ಟ್ಯಾಗ್: Japan

ಜಪಾನಿನ ರೋಲರ್ ಕೋಸ್ಟರ್ ಸೇತುವೆ ‘ಇಶಿಮ ಒಹಶಿ’!

– ಕೆ.ವಿ.ಶಶಿದರ. ಕೆಚ್ಚೆದೆಯ ವಾಹನ ಚಾಲಕರಿಗೆ ಇಲ್ಲಿದೆ ಒಂದು ದೊಡ್ಡ ಸವಾಲು. ಹಿಮಾಲಯ ಪರ‍್ವತದ ತಪ್ಪಲಿನ ದುರ‍್ಗಮ ಹಾದಿಯಲ್ಲಿನ ಸಣ್ಣ ಸಣ್ಣ ಕಡಿದಾದ ರಸ್ತೆಯಲ್ಲಿನ ತಿರುವುಗಳಲ್ಲಿ ನಿರಾಯಾಸವಾಗಿ ವಾಹನವನ್ನು ಡ್ರೈವ್ ಮಾಡಿರುವವರಿಗೆ, ಬಹಳ ಎತ್ತರದಿಂದ...

ಕೈಜನ್ : ಸೋಂಬೇರಿತನಕ್ಕೆ ಜಪಾನೀ ಮದ್ದು

– ವಿಜಯಮಹಾಂತೇಶ ಮುಜಗೊಂಡ. ನಾವೆಲ್ಲ ಪ್ರತೀ ಸಲ ಹುಟ್ಟುಹಬ್ಬದಂದೋ ಅತವಾ ಹೊಸ ವರುಶದ ದಿನದಂದೋ ಹಳೆಯ ಚಟಕ್ಕೆ ಕೊನೆ ಹಾಡಿ  ಹೊಸದೊಂದು ಅಬ್ಯಾಸ ರೂಡಿಮಾಡಿಕೊಳ್ಳಬೇಕೆಂದು ಅಂದುಕೊಳ್ಳುತ್ತೇವೆ. ಹೊಸ ಅಬ್ಯಾಸ ಯಾವುದೇ ಆಗಿರಬಹುದು ಹೊತ್ತಗೆ ಓದುವುದು,...

ಮತ್ತೊಂದು ಹಣಕಾಸು ಹಿಂಜರಿತ ಎದುರಾಗಲಿದೆಯೇ?

– ಅನ್ನದಾನೇಶ ಶಿ. ಸಂಕದಾಳ. ಸೆಪ್ಟಂಬರ್ 1 ರಂದು ಹೊರಬಂದ ತೆಂಕಣ ಕೊರಿಯಾದ ವ್ಯಾಪಾರ ವಹಿವಾಟಿನ ಅಂಕಿ-ಅಂಶಗಳು ಎಲ್ಲರನ್ನು ಅಚ್ಚರಿಗೊಳಿಸಿವೆ. ಆ ನಾಡಿನ ಹಣಕಾಸಿನ ಸ್ತಿತಿ ಬಗ್ಗೆ ಅಶ್ಟೇನೂ ಒಳ್ಳೆಯ ಅನಿಸಿಕೆಗಳನ್ನು ಹೊಂದಿರದ ಹಣಕಾಸರಿಗರನ್ನೂ...

‘ಅಬೆನಾಮಿಕ್ಸ್’ ಜಪಾನನ್ನು ಮೇಲೆತ್ತಬಹುದೇ?

– ಅನ್ನದಾನೇಶ ಶಿ. ಸಂಕದಾಳ.     ನಾನು ಹೊರತಂದ ನೀತಿಗಳಿಂದ ಜಪಾನಿನಲ್ಲಿ 10 ಲಕ್ಶಕ್ಕೂ ಹೆಚ್ಚು ಕೆಲಸಗಳು ಹುಟ್ಟಿವೆ, ಕಳೆದ 15 ವರ‍್ಶಗಳಲ್ಲೇ ಹೆಚ್ಚು ಎನ್ನುವಂತ ಸಂಬಳ ಹೆಚ್ಚಳಿಕೆ ಕಂಡು ಬಂದಿದೆ. ಹೀಗೊಂದು...

