ಟ್ಯಾಗ್: culture

ಬೇರು ಮತ್ತು ಮರ, Roots and Tree

“ಮರೆಯದಿರೋಣ ನಮ್ಮ ಸಂಸ್ಕ್ರುತಿಯನ್ನ”

– ವೀರೇಶ.ಅ.ಲಕ್ಶಾಣಿ. “ಹೇಗಿದ್ದವು ನಮ್ಮ ಆ ದಿನಗಳು” ಎಂದು ಸ್ಮರಿಸಿಕೊಳ್ಳುವ ದುಸ್ತಿತಿ ಇಂದು ಬಂದೊದಗಿದೆ ನಮಗೆ. ಇದು ಜೀವನ ಕ್ರಮಕ್ಕೆ ಬಂದೊದಗಿರುವ ಸ್ತಿತಿ ಮಾತ್ರವಲ್ಲ. ಎಲ್ಲ ರಂಗಗಳಲ್ಲೂ ಸಾಮಾನ್ಯವೆನಿಸಿಬಿಟ್ಟಿರುವ ಪರಿಸ್ತಿತಿ. ಇತಿಹಾಸವನ್ನೊಮ್ಮೆ ಸೂಕ್ಶ್ಮವಾಗಿ ಅವಲೋಕಿಸುವುದಾದರೆ,...

ಕನ್ನಡಿಗರಿಗೂ ಬದಲಾವಣೆ ಬೇಕಿದೆ!

– ಹರ‍್ಶಿತ್ ಮಂಜುನಾತ್. ಮೊದಲೇ ಕಂಡುಕೊಂಡಂತೆ ಇಂಡಿಯಾ ಹಲತನದ ಹಿರಿಮೆಗೆ ಹೆಸರು. ನಾಡಿನಿಂದ ನಾಡಿಗೆ ಹಳಮೆ, ನಡೆ ನುಡಿ, ಸಂಸ್ಕ್ರುತಿ, ಕಲೆ, ಬದುಕಿನ ರೀತಿ ಸೇರಿದಂತೆ ಹೆಚ್ಚಾಗಿ ಬಿನ್ನತೆಯಿಂದ ಕೂಡಿರುತ್ತದೆ. ಇಂತಹ ಬದಲಾವಣೆಗಳಿಂದ...

ಹೊತ್ತಿಗೆಯೊಂದಿಗೆ ಕ್ಶಣ ಹೊತ್ತು

– ಪ್ರಿಯದರ‍್ಶಿನಿ ಶೆಟ್ಟರ್. ಪುಸ್ತಕಗಳು ನಮ್ಮೆಲ್ಲರ ಜೀವನದಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಒಬ್ಬ ಮನುಶ್ಯನ ವ್ಯಕ್ತಿತ್ವ ವಿಕಸಿಸುವಲ್ಲಿ ಪುಸ್ತಕಗಳು ಅವಶ್ಯಕವಾಗಿವೆ. ಪುಸ್ತಕವು ಜ್ನಾನಬಂಡಾರದ ಕೀಲಿಕೈ ಇದ್ದಂತೆ. ಪುಸ್ತಕಗಳಿಗೆ ಅಂತ್ಯ ಎನ್ನುವುದೇ ಇಲ್ಲ. ಅವು...

ಹಿತಾರು – ಬುಡಕಟ್ಟು ನಡೆನುಡಿಯ ಕುರುಹು

– ರತೀಶ ರತ್ನಾಕರ. ಹಿರಿಯರುಗಳೇ ನಮ್ಮ ದೇವರುಗಳು ಎಂಬ ನಂಬಿಕೆ ತುಂಬಾ ಹಿಂದಿನಿಂದಲೂ ಬಂದಿದೆ. ಈ ನಂಬಿಕೆಗೆ ಕನ್ನಡಿ ಹಿಡಿದಂತೆ ನಮ್ಮ ನಡೆ-ನುಡಿಗಳಿರುವುದನ್ನು ಗಮನಿಸಬಹುದು. ಇಂತಹ ನಡೆ-ನುಡಿಗಳಲ್ಲಿ ಒಂದು ‘ಹಿತಾರು’. ನಾನು ಗಮನಿಸಿದಂತೆ ಮಲೆನಾಡಿನ...

ಕಲ್ಯಾಣಿ – ಕಲೆಯೊಂದಿಗಿರುವ ಜೀವಸೆಲೆ

– ಸುನಿತಾ ಹಿರೇಮಟ. ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವಿದು ಕಲೆಯ ಬಲೆಯು… – ಕುವೆಂಪು ಕವಿಯ ಈ ಕವಿತೆಯನ್ನು ನನಗೇನಾದರೂ ಬರೆಯಲು ಸಾದ್ಯವಾಗಿದ್ದಲ್ಲಿ ನಾನು ಹೀಗೆ ಬರಯಬಲ್ಲೆನೇನೊ… (ಕವಿ ಮತ್ತು...

