ಟ್ಯಾಗ್: Love

ಒಲವು, love

ಕವಿತೆ : ಒಲವಿನ ಸಾಲ

– ಅಮರೇಶ ಎಂ ಕಂಬಳಿಹಾಳ. ಬಡತನದ ಬೇಗೆಯಲ್ಲಿ ಬಾಡುತಿರುವೆ ಓ ಚಲುವೆ ಪ್ರೀತಿಯ ಸಾಲ ನೀಡಿ ಸಹಕರಿಸು ಓ ಒಲವೆ ಎದೆಗೂಡು ಎಡೆಬಿಡದೆ ಏರುಪೇರಾಗುತಿದೆ ಜೋರು ಬಡಿತದಿ ಕತೆ ಮುಗಿಯುವಂತಿದೆ ವಕ್ರದ್ರುಶ್ಟಿಯ ತೋರದಿರು ಚಕ್ರಬಡ್ಡಿ...

ಒಲವು, love

ಕವಿತೆ: ನನ್ನೊಲವೆ

– ಅಮರೇಶ ಎಂ ಕಂಬಳಿಹಾಳ. ಬೀತಿ ಇಲ್ಲದ ಪ್ರೀತಿಯಲ್ಲಿ ಚೆಲುವೆ ನೀ ಸುಂದರ ನನ್ನೊಲವಿನ ಬನದಲ್ಲಿ ಅರಳಿದ ಮಂದಾರ ಎದೆಗೂಡಿಗೆ ದನಿಯಾಗಿ ಸಂಗೀತದ ಜೇಂಕಾರ ತಾರೆಗಳ ಜೊತೆಯಾಗಿ ಮಿನುಗಲು ಮೊಗ ಚಂದಿರ ಮ್ರುದು ಮಾತಿನ...

ಕವಿತೆ: ಆಡದೇ ಉಳಿದ ಮಾತು

– ಅಮುಬಾವಜೀವಿ. ಆಡದೇ ಉಳಿದ ನೂರು ಮಾತುಗಳ ಈ ನಿನ್ನ ನೋಟ ಹೇಳಿತು ಎದೆಯ ಬಾವ ಮಿಡಿದ ಗಾನ ಮನವು ಮೌನದಿ ಕೇಳಿತು ಬಾಗಿಲ ಹಿಂದೆ ಇಣುಕಿಣುಕಿ ನೋಡುವ ಕಾತರ ಎಶ್ಟೊಂದು ಹಿತವಾಗಿತ್ತು...