“ಇಟಲಿಯು ಸಾಯುತ್ತಿದೆ”

– ಅನ್ನದಾನೇಶ ಶಿ. ಸಂಕದಾಳ. ಇಟಲಿಯು ಸಾಯುತ್ತಿದೆ ಇಂತ ಒಂದು ಅಚ್ಚರಿಯ ಮತ್ತು ಇಟಲಿಯನ್ನರಿಗೆ ದಿಗಿಲುಂಟು ಮಾಡುವ ಹೇಳಿಕೆಯನ್ನು, ಆ ನಾಡಿನ ಆರೋಗ್ಯ ಮಂತ್ರಿಗಳಾದ ಬಿಯಾಟ್ರೀಸ್ ಲೋರೆನ್ಜಿನ್ ಅವರು ನೀಡಿದ್ದಾರೆ. ಇಟಲಿಯನ್ನರ ಮಂದಿಯೆಣಿಕೆ (population)...

ಸೋವಿಯತ್ ಒಕ್ಕೂಟ – ಒಂದು ನೋಟ

– ಅನ್ನದಾನೇಶ ಶಿ. ಸಂಕದಾಳ. ಡಿಸೆಂಬರ್ 30 – ಸೋವಿಯತ್ ಒಕ್ಕೂಟದ ಉದಯಕ್ಕೆ ಮುನ್ನುಡಿ ಬರೆದ ದಿನವೆಂದು ಹೇಳಲಾಗುತ್ತದೆ. 1922 ರ ಆ ದಿನದಂದು ರಶ್ಯನ್, ಯುಕ್ರೇನಿಯನ್, ಬಿಯಲೋರಶ್ಯನ್, ಟ್ರಾನ್ಸ್ ಕಾಕೆಶಿಯನ್ ರಿಪಬ್ಲಿಕ್ ಗಳೆಲ್ಲಾ...

ರಂಗಾಕು – ಜಪಾನಲ್ಲೊಂದು ಅರಿಮೆಯ ಚಳುವಳಿ

– ಪ್ರಶಾಂತ ಸೊರಟೂರ. ಜಪಾನ್ ಹೆಸರು ಕೇಳಿದೊಡನೆ ನಮ್ಮೆದುರಿಗೆ ನಿಲ್ಲುವುದು ಅದರ ರೊಬೋಟ್‍ಗಳು, ತಾನೋಡಗಳ (automobiles) ಕೈಗಾರಿಕೆಗಳು, ಮುಂಚೂಣಿಯಲ್ಲಿ ನಿಲ್ಲುವ ಅದರ ಅರಕೆಗಳು, ಎಂತದೇ ಅವಗಡಗಳನ್ನು ಎಂಟೆದೆಯಿಂದ ಒಗ್ಗಟ್ಟಾಗಿ, ಜಾಣ್ಮೆಯಿಂದ ಎದುರಿಸುವ ಅದರ ನಾಡಿಗರು....

ಗಣಿತ ಕಲಿಕೆ : ನುಡಿಯ ಪಾತ್ರ

– ಅನ್ನದಾನೇಶ ಶಿ. ಸಂಕದಾಳ. “ಕಲಿಕೆ ಎಂದರೇನು?” ಎಂಬ ಕೇಳ್ವಿಗೆ, “ಓದುವುದನ್ನು, ಬರೆಯುವುದನ್ನು ಅರಿಯುವುದು” ಎಂಬ ಸರಳವಾದ ಉತ್ತರವನ್ನು ಹೇಳಿ ಬಿಡುತ್ತೇವೆ. ಆದರೆ ಕಲಿಕೆಯ ಹರವು ಅಶ್ಟಕ್ಕೇ ಮಾತ್ರ ಸೀಮಿತವಾಗಿರದೆ, ಓದು-ಬರಹದ ಮೂಲಕ ಬೇರೆ...

ತೈಲ ಬೆಲೆ ಕುಸಿತ – ಕಾರಣಗಳೇನು?

– ಅನ್ನದಾನೇಶ ಶಿ. ಸಂಕದಾಳ. ಕಳೆದ ಕೆಲವು ವರುಶಗಳಿಂದ ಪೆಟ್ರೋಲ್ ಮತ್ತು ಡೀಸಲ್ ದರವು ಹೆಚ್ಚಾಗಿ ಏರಿಕೆಯನ್ನೇ ಕಂಡಿತ್ತು. ಆದರೆ ಈಗೀಗ ಅವುಗಳ ಬೆಲೆ ಇಳಿಯುತ್ತಿದೆ. ಬಾರತದಲ್ಲಿ ಡೀಸಲ್ ದರವು ಸುಮಾರು 3 ರುಪಾಯಿಯಶ್ಟು...