೊಡುವ ಈ ಉಪ್ಪುಗಾಡು ಇರುವುದು ಗುಜರಾತದ ಕಚ್ ಬಾಗದಲ್ಲಿ. ಇದನ್ನು ರಣ ಎಂದು ಕರೆಯುತ್ತಾರೆ....

ಕೊಂಡಿ-ನುಡಿಯನ್ನು ಕಟ್ಟಿಕೊಳ್ಳುವುದರಿಂದ ಕೆಲವರಿಗಶ್ಟೆ ಲಾಬ

– ರಗುನಂದನ್. ಈ ಬೂಮಿಯ ಮೇಲೆ ನಯ್ಸರ‍್ಗಿಕವಾಗಿ ಹುಟ್ಟಿದಂತಹ ಬೇಕಾದಶ್ಟು ವಯ್ವಿದ್ಯತೆ(ಹಲತನ/diversity)ಗಳನ್ನು ಕಾಣಬಹುದು. ನಾವು ಕಂಡಂತೆ ಗಿಡ ಮರಗಳಲ್ಲಿ ಸಾವಿರಾರು ಜಾತಿ ಪ್ರಬೇದಗಳಿವೆ. ಪ್ರಾಣಿಗಳಲ್ಲಿಯೂ ಕೂಡ ಈ ಬಗೆಯ ಹಲತನವನ್ನು ಕಾಣಬಹುದು. ಇನ್ನೂ...

Enable Notifications