ಜೋಳದ ಜತೆಗಿನ ಬಾಳು

–ಸುನಿತಾ ಹಿರೇಮಟ. ಒಂದು ಬೊಗಸೆ ಜೋಳ – ಹೌದು ಒಂದು ಬೊಗಸೆ ಜೋಳ ನಮಗು, ನಿಮಗು, ಹಕ್ಕಿಪಿಕ್ಕಿಗು, ದನಕರುಗಳಿಗೂ. ಒಂದು ಬೊಗಸೆ ಜೋಳ ಬಿತ್ತಿ ನೋಡಿ ಅದರ ಬೆಳೆ ಅದರ ಸಿರಿತನ ಇಡಿ...

ಹಳಮೆಯ ಪಾಟಗಳನ್ನು ಆರಿಸಿಕೊಳ್ಳುವುದರ ಬಗೆಗಿನ ಚರ‍್ಚೆ

– ಪ್ರಿಯಾಂಕ್ ಕತ್ತಲಗಿರಿ. ಹೊಸತಾದ ಒಕ್ಕೂಟ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ, ಹಳಮೆಯ (history) ಹಲವಾರು ಪಾಟಗಳನ್ನು ಪಟ್ಯಕ್ರಮಕ್ಕೆ ಸೇರಿಸಲಾಗುವುದು ಎಂಬ ಸುದ್ದಿಯಿದೆ. ಒಂದೊಂದು ಸರಕಾರವೂ ತನ್ನದೇ ಆದ ನಂಬಿಕೆ, ಸಿದ್ದಾಂತಗಳನ್ನು ಹೊಂದಿರುತ್ತದೆ...

ನುಡಿಯ ಅಳಿಸದೇ ಉಳಿಸುವುದು ಹೇಗೆ?

– ರತೀಶ ರತ್ನಾಕರ. ಒಂದಾನೊಂದು ಕಾಲದಲ್ಲಿ ಡಯ್ನೋಸಾರ್ ಎಂಬ ದೊಡ್ಡ ಪ್ರಾಣಿ ಬದುಕಿತ್ತು, ಪ್ರಕ್ರುತಿಯ ಹೊಡೆತಕ್ಕೆ ಸಿಕ್ಕು ಇಂದು ಆ ಪ್ರಾಣಿಯ ಸಂತತಿ ಅಳಿದು ಪಳೆಯುಳಿಕೆ ಮಾತ್ರ ಅಲ್ಲಲ್ಲಿ ಉಳಿದಿದೆ. ಇದು ಅಳಿದು ಹೋದ...

ಹೊಂದಾಣಿಕೆ ಮತ್ತು ಏಳಿಗೆಗಾಗಿ ವಿಶ್ವ ಹಲತನದ ದಿನ

– ರತೀಶ ರತ್ನಾಕರ. ನಮ್ಮಲ್ಲಿರುವ ಸಂಸ್ಕ್ರುತಿಯ ಹಲತನವು ಹೊಸದನ್ನು ಹುಟ್ಟುಹಾಕಲು ಹುರಿದುಂಬಿಸುತ್ತದೆ. ಇಂತಹ ಹೊಸತನಕ್ಕೆ ಹಣಹೂಡುವುದರಿಂದ ಕೂಡಣದಲ್ಲಿ ಸಾಕಶ್ಟು ಬದಲಾವಣೆ ತರಬಹುದು. ಜಗತ್ತಿನಲ್ಲಿರುವ ಹಲತನವನ್ನು ಉಳಿಸಿಕೊಳ್ಳಲು ಮತ್ತು ನುಡಿ, ಸಂಸ್ಕ್ರುತಿ ಮತ್ತು ದರ‍್ಮಗಳ ಹಲತನದ...

ಕರುನಾಡ ಕಲೆ ಕಂಬಳ(ಕಂಬುಲ)

– ಹರ‍್ಶಿತ್ ಮಂಜುನಾತ್. ಕರುನಾಡ ಪಾರಂಪರಿಕವಾಗಿ ತನ್ನದೇ ಆದ ವಿಶಿಶ್ಟ ಕಲೆ, ಸಂಸ್ಕ್ರುತಿ, ಹಾಗೂ ಮೇಲ್ತನಕ್ಕೆ ತನ್ನದೇ ಆದ ನೆಲೆಗಟ್ಟನ್ನು ಕಟ್ಟಿಕೊಂಡು ವಿಶ್ವದೆಲ್ಲೆಡೆ ರಾರಾಜಿಸುತ್ತಿರುವುದು ನಮಗೆ ಹೆಮ್ಮೆಯ ವಿಶಯ. ಹೀಗೇ ಕರ‍್ನಾಟಕದ ಹಳೆಯ ಸಾಂಸ್ಕ್ರುತಿಕ ಕ್ರೀಡೆಗಳಲ್ಲಿ...