ಟ್ಯಾಗ್: Japan

ಇಂದಿನಿಂದ ’ಬಂಡಿಗಳ ಸಂತೆ’

– ಜಯತೀರ‍್ತ ನಾಡಗವ್ಡ. ಜಗತ್ತಿನೆಲ್ಲೆಡೆ ಹೆಸರುವಾಸಿಗೊಂಡಿರುವ ಬಾರತದ ತಾನೋಡಗಳ ತೋರ‍್ಪು ಆಟೋ ಎಕ್ಸ್ಪೋ- 2014 ಇಂದಿನಿಂದ ಆರಂಬಗೊಳ್ಳುತ್ತಿದೆ. ಬಾರತವಶ್ಟೇ ಅಲ್ಲದೇ ಹಲನಾಡಿನ ತಾನೋಡ ತಯಾರಕರು, ಬಿಡಿಬಾಗ ಮಾರಾಳಿ ಕೂಟಗಳು, ಇಂತ ಕೂಟಗಳಿಗೆ ವಿವಿದ ಇಂಜಿನೀಯರಿಂಗ್...

ಕಯ್ಗಾರಿಕೆಯ ಕೆಲಸದಲ್ಲಿ ನೆಲಸಿಗರಿಗೆ ಮನ್ನಣೆ

–ರತೀಶ ರತ್ನಾಕರ.  ದಾರಿಯಲ್ಲಿ ಓಡಾಡುವ ಕಾರುಗಳನ್ನು ಗಮನಿಸಿದರೆ ಹತ್ತರಲ್ಲಿ ಎರಡಾದರು ಮಾರುತಿ ಸುಜುಕಿ ಅವರ ಕಾರುಗಳಿರುತ್ತವೆ. ಸುಮಾರು 25 ವರುಶದ ಹಿಂದೆ ಜಪಾನಿನ ಸುಜುಕಿ ಕಂಪನಿಯ ಜೊತೆ ಒಡೆತನದೊಂದಿಗೆ ಆರಂಬವಾದ ಈ ಕಂಪನಿಯು...

ಜಪಾನಿನ ಮುಪ್ಪು ಕರ್‍ನಾಟಕಕ್ಕೂ ಬರುತ್ತದೆ!

– ಚೇತನ್ ಜೀರಾಳ್. ಹಿಂದಿನಿಂದಲೂ ಜಪಾನಿನಲ್ಲಿ ಮುಪ್ಪಾದವರನ್ನು ತಮ್ಮ ಮನೆಗಳಲ್ಲೇ ಕೊನೆಯವರೆಗೂ ನೋಡಿಕೊಳ್ಳುವುದು ಅವರ ಪದ್ದತಿ. ಆದರೆ ಇಂದು ಬದಲಾಗುತ್ತಿರುವ ಕಾಲಮಾನದಲ್ಲಿ ಮಕ್ಕಳು ದುಡಿಯುವ ಸಲುವಾಗಿ ತಮ್ಮ ತಂದೆ ತಾಯಿಗಳನ್ನು ತಮ್ಮ ಹಳ್ಳಿಗಳಲ್ಲಿ...

ತಮ್ಮ ಹಳಮೆ ತಿಳಿಯದವರನ್ನು ಅಡಿಯಾಳಾಗಿಸಿಕೊಳ್ಳುವುದು ಸುಲಬ

– ಪ್ರಿಯಾಂಕ್ ಕತ್ತಲಗಿರಿ.     ’ಎಂಪರರ್’ ಹೆಸರಿನ ಇಂಗ್ಲೀಶ್ ಸಿನೆಮಾವೊಂದರಲ್ಲಿನ ಕತೆಯ ಬಗೆಗೆ ಈ ಬರಹ. ಇದು ನಿಜವಾಗಿ ನಡೆದ ಕತೆ ಎಂದೇ ಹೇಳಲಾಗುತ್ತದೆ. ಎರಡನೇ ಮಹಾ ಕಾಳಗದ ಬಳಿಕ ಅಮೇರಿಕ...

ಮುಂದಿನ ವರುಶ ಕಾಲ್ಚೆಂಡು ವಿಶ್ವ ಕಪ್!

– ರಗುನಂದನ್. ನಾಲ್ಕು ವರುಶಕ್ಕೊಮ್ಮೆ ನಡೆಯುವ ಕಾಲ್ಚೆಂಡು ವಿಶ್ವಕಪ್ ಮುಂದಿನ ವರುಶ ಬ್ರೆಜಿಲಿನಲ್ಲಿ ನಡೆಯಲಿದೆ. 12 ಜೂನ್ ಇಂದ 13 ಜುಲಯ್ ವರೆಗೂ ನಡೆಯುವ ಈ ಆಟಕೂಟದಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳುತ್ತಿವೆ....

ಜನಸಂಕ್ಯೆಯ ನಿಯಂತ್ರಣ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

– ಸಂದೀಪ್ ಕಂಬಿ. ನರೇಂದ್ರ ಮೋದಿ ಆಳ್ವಿಕೆಯ ಗುಜರಾತ ಸರಕಾರ 2005ರಲ್ಲಿ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದಿತ್ತು. ಅದೇನೆಂದರೆ 2ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಗುಜರಾತಿನ ಯಾವುದೇ ನಗರ ಪಾಲಿಕೆಯ ಸದಸ್ಯತ್ವ ಹೊಂದಲು...

ಕರ್‍ನಾಟಕ ಜಪಾನ್ ಆಗದಿರಲಿ

– ಚೇತನ್ ಜೀರಾಳ್. ಇದೇನು ಹೀಗೆ ಹೇಳಲಾಗಿದೆ ಎಂದುಕೊಳ್ಳಬೇಡಿ. ನಾವು ಜಪಾನ್ ನಾಡಿನಿಂದ ಕಲಿಯಬೇಕಾಗಿರುವುದು ಬಹಳಶ್ಟಿದೆ. ಅವರು ಉದ್ದಿಮೆಗಳನ್ನು ಕಟ್ಟುವುದರಲ್ಲಿ, ಹೊಸ ಚಳಕಗಳನ್ನು ಕಂಡುಹಿಡಿಯುವಲ್ಲಿ, ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಏರ್‍ಪಾಡನ್ನು...

ಜಪಾನಿಗರ ಜಾಣ್ಮೆ ಸಾರುತ್ತಿರುವ ಟೋಕಿಯೋ ಮೆಟ್ರೊ

– ವಿವೇಕ್ ಶಂಕರ್. ಟೋಕಿಯೋ ಜಗತ್ತಿನ ಪೆರ‍್ಪೊಳಲುಗಳಲ್ಲಿ (metropolis) ಒಂದು. ಕೋಟಿಗಟ್ಟಲೇ ಮಂದಿ ನೆಲೆಸಿರುವ ಊರಿನಲ್ಲಿ ಮಂದಿ ಕೆಲಸಕ್ಕೆ ಹೋಗಿ ಬರುವುದನ್ನು ನೆನೆದರೂ ಸಾಕು, ಅದೊಂದು ಆಗದ ಕೆಲಸ ಅಂತ ನಮ್ಮಲ್ಲಿ ಮೂಡಿ...