– ಕಿಶೋರ್ ಕುಮಾರ್ ಹಲವಾರು ವರುಶಗಳಿಂದ ಕನ್ನಡಿಗರಿಗೆ ಸದಬಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ಕನ್ನಡ ಚಿತ್ರರಂಗವು, ಆಯಾ ಕಾಲಗಟ್ಟದ ಜನರ ಅಬಿರುಚಿಗೆ ತಕ್ಕಂತೆ ಚಿತ್ರಗಳನ್ನು ನೀಡುವುದರ ಜೊತೆಗೆ, ಕಾಲಕಾಲಕ್ಕೆ ಹೊಸಹೊಸ ತಂತ್ರಜ್ನಾನಗಳನ್ನು ಅಳವಡಿಸಿಕೊಳ್ಳುತ್ತಾ ಬೆಳೆದು...
– ಶಾಂತ್ ಸಂಪಿಗೆ. ಮುತ್ತು ರಾಜರ ಮಗನಿವನು ಮುದ್ದು ಯುವ ರಾಜರತ್ನನು ಎಳೆಯ ವಯಸ್ಸಿನಲ್ಲೇ ನಟನೆಗೆ ರಾಶ್ಟ್ರ ಪ್ರಶಸ್ತಿ ಪಡೆದವನು ಮಗುವಿನಂತ ಮುಗ್ದ ಮನಸು ಕುಣಿದರಿವನು ಎಂತ ಸೊಗಸು ಪ್ರತಿ ಮಾತಲು ದೊಡ್ಡ ಕನಸು...
– ವೆಂಕಟೇಶ್ ಯಗಟಿ. ಕಾಶಿನಾತ್ ಎಂದಾಗ, ತಕ್ಶಣ ನೆನಪಾಗೋದು ಅವರ ಪೇಲವ ದೇಹ ಹಾಗು ಅನುಬವ ಚಿತ್ರ. ಅಂದಿನ ಕಾಲಕ್ಕದು ಅತ್ಯಂತ ಬೋಲ್ಡ್ ಚಿತ್ರ. ಆಗಿನ ಚಿತ್ರಗಳ ಮಡಿವಂತಿಕೆಯನ್ನು ಮುರಿದ ಚಿತ್ರಕ್ಕೆ ಜೈಕಾರ...
– ವೆಂಕಟೇಶ್ ಯಗಟಿ. ಅದೊಂದು ದ್ರುವತಾರೆ, ಅದೊಂದು ಹೊಸಬೆಳಕು, ಅದೊಂದು ಮುತ್ತು ಮತ್ತು ಇದು ಒಂದು ಮುತ್ತಿನ ಕತೆ! ನನಗೆ ತಿಳಿದಿರೋ ಹಾಗೆ ಅಬಿಮಾನಿಗಳನ್ನು ದೇವರು ಎಂದು ಕರೆದ ಏಕೈಕ ವ್ಯಕ್ತಿ ಡಾ||ರಾಜಕುಮಾರ್. ನಮ್ಮೆಲ್ಲರ...
– ಅನ್ನದಾನೇಶ ಶಿ. ಸಂಕದಾಳ. ‘ಜಿ. ಗಂಗರಾಜು’ – ಕನ್ನಡ ಸಿನೆಮಾಗಳನ್ನೇ ನೋಡಿಕೊಂಡು ಬಂದಿರುವ ಕಟ್ಟಾ ಸಿನೆಮಾ ಹಿಂಬಾಲಕರಲ್ಲಿ ಅತವಾ ನೋಡುಗರಲ್ಲಿ ಕೆಲವೇ ಕೆಲವರು, ಈ ಹೆಸರನ್ನು ಗುರುತು ಹಿಡಿಯುವರು. ಹೆಚ್ಚಿನವರು ಇವರ‍್ಯಾರೋ ಇರಬಹುದು...
– ಹರ‍್ಶಿತ್ ಮಂಜುನಾತ್. ಹಿಂದಿನ ಬರಹದಲ್ಲಿ ವಿಶ್ಣುರವರ ಎಳವೆ, ಕಲಿಕೆ ಮತ್ತು ಚಿತ್ರರಂಗದಲ್ಲಿ ಬೆಳೆದ ಪರಿ, ದಶಕಗಳ ಕಾಲ ಅಗ್ರಗಣ್ಯ ನಾಯಕ ನಟನಾಗಿ ಕನ್ನಡ ಚಿತ್ರರಂಗವನ್ನು ಆಳಿದ ರೀತಿಗಳೂ ಸೇರಿದಂತೆ ಕರುನಾಡ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು