ಟ್ಯಾಗ್: Kannada poem

ಒಲವು, Love

ಕವಿತೆ: ನೀನು

– ಶಿವಮೂರ‍್ತಿ. ಹೆಚ್. ದಾವಣಗೆರೆ. ನೀನು ಒಂತರಾ ರುತುಮಾನ ನಿನಗಿಲ್ಲ ಒಂದಿಶ್ಟು ಬಿಗುಮಾನ ನಿನ್ನದೇ ನೆನಪು ನನಗೆ ಅನುದಿನ ನಿನಗಾಗಿಯೇ ಮುಡಿಪು ಈ ಜೀವನ ನಿನ್ನ ಪ್ರೀತಿಯೇ ಮಳೆಗಾಲ ನಿನ್ನ ಕೋಪವೇ ಬೇಸಿಗೆಕಾಲ ನಿನ್ನ...

ಕವಿತೆ: ಮಾಟಗಾತಿ

– ಬಸವರಾಜ್ ಕಂಟಿ. ಮಾಟಗಾತಿ ನನ್ನ ಮಗಳು, ಮಾಯದ ವಿದ್ಯೆಯ ಹುಟ್ಟಿನಿಂದಲೇ ಪಡೆದವಳು ನಟಿಸಿ ನಟಿಸಿ ಅಳುವ ನುಡಿಯಲಿ ಮೋಡಿಯ ಮಂತ್ರ ಹಾಕುವಳು. ಅವಳ ಮೊಗವೇ ಇಂದ್ರಜಾಲ ಕಣ್ಣವು ಮಿನುಗುವ ಲಾಂದ್ರ ನೋಟವೊಂದು ಸಾಕು ಸೆಳೆಯಲು...

ಮಳೆ-ಹಸಿರು, Rain-Green

ಕವಿತೆ: ಅಬ್ಬಾ ಮಳೆ

– ವೆಂಕಟೇಶ ಚಾಗಿ. ಗಗನ ಬಿರಿದು ಸುರಿದ ಹಾಗೆ ಮಳೆಯು ದಿನವು ಸುರಿದಿದೆ, ಅಬ್ಬಾ ಮಳೆಯು, ಎಂತ ಮಳೆ! ಇಳೆಯು ತುಂಬಿ ಹರಿದಿದೆ ಕೆರೆ ತೊರೆ ಹೊಳೆಗಳೆಲ್ಲಾ, ಗಡಿಯ ಮೀರಿ ಹರಿಯುತಿವೆ, ಕಟ್ಟೆ ಒಡೆದು...

ಒಲವು, love

ಕವಿತೆ: ಪ್ರಣಯ

– ಕಿಶೋರ್ ಕುಮಾರ್. ಪ್ರಣಯವಿದು ಹೊಸದು ನಮ್ಮಬ್ಬಿರ ಹೊಸೆದಿದೆ ಒಲವಿನ ಹಾಸಿಗೆ ಹಾಸಿ ಕೈ ಬೀಸಿ ಕರೆದಿದೆ ಮನವರಳಿ ನಲಿದು ಹೊಸ ಹರುಶ ತಂದು ದಿನದಿನಕೂ ತುಡಿತ ಹೆಚ್ಚಿದೆ ನಾಳೆಯ ಕನಸುಗಳ ತಂದಿದೆ ಬಿಗಿಯಾಗಲಿ...

ಯಮನ ಗೆದ್ದ ಬಾಲಕ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಪುಟ್ಟ ಬಾಲಕನೊಬ್ಬನು ಯಮನ ಗೆದ್ದಂತಹ ಕತೆಯೊಂದ ನಾ ಹೇಳುವೆ ಕೇಳಿರಿ ಮಕ್ಕಳೆ ಸಾವಿರಾರು ವರ‍್ಶಗಳ ಹಿಂದೆ ಬನದಲ್ಲೊಂದು ತವಸಿಗಳಾಶ್ರಮವಿತ್ತು ಕೇಳಿರಿ ಮಕ್ಕಳೆ ವಿಶ್ವವರಾದೇವಿ ಉದ್ದಾಲಕರೆಂಬ ದಂಪತಿಗಳು ಸಂತಾನ ಬಾಗ್ಯವಿಲ್ಲದೆ...

ನವಿಲು, Peacock

ಕವಿತೆ: ನವಿಲು ಕುಣಿದಾಗ

– ದ್ವಾರನಕುಂಟೆ ಪಿ. ಚಿತ್ತನಾಯಕ. ಅಯ್ಯೋ ಬುವಿಯೇ ಬಿರಿಯುವ ಬರವು ಬಂದಿತು ಒಂದು ಕಾಲದಲಿ ಜನಗಳ ಮೊಗದಲಿ ನಗುವೇ ಇಲ್ಲ ಹರಡಿತು ಹಸಿವಿನ ಬಿರುಗಾಳಿ ಎಲೆಗಳು ಒಣಗಿ ಮರಗಳು ಸೊರಗಿ ಮನಗಳ ಒಳಗೆ ಮರುಕದನಿ...

ಕವಿತೆ: ತಾಳ್ಮೆ

– ವೆಂಕಟೇಶ ಚಾಗಿ. ಹಗಲು ಮೂಡುವ ತನಕ ಬೆಳಕು ಹರಿಯುವ ತನಕ ತಾಳುವ ಮನವಿರಲಿ ನಿನ್ನೊಳಗೆ ಬೆಳಕಿನೊಳಗೆ ಬದುಕ ಕಟ್ಟಿ ಕೈಯೊಳಗೆ ಹಸಿವರಿತ ರೊಟ್ಟಿ ಸಿಗುವ ತನಕ ತಾಳ್ಮೆ ಇರಲಿ ನಿನಗೆ || ಕರಗುತಿಹುದು...

ಕವಿತೆ: ಗುರುತು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕತ್ತಲಿಗಶ್ಟೆ ಗೊತ್ತು ಯುದ್ದದಲ್ಲಿ ಗೆದ್ದವರ ಗುರುತು ಮನುಜ ಚಿತೆಗಶ್ಟೆ ಗೊತ್ತು ಸಶ್ಮಾನದಲ್ಲಿ ಬೆಂದವರ ಗುರುತು ಮನುಜ ಸುರಿದ ಸೋನೆಗಶ್ಟೆ ಗೊತ್ತು ಮಳೆಯಲ್ಲಿ ಕಣ್ಣೀರ ಸುರಿಸಿದವರ ಗುರುತು ಮನುಜ ಉರಿದ...

ಕವಿತೆ: ಒಲವಿನ ಬೆಸುಗೆ

– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...

ಕವಿತೆ: ದೇಶ ಕಟ್ಟುವಾ

– ವೆಂಕಟೇಶ ಚಾಗಿ. ದೇಶ ಕಟ್ಟುವಾ ಬನ್ನಿ ಗೆಳೆಯರೇ ಶಾಂತಿ ಸ್ನೇಹ ಸೌಹಾರ‍್ದ ಐಕ್ಯತೆಯ ದೇಶ ಕಟ್ಟುವಾ ನಾವು ದೇಶ ಕಟ್ಟುವಾ ದುಡಿಮೆಯೇ ದೇವರೆಂದು ನಂಬಿದಂತ ನಾವೇ ದನ್ಯರು ದೇಶವನ್ನು ಪ್ರಗತಿಯತ್ತ ನಡೆಸಲು ದ್ರುಡವಾದ...