ಟ್ಯಾಗ್: Japan

ರಂಗಾಕು – ಜಪಾನಲ್ಲೊಂದು ಅರಿಮೆಯ ಚಳುವಳಿ

– ಪ್ರಶಾಂತ ಸೊರಟೂರ. ಜಪಾನ್ ಹೆಸರು ಕೇಳಿದೊಡನೆ ನಮ್ಮೆದುರಿಗೆ ನಿಲ್ಲುವುದು ಅದರ ರೊಬೋಟ್‍ಗಳು, ತಾನೋಡಗಳ (automobiles) ಕೈಗಾರಿಕೆಗಳು, ಮುಂಚೂಣಿಯಲ್ಲಿ ನಿಲ್ಲುವ ಅದರ ಅರಕೆಗಳು, ಎಂತದೇ ಅವಗಡಗಳನ್ನು ಎಂಟೆದೆಯಿಂದ ಒಗ್ಗಟ್ಟಾಗಿ, ಜಾಣ್ಮೆಯಿಂದ ಎದುರಿಸುವ ಅದರ ನಾಡಿಗರು....

ಗಣಿತ ಕಲಿಕೆ : ನುಡಿಯ ಪಾತ್ರ

– ಅನ್ನದಾನೇಶ ಶಿ. ಸಂಕದಾಳ. “ಕಲಿಕೆ ಎಂದರೇನು?” ಎಂಬ ಕೇಳ್ವಿಗೆ, “ಓದುವುದನ್ನು, ಬರೆಯುವುದನ್ನು ಅರಿಯುವುದು” ಎಂಬ ಸರಳವಾದ ಉತ್ತರವನ್ನು ಹೇಳಿ ಬಿಡುತ್ತೇವೆ. ಆದರೆ ಕಲಿಕೆಯ ಹರವು ಅಶ್ಟಕ್ಕೇ ಮಾತ್ರ ಸೀಮಿತವಾಗಿರದೆ, ಓದು-ಬರಹದ ಮೂಲಕ ಬೇರೆ...

ತೈಲ ಬೆಲೆ ಕುಸಿತ – ಕಾರಣಗಳೇನು?

– ಅನ್ನದಾನೇಶ ಶಿ. ಸಂಕದಾಳ. ಕಳೆದ ಕೆಲವು ವರುಶಗಳಿಂದ ಪೆಟ್ರೋಲ್ ಮತ್ತು ಡೀಸಲ್ ದರವು ಹೆಚ್ಚಾಗಿ ಏರಿಕೆಯನ್ನೇ ಕಂಡಿತ್ತು. ಆದರೆ ಈಗೀಗ ಅವುಗಳ ಬೆಲೆ ಇಳಿಯುತ್ತಿದೆ. ಬಾರತದಲ್ಲಿ ಡೀಸಲ್ ದರವು ಸುಮಾರು 3 ರುಪಾಯಿಯಶ್ಟು...

ಇ-ಕಾಮರ‍್ಸ್: ನುಡಿಯ ಕೊಡುಗೆ ಕಡೆಗಣಿಸದಿರಿ

– ಅನ್ನದಾನೇಶ ಶಿ. ಸಂಕದಾಳ. ಇತ್ತೀಚೆಗಶ್ಟೇ ಅಂದರೆ ಅಕ್ಟೋಬರ್ 6 2014 ರಂದು, ಇ-ಕಾಮರ‍್ಸ್ ಸಂಸ್ತೆಯಾದ ಪ್ಲಿಪ್ ಕಾರ‍್ಟ್ ನ ‘ಬಿಗ್ ಬಿಲಿಯನ್ ದಿನ’ ದ ಮಾರಾಟ ಬಹಳ ಸುದ್ದಿ ಮಾಡಿತ್ತು. ಹೆಚ್ಚೆಚ್ಚು ಕೊಳ್ಳುಗರನ್ನು...

ಜಿ-ಕ್ಯಾನ್ಸ್: ನೆರೆಗೊಂದು ಬಗೆಹರಿಕೆ

– ರತೀಶ ರತ್ನಾಕರ. ನೆಲನಡುಗುವಿಕೆ ಮತ್ತು ನೆರೆಯಂತಹ ಪ್ರಕ್ರುತಿ ವಿಕೋಪಗಳು ಜಪಾನ್ ನಾಡಿಗೆ ಹೊಸದೇನಲ್ಲ. ಇಂತಹ ಹಲವಾರು ಆಪತ್ತುಗಳನ್ನು ಎದುರಿಸಲು ಅಲ್ಲಿನ ಮಂದಿ ಎಂದಿಗೂ ಸಿದ್ದರಾಗಿರುತ್ತಾರೆ. ಇಂತಹ ಆಪತ್ತುಗಳಿಂದ ಕಾಪಾಡಿಕೊಳ್ಳಲು ಹೆಚ್ಚಾಗಿ ಅವರು ಅರಿಮೆಯ...

ಹಳಮೆಯ ಪಾಟಗಳನ್ನು ಆರಿಸಿಕೊಳ್ಳುವುದರ ಬಗೆಗಿನ ಚರ‍್ಚೆ

– ಪ್ರಿಯಾಂಕ್ ಕತ್ತಲಗಿರಿ. ಹೊಸತಾದ ಒಕ್ಕೂಟ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ, ಹಳಮೆಯ (history) ಹಲವಾರು ಪಾಟಗಳನ್ನು ಪಟ್ಯಕ್ರಮಕ್ಕೆ ಸೇರಿಸಲಾಗುವುದು ಎಂಬ ಸುದ್ದಿಯಿದೆ. ಒಂದೊಂದು ಸರಕಾರವೂ ತನ್ನದೇ ಆದ ನಂಬಿಕೆ, ಸಿದ್ದಾಂತಗಳನ್ನು ಹೊಂದಿರುತ್ತದೆ...

ಇಂಗ್ಲೆಂಡಿನ ಹಿನ್ನಡವಳಿಯಿಂದ ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ. ಬಾರತವನ್ನು ಹಲವಾರು ವರುಶಗಳ ಕಾಲ ಇಂಗ್ಲೆಂಡ್ ದೇಶದವರು ಆಳಿದ್ದನ್ನು ನಾವು ಬಲ್ಲೆವು. ಬ್ರಿಟೀಶರು ಒತ್ತಿದ ಚಾಪು ಹೇಗಿದೆ ಅಂದರೆ ಅವರು ಬಾರತ ಬಿಟ್ಟು ಹೋದರೂ, ಅವರ ನುಡಿಯಾದ ಇಂಗ್ಲೀಶ್...

ಬುಲೆಟ್ ಟ್ರೇನ್ ಹಿಂದಿರುವ ಗುಟ್ಟೇನು?

– ವಿವೇಕ್ ಶಂಕರ್. ಜಪಾನ್ ಅಂದರೆ ನೇಸರು ಹುಟ್ಟುವ ನಾಡು. ಇದರ ಜೊತೆ ಬುಲೆಟ್ ಟ್ರೇನೂ ತುಂಬಾ ಹೆಸರು ಪಡೆದಿದೆ. ಒಂದೂರಿಂದ ಇನ್ನೊಂದು ಊರಿಗೆ ಹೊತ್ತು ಹೊತ್ತಿಗೂ ಓಡಾಡುವ ಬಿರುಸು ಹಳಿಬಂಡಿಗಳ ನಾಡೇ ಜಪಾನ್....

STAP ಅರಕೆ ತಂದ ವಿವಾದ

– ಸುಜಯೀಂದ್ರ ವೆಂ.ರಾ. ಕಾಂಡಗೂಡುಗಳು (Stem cells), ಎಲ್ಲಾ ಬಗೆಯ ದೇಹದ ಗೂಡುಗಳನ್ನು ಉಂಟು ಮಾಡಲು ಬೇಕಾದ ಮೂಲ ಗೂಡುಗಳು. ಇವುಗಳಿಂದ ಯಾವುದೇ ಬಗೆಯ ದೇಹದ ಅಂಗಗಳನ್ನು ಮತ್ತೆ ಹುಟ್ಟಿಸಿ ಪಡೆಯಬಹುದಾಗಿದೆ. ಹೀಗೆ ಪಡೆದ...

ಮುಗಿಲಿಗೆ ಮುತ್ತಿಡುವ ಕಟ್ಟಡ – ಟೋಕಿಯೋ ಸ್ಕಯ್‍ಟ್ರೀ

– ರತೀಶ ರತ್ನಾಕರ. ಪ್ರಾನ್ಸ್ ಎಂದಕೂಡಲೆ ನಮಗೆ ನೆನಪಾಗುವುದು ಅಯ್ಪೆಲ್ ಟವರ್‍. ಜಗತ್ತಿನಲ್ಲೆಲ್ಲಾ ಮಂದಿಯ ಗಮನ ಸೆಳೆದ ಟವರ್‍‍ಗಳಲ್ಲಿ ಇದು ಒಂದು, ಈಗ ಇದಕ್ಕೆ ಮತ್ತೊಂದರ ಸೇರ್‍ಪಡೆಯಾಗಿದೆ ಅದೇ ಜಪಾನಿನ ಟೋಕಿಯೋ ಸ್ಕಯ್‍ಟ್ರೀ. ಬನ್ನಿ,...