ಟ್ಯಾಗ್: lifestyle

ತಿಳಿವು ಹಂಚಿಕೆ, Knowledge share

ಅನುಬವ ನೀಡುವ ಅರಿವು

– ಸಂಜೀವ್ ಹೆಚ್. ಎಸ್. ಕೆಲವು ದಿನಗಳ ಹಿಂದೆ ನನ್ನ ಪರಿಚಯದವರೊಬ್ಬರು ಹೀಗೆ ಲೋಕಾಬಿರಾಮವಾಗಿ ಮಾತನಾಡುತ್ತಿದ್ದರು. ‘ಇದು ಒಳ್ಳೆಯದಾ? ಅದು ಒಳ್ಳೆಯದಾ? ಏನು ತಿನ್ನಬೇಕು? ಹೇಗಿರಬೇಕು?’ ಎಂಬಂತ ವಿಶಯಗಳು ಪ್ರಸ್ತಾಪವಾದವು. ಕೊನೆಗೆ ಅವರಿಗೆ...

ದೇಹ, ಕಾಯ, Body

ದೇಹವೆಂದರೆ ಓ ಮನುಜ…

– ವೆಂಕಟೇಶ ಚಾಗಿ. ದೇಹ ಒಂದು ಅದ್ಬುತ ರಚನೆ. ಒಂದು ಚಿಕ್ಕ ಕಣದಿಂದ ಅನೇಕ ಅಂಗಾಂಗಗಳ ರಚನೆ ಹೊಂದುತ್ತಾ, ಜೀವ ಎನ್ನುವ ಚೇತನದೊಂದಿಗೆ ಹೊರ ಪ್ರಪಂಚಕ್ಕೆ ಕಾಲಿಟ್ಟಾಗ ಅದನ್ನೇ ನಾವು ಹುಟ್ಟು ಎಂದು ಕರೆಯುತ್ತೇವೆ....

ಟೈಮಿಲ್ಲ ಟೈಮಿಲ್ಲ ಯಾವುದಕ್ಕೂ ಟೈಮಿಲ್ಲ

– ಪದ್ಮನಾಬ. ಟೈಮಿಲ್ಲ ಟೈಮಿಲ್ಲ ಟೈಮಿಲ್ಲ ಟೈಮನ್ನು ನೋಡೋಕೆ ಟೈಮಿಲ್ಲ ಕಂಪ್ಯೂಟರ್ ಇಂಟರ‍್ನೆಟ್ ಇದ್ರೂನು ಇನ್‌ಟೈಮ್ ಕೆಲಸ ಮುಗಿಯೋದಿಲ್ಲ ಬೈಕು ಸ್ಕೂಟಿ ಕಾರು ಎಲ್ಲ ಇದ್ರೂನು ಇನ್‌ಟೈಮ್ ಎಲ್ಲೂ ಹೋಗೋಕ್ಕಾಗೋದಿಲ್ಲ ಅಮೇರಿಕದಲ್ ಏನಾಗ್ತಿದೆ ಗೊತ್ತಿದೆ...

ಬದುಕಿನ ಮುಸ್ಸಂಜೆಯಲ್ಲಿ…

– ಕೌಸಲ್ಯ. “ಎಲ್ಲಿಗೆ ಪಯಣ… ದಾರಿ… ಏಕಾಂತ ಸಂಚಾರ…” ಹೀಗೊಂದು ಹಾಡು ಗುನುಗಿಸೋಕೆ ಮನಸು ಎಳೆಯುತ್ತಿರುತ್ತೆ. ಅವ್ಯಕ್ತ ಬಾವ ತಡಕಾಡೋಕೆ ಶುರುವಾಗುವುದೇ ಅಸ್ಪಶ್ಟ ಬಾವನೆ ಹ್ರುದಯಾಂತರಾಳದಲ್ಲಿ ಮೂಡಿದಾಗ. ಅದುವರೆಗೂ ಇದ್ದ ಜೀವನದ ಸೊಗಸು ಇಂಚು...

ಕೀಲು ಸವೆತದ ಬೇನೆ

– ಡಾ.ಸಂದೀಪ ಪಾಟೀಲ. ಹರೆಯ ಮುದಿಪಿನೆಡೆಗೆ ಸರಿಯಿತೆಂದರೆ ಸಾಕು ಕಾಲು-ಕೀಲು ನೋವುಗಳದ್ದೇ ಗೋಳು. ಹುರಿಕಟ್ಟು ಏರ‍್ಪಾಟಿಗೆ ಸೇರಿದ ಬೇನೆಗಳಲ್ಲಿ ಹೆಚ್ಚು ಕಂಡುಬರುವುದು ಕೀಲು ಸವೆತದ ಬೇನೆ (Osteoarthritis-OA). ಮನುಶ್ಯನ ಅಳವಿಲ್ಲದಿಕೆಗೆ (disability) ಮುಕ್ಯವಾದ...

ಗೆಡ್ಡೆ-ಗೆಣಸು: ಬಲು ಉಪಕಾರಿ ಈ ತರಕಾರಿ

–ಸುನಿತಾ ಹಿರೇಮಟ. ಸೊಪ್ಪುಗಳ ಬಗ್ಗೆ ನಾ ಮಾತಾಡ್ತಿದಿನಿ ಅಂತ ಗೊತ್ತಾದ ಕೂಡ್ಲೆ ಅಲ್ಲೆ ಪುಟ್ಟಿಯೊಳಗಿನ ಗೆಣಸು, ಬಟಾಟೆ ನನ್ನನ್ನು ಕೂಗಿ ಕರೆದಂತಾಯುತು, ಬಗ್ಗಿ ನೋಡಿದರೆ ಅಲ್ಲೆ ಇದ್ದ ಮೂಲಂಗಿ ಗಜ್ಜರಿ ಕೂಡ ನಮ್...

ಕಿರುದಾನ್ಯಗಳು: ಹಳೆ ಊಟ ಹೊಸ ನೋಟ

–ಸುನಿತಾ ಹಿರೇಮಟ. ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ ಏಳು ಸಾವಿರದ ಎಪ್ಪತ್ತು ವಚನಗಳ ಹೇಳಿದನು ಕೇಳ ಸರ್ವಜ್ಞ| ಇಶ್ಟೆಲ್ಲ ಬರೆದ ಸರ‍್ವಜ್ನನ ಕಾಲದ ಬಗ್ಗೆ ಸರಿಯಾಗಿ ಮಾಹಿತಿ ಸಿಗುವುದಿಲ್ಲ. ಆದರೆ...