ಟ್ಯಾಗ್: Jordan

ಡೆಡ್ ಸೀ ಎಂಬ ಉಪ್ಪಿನಕೆರೆ !

– ಕಿರಣ್ ಮಲೆನಾಡು. ’ಡೆಡ್ ಸೀ’ (Dead Sea) ಎಂಬ ಹೆಸರನ್ನು ನೀವು ಕೇಳಿರಬಹುದು. ಇದೇನಿದು ವಿಚಿತ್ರ ಹೆಸರು ಅಂತಾನೂ ಬೆರಗುಗೊಂಡಿರಬಹುದು. ಬನ್ನಿ ಇದರ ಅಚ್ಚರಿಯ ವಿಶಯಗಳತ್ತ ಒಂದು ನೋಟ ಬೀರೋಣ. ಇಸ್ರೇಲ್...

ತೋರುಗಾರಿಕೆಯ ಹುಸಿ ನಾಡೊಲುಮೆಯಿಂದ ಕುತ್ತಿದೆ

– ಸಂದೀಪ್ ಕಂಬಿ. ಕಳೆದ ಕೆಲವು ವರುಶಗಳಿಂದ ನಡು ಏಶ್ಯಾದ ಕೆಲವು ನಾಡುಗಳ ನಡುವೆ ವಿಚಿತ್ರವಾದ ಪಯ್ಪೋಟಿಯೊಂದು ನಡೆಯುತ್ತಿದೆ. ಅದು ಪ್ರಪಂಚದ ಕಡು ಎತ್ತರದ ಬಾವುಟದ ಕಂಬವನ್ನು ಕಟ್ಟುವುದು. ಇದು ಮೊದಲ್ಗೊಂಡಿದ್ದು ಅಬು ದಾಬಿಯಲ್ಲಿ...

ಜಗತ್ತಿನ ಹೊಸ ಏಳು ಬೆರಗುಗಳು

– ಪ್ರೇಮ ಯಶವಂತ. ನದಿ, ಬೆಟ್ಟ, ಕಾಡು, ಕಣಿವೆ ಮುಂತಾದವುಗಳಲ್ಲಿ ಬಗೆಬಗೆಯ ಬೆರಗುಗಳನ್ನು ನಮ್ಮ ಸುತ್ತಮುತ್ತಲಿನ ಪರಿಚೆಯಲ್ಲಿ (nature) ಕಾಣಬಹುದು. ಕಾಲ ಕಾಲಕ್ಕೆ ಮನುಶ್ಯನೂ ಕೂಡ ಪರಿಚೆಗೆ ಪೋಟಿಕರೆಯನ್ನು (challenge) ನೀಡುವಂತೆ ಹತ್ತು...

ಮಯ್ಕಲ್ ಶೂಮಾಕರ್

– ರಗುನಂದನ್. 1 ಮೇ 1994 – ಈ ದಿವಸ ಬಂಡಿಯಾಟದ (motorsports) ಚರಿತ್ರೆಯಲ್ಲಿಯೇ ಕಪ್ಪು ದಿವಸ. ಆವತ್ತು ಆಗಿನ ಪಾರ್‍ಮುಲ 1 ವಿಶ್ವ ಚ್ಯಾಂಪಿಯನ್ ಆಗಿದ್ದ ಆರ್‍ಟನ್ ಸೆನ್ನ ಸಾವನ್ನಪ್ಪಿದ ದಿನ....