ಟ್ಯಾಗ್: Kannada poem

ಅಪರಂಜಿಯ ಮೌನ

– ಸ್ಪೂರ‍್ತಿ. ಎಂ. ಅಪರಂಜಿ ನಿಮ್ಮಲ್ಲಿ ಮನವಿ ಮಾಡುವೆನಿಲ್ಲಿ ನಿಮ್ಮ ಕೋಪ ಪೈಸರಿಸಲಿ ಎನ್ನ ಮೇಲೆ ಕ್ಶಮೆಯಿರಲಿ ನಿಮ್ಮ ಒಂದು ಮಾತು ನನಗೆ ಚೈತನ್ಯ ನೀಡುತಿತ್ತು ಈಗ ನಿಮ್ಮ ಮೌನ ಇರಿಯುತ್ತಿದೆ ನನ್ನ ಮನ...

ಪ್ರೀತಿಯೊಂದು ಆಕಾಶ

— ಸಿಂದು ಬಾರ‍್ಗವ್. ಪ್ರೀತಿಯೊಂದು ಆಕಾಶ ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ ನಿನ್ನ ತೋಳಿನಲೇ ಒರಗಿ ಕಾಣಬೇಕು ನೂರು ಕನಸಾ ಮರಳ ಮೇಲೆ ಅಲೆಗಳು ಕೆನ್ನೆ ಸವರಿ ಹೋಗಲು ಮನದಲ್ಲಿರುವ ಪ್ರೀತಿಯ ತೇವ...

ಕರುನಾಡ ವೈಬವ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಪುಣ್ಯದ ಮಡಿಲಲಿ ಜನಿಸಿದ ಮಕ್ಕಳು ನಾವೆಲ್ಲ ಸುಂದರ ನಾಡಿನ ಸ್ರುಶ್ಟಿಯಲಿ ಹುಟ್ಟಿದ ಹೆಮ್ಮೆಯು ಇರಲಿ ನಮಗೆಲ್ಲ ಬೂಮಂಡಲದಲಿ ಸ್ವರ‍್ಗವ ನಾಚಿಸೋ ಹಸಿರಿನ ವನಸಿರಿ ಬಯಲಲ್ಲಿ ಬೋರ‍್ಗರೆಯುವ ನದಿಗಳ...

ನಮ್ಮಯ ನುಡಿಯು ಹೆಮ್ಮೆಯ ನುಡಿಯು

– ಚಂದ್ರಗೌಡ ಕುಲಕರ‍್ಣಿ. ನಮ್ಮಯ ನುಡಿಯು ಹೆಮ್ಮೆಯ ನುಡಿಯು ಇರಲಿ ಹೀಗೆ ಇರಲಿ ಕನ್ನಡತನವನು ಮೆರೆಯುತಲಿರಲಿ ಹಲ್ಮಿಡಿ ಶಿಲೆಯಲಿ ಕೂತು ಬದಾಮಿ ಬಂಡೆಯು ಮೇಣವಾಗಲಿ ತ್ರಿಪದಿಯ ಕಂಪಿಗೆ ಸೋತು ಕುರಿತು ಓದದೆ ಕಾವ್ಯವ ರಚಿಸಲಿ...

ನೀ ಚಂದಿರನ ಕಾಂತಿಯಾದೆ

– ವಿನು ರವಿ. ನನ್ನೊಳಗಿನ ನವಿರಾದ ಬಾವಗಳಿಗೆ ನೀ ನವಿಲಿನ ನರ‍್ತನವಾದೆ ನನ್ನ ಗೆಳೆತನದ ಮೇರೆ ವಿಸ್ತರಿಸಿದ ನೀ ನೀಲ ಬಾನ ಮೇಗ ಚಿತ್ರವಾದೆ ನನ್ನೊಳಗಿನ ಬೆಳದಿಂಗಳ ಚೆಲುವಿಗೆ ನೀ ಚಂದಿರನ ಕಾಂತಿಯಾದೆ ನನ್ನೊಳಗಿನ...

ಇದುವೇ ಸತ್ಯ ಕಾಣಿರಾ

– ಡಿ. ಜಿ. ನಾಗರಾಜ ಹರ‍್ತಿಕೋಟೆ. ಹೌದು ನಾವೇಕೆ ಓಡುತ್ತಿದ್ದೇವೆ..? ಓಡುತ್ತಾ ಓಡುತ್ತಾ ಒದ್ದಾಡುತ್ತಿದ್ದೇವೆ ಗದ್ದುಗೆ, ಕಿರೀಟ, ಕಾಂಚಣಕ್ಕಾಗಿ ಜೋಲಾಡುತ್ತ ಸುತ್ತಲಿನ ಜಗದಿಂದ ದೂರಾಗುತ್ತ ಅದೇ ಸುಕವೆಂಬ ಬ್ರಮೆಯಲ್ಲಿ ಮತ್ತದೇ ಸಾದನೆಯೆಂಬ ಸಂಬ್ರಮದಲ್ಲಿ ನಿಜ...

ಹಕ್ಕಿ

ಕವಿತೆ: ಜೀವನ ಮಂತನ

– ವೆಂಕಟೇಶ ಚಾಗಿ. ನಾನಾರು ಇಲ್ಲಿ ನೀನಾರು ಈ ಜೀವನ ಎಂಬುದೇ ಸಂದಾನ ಸುಕ ದುಕ್ಕಗಳ ಮಂತನದೊಳಗೆ ಕಾಲನ ಆಟವೇ ಅನುದಾನ ಸಪ್ತ ಸಾಗರಗಳ ಆಚೆ ಇದ್ದರೂ ಮನಸು ಮನಸುಗಳ ಸಮ್ಮಿಲನ ಕಾಣದ ಕಲ್ಪನಾ...

ನವಿಲು ಗರಿ

ಮರೆಯಾಗಿ ಹೋದ ಅನಾಮಿಕ

– ವಿನು ರವಿ. ಎಲ್ಲಿಂದಲೋ ತೂರಿ ಬಂತಾ ವೇಣುಗಾನ ಮುರಳಿಯ ಮದುರನಾದಕೆ ಇನ್ನಶ್ಟು ಚೆಲುವಾಯಿತು ಉದ್ಯಾನವನ ಮೋಹಕ ಗಾನಸುದೆಗೆ ಮರುಳಾಯಿತು ಹ್ರುನ್ಮನ ತುಂಬಿದ ಹಸಿರ ಸಿರಿಯ ನಡುವೆ ಕಂಡೆನಾ ಗೊಲ್ಲನಾ ಆಲಿಸುತಾ ನಿಂತಾ ಪತಿಕರೆಲ್ಲಾ...

ಬಾಲ ಕಾರ‍್ಮಿಕರ ಬದುಕು

– ಪೂರ‍್ಣಿಮಾ ಎಮ್ ಪಿರಾಜಿ. ಹುಟ್ಟುತ್ತಲೇ ಕಂಡ ಕಡು ಬಡತನ ಅಸಹಾಯಕತೆಯೇ ಬಂಡವಾಳ ಮಾಡಿಕೊಂಡ ಸಿರಿತನ ಬಡ ಮಕ್ಕಳ ಮೇಲೆ ದೌರ‍್ಜನ್ಯ ಸೌಜನ್ಯ ಮರೆತ ಕುರುಡು ಕಾಂಚಾಣ ಕೇವಲ ಆಚರಣೆಗೆ ಮಾಡುವರು ಅಂತರಾಶ್ಟ್ರೀಯ ಬಾಲ ಕಾರ‍್ಮಿಕ...

ಮೋಡ, cloud

“ನಿಲ್ಲಿ ಮೋಡಗಳೇ, ಎಲ್ಲಿ ಓಡುವಿರಿ?”

– ಮಾರಿಸನ್ ಮನೋಹರ್. ದೂರದಲ್ಲಿ ಎಲ್ಲೋ ಮಳೆಯಾಗುತ್ತಿದೆ ಹಸಿಮಣ್ಣಿನ ಕಂಪು ಓಲೆಕಾರನಾಗಿ ಎಲ್ಲೆಡೆ ಮಳೆಯ ಸುದ್ದಿಯ ಹರಡಿ ಆಹಾ! ಈ ಕರಿಮೋಡಗಳು ಕುರಿಗಳು ಹಾ! ಕುರಿಮಂದೆಯ ಹಾಗೆ ಬರುತ್ತಿವೆ ಬೆಂಕಿಯ ಒಂದು ಕಿಡಿ...