ಟ್ಯಾಗ್: kannada kavithegalu

ಹನಿಗವನಗಳು

– ವೆಂಕಟೇಶ ಚಾಗಿ. *** ಬಾಲ್ಯ *** ಬಾಲ್ಯ ಬಯಸಿದೊಡೆ ಮತ್ತೆ ಮರಳೀತೇ ಯೌವನದ ರಂಗೋಲಿ ಮತ್ತೆ ಮೂಡುವುದೇ ಕಾಲಕಾಲದಿ ಕಾಲ ಕಲಿಸುವ ವಿವಿದ ಪಾಟ ಕಲಿತು ಮರೆಯದಿರು ಮುದ್ದು ಮನಸೇ *** ಅಳೆದುಬಿಡು...

ಹನಿಗವನಗಳು

– ವೆಂಕಟೇಶ ಚಾಗಿ. ಮುದ್ದುಮನಸೆ ಹಗಲಿರುಳು ದುಡಿದುಡಿದು ಹಗೆಯುಂಡು ನಗುಮರೆತು ತನುಮನವ ಕಡೆಗಣಿಸೆ ಸುಕವೆನಿತು ಮುದ್ದುಮನಸೆ ಬರುವುದೆಲ್ಲವ ಉಂಡು ಬಂದು ಹೋದುದು ಮತ್ತೆ ಬರದು ಮುಂದೆ ಬರುವುದು ಬರದೇ ಇರದು ಬರುವುದೆಲ್ಲವ ಉಂಡು ಜಗದಲಿ...

ಕವಿತೆ: ಎಲ್ಲವೂ ಕ್ಶಣಿಕ

– ಮಹೇಶ ಸಿ. ಸಿ. ನಗುವ ಮೊಗವೊಂದು ಔಶದಿಯು ಮನಕೆ, ನೂರು ಕಶ್ಟಗಳ ನೂಕುವುದು ಹೊರಗೆ ನನ್ನ ನಂಬಿಕೆ ಎಂದೂ ಇರಲಿ ಸರಿಯಾದ ದಾರಿ, ಸತ್ಯ ಮಾರ‍್ಗವ ಬಿಟ್ಟು ಹೋಗದಿರು ಪರದಾರಿ ಅಂದು ನೀನ್ಯಾರೋ...

ಕಿರುಗವಿತೆಗಳು

– ನಿತಿನ್ ಗೌಡ. ಯೋಚನೆಗಳ ಕೈದಿ ಆಗದಿರು ನೀ ಯೋಚನೆಯ ಕಂಬಿಗಳ ಹಿಂದಿನ ಕೈದಿ.. ಕಾಯದು ಸಮಯ ಯಾವುದಕು; ನಿಲ್ಲದಿರು, ಗತದ ಪಂಜರದಲಿ ಬಂದಿಯಾಗಿ.. ಬದುಕು ನೀ, ಸಾಗು‌ ನೀ ಇಂದಿನ ಇರುವಿಕೆಯಲಿ; ಕಾಣುವುದು...

ಕಿರುಗವಿತೆಗಳು

– ನಿತಿನ್ ಗೌಡ.   **ತಂಬೆಲರು** ಮಾಗಿರುವ ಮನಕೆ, ಇನ್ನೂ ನೋವೇಕೆ; ಬೆಂದಿರುವ ಬೇಗೆ ತಣಿಸಲು, ಬೀಸು ನೀ ನಿನ್ನೊಲವ ತಂಬೆಲರು **ಒಲವ ವೀಣೆ** ನುಡಿಯುತಿದೆ ಮನದೊಲವ ವೀಣೆ ನೀ‌ ಮೀಟಿದೊಡನೆ, ಇಂಪಾಗಿ… ಅಳುವಾಗಲಿದೆ,...

ಸಂಕ್ರಾಂತಿ, Sankranti

ಕವಿತೆ: ಸಂಯುಕ್ತ ಸಂಕ್ರಾಂತಿ

– ಮಂಜುಳಾ ಪ್ರಸಾದ್. ಸಂಕ್ರಮಣ ಕಾಲಕೆ ಸಂಗರ‍್ಶ ತೊರೆದು ಸಂಕುಚಿತ ಮನದ ಸಂಕೋಲೆ ಕಳಚಲಿ, ಸಂಕೀರ‍್ಣ ಜಗದ ಸಂಬಾವ್ಯ ಪ್ರೀತಿಗೆ ಸಂಕ್ರಾಂತಿ ಹಬ್ಬವು ಸಂಪ್ರತಿ ಆಗಲಿ! ಸಂಪ್ರದಾಯ ಉಳಿದು ಸಂಪ್ರೀತಿ ಮೂಡಿಸಿ ಸಂಪ್ರೋಕ್ತ ಮನದಿ...

paduvana ghattagalu

ಕವಿತೆ: ಮೂಡಣದ ಸಿಂದೂರ

– ನಿತಿನ್ ಗೌಡ. ಒಮ್ಮೆ ಇಣುಕಿ ನೋಡು ನೀ, ಮಲೆಮಾರುತಗಳ ನೋಟವ ಸೀಳಿ; ಮೂಡಣದ ಸಿಂದೂರವೇ ಆಗಿರುವೆ ನೀ… ದ್ರುಶ್ಟಿ ಬೊಟ್ಟು ಇನ್ನೇಕೆ? ಕೆಂದಾವರೆಯಂತಹ ನಿನ್ನ ಕೆನ್ನೆಗೆ! ನಿನ್ನ ಮುಂಗುರುಳೇ, ಸುರಿವ ಸೋನೆ ಮಳೆಯು!...

ಕಿರುಗವಿತೆಗಳು

– ನಿತಿನ್ ಗೌಡ. ಅಹಂಕಾರದ ಮೆಟ್ಟಿಲು ಇಳಿಯಬೇಕು ಅಹಂಕಾರದ ಮೆಟ್ಟಿಲುಗಳನು ಏರಬೇಕು ಮನುಶ್ಯತ್ವದ ಏಣಿ, ಬೀಳಬೇಕು, ಏಳಬೇಕು, ಸಾಗಬೇಕು ಬಾಳ ದಾರಿಯಲಿ ಅದುವೆ ಕಟ್ಟಿಕೊಡುವುದು ಕಾಣು, ಸಾರ್‍ತಕತೆಯ ಬದುಕು ನಗು ನಿನ ನಗುವೇ… ಸಮ್ಮೋಹಕ…...

ಕಿರುಗವಿತೆಗಳು

– ನಿತಿನ್ ಗೌಡ. ಮುಂಗುರುಳ ನೋಟ ನಿನ್ನ ಮುಂಗುರುಳ ನೋಟಕೆ ಆಗಿರುವೆನು ನಾ ಚಂದಾದಾರ.. ಬಿಡು‌‌ ನೀ, ತುಸು ಬಿಂಕ-ಬಿಗುಮಾನ, ಸಾಗಲು ನಮ್ಮೀ‌ ಒಲವಿನ‌ ಯಾನ.. ಒಡನಾಟ ಸಾಗಬೇಕಿದೆ ಬಾಳಪಯಣ ಎಡೆಬಿಡದೆ.. ಏರಿಳಿತಗಳ‌ ಮೀರಿ.....