ಟ್ಯಾಗ್: Health tips

ಆಲಸ್ಯವೇ ಅನಾರೋಗ್ಯಕ್ಕೆ ರಹದಾರಿ!

– ಸಂಜೀವ್ ಹೆಚ್. ಎಸ್. ಲಕ್ಶಾಂತರ ವರ‍್ಶಗಳ ಹಿಂದಿನಿಂದ ನಡೆಸಿಕೊಂಡು ಬಂದ ಚಟುವಟಿಕೆಗಳಾದ ಬೇಟೆ, ಕ್ರುಶಿ ಮತ್ತು ತೀವ್ರವಾದ ದೈಹಿಕ ಶ್ರಮ ಇವು ನಮ್ಮ ದೇಹವನ್ನು ಬಹು ಕಟ್ಟುಮಸ್ತಾಗಿ ಆರೋಗ್ಯಪೂರ‍್ಣವಾಗಿ ಇರಿಸಿದ್ದವು. ಆದರೆ ಬದಲಾದ...

ಉತ್ತಮ ಆರೋಗ್ಯಕ್ಕೆ ಮೂರು ಸೂತ್ರಗಳು

– ಸಂಜೀವ್ ಹೆಚ್. ಎಸ್. ನನ್ನ ಹಿಂದಿನ ಪ್ರತಿ ಅಂಕಣದಲ್ಲಿ ಉತ್ತಮ ಆರೋಗ್ಯ, ಉತ್ತಮ ಆಹಾರದ ಅವಶ್ಯಕತೆ ಮತ್ತು ಅನಿವಾರ‍್ಯತೆಯ ಬಗ್ಗೆ ಸಾಕಶ್ಟು ಚರ‍್ಚಿಸಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯವನ್ನು ಹೊಂದಲು ಆಯುರ‍್ವೇದದ ಕೇವಲ...

ಆರೋಗ್ಯಕ್ಕೆ ನೀರು

– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಸ್ನೇಹಿತರೊಬ್ಬರಿಗೆ ಕೈ ಕಾಲು ಮುಕ ಊದಿಕೊಳ್ಳುತ್ತಿತ್ತು. ವೈದ್ಯರ ಬಳಿ ಹೋಗಿ ತಪಾಸಣೆ ನಡೆಸಿದಾಗ ಮೂತ್ರಪಿಂಡಗಳಲ್ಲಿ ಕಲ್ಲುಗಳು(ಹರಳು) ಶೇಕರಣೆಯಾಗಿ ಸೋಂಕು ಉಂಟಾಗಿದೆಯೆಂದು ತಿಳಿಯಿತು. ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯದಿರುವುದೂ ಒಂದು ಕಾರಣವಾಗಿತ್ತು....

ಎಲ್ಲರಿಗಾಗಿ ಪ್ರಾರ‍್ತಿಸೋಣ

– ಸಂಜೀವ್ ಹೆಚ್. ಎಸ್. ಕೊರೊನಾ ಪದವನ್ನು ನಾವು ಮೊದಲ ಬಾರಿಗೆ ಕೇಳಿದಾಗಿನಿಂದ ಹಿಡಿದು ಅದು ಇಡೀ ಜಗತ್ತನ್ನು ಹೇಗೆ ಬದಲಾಯಿಸಿತು ಎಂಬುದರವರೆಗೂ ನಾವು ಬಹಳ ದೂರ ಕ್ರಮಿಸಿದ್ದೇವೆ. ಮಾಸ್ಕ್ ದರಿಸುವುದು ಮತ್ತು ಸಾಮಾಜಿಕ...

ಮಜ್ಜಿಗೆ

ಮಸ್ತ್ ಮಜ್ಜಿಗೆ

– ಸಂಜೀವ್ ಹೆಚ್. ಎಸ್. ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ಪ್ರಾಚೀನ ಗಾದೆ. ಈಗ ಹೇಳಿಕೇಳಿ ಮೊದಲೇ ಬೇಸಿಗೆಕಾಲ ಆಗಿರುವುದರಿಂದ, ದೇಹಕ್ಕೆ ತಂಪೆರೆಯಲು ಯಾವುದಾದರೂ ಪೇಯ ಬೇಕು. ಊಟ ಜೀರ‍್ಣವಾಗದೆ ಹೋದರೆ, ಅಜೀರ‍್ಣದ ಸಮಸ್ಯೆ...

ಉಪ್ಪು – ಹಿತಮಿತವಾಗಿ ಬಳಸಿ

– ಸಂಜೀವ್ ಹೆಚ್. ಎಸ್. ಅಡುಗೆಮನೆಯ ಕಾಯಂ ಸದಸ್ಯ ಉಪ್ಪು. ಅಡುಗೆ ಮನೆಯಲ್ಲಿ ಏನಿಲ್ಲವೆಂದರೂ ಸದಾ‌ ಉಪ್ಪು ಇದ್ದೇ ಇರುತ್ತದೆ. ಯಾವುದೇ ಸಬೆ ಸಮಾರಂಬದ ಊಟದ ಪಂಕ್ತಿಯಲ್ಲಿ ಮೊಟ್ಟಮೊದಲಿಗೆ ಎಲೆಯ ಮೇಲೆ ಕಾಣಿಸಿಕೊಳ್ಳುವುದು ಉಪ್ಪು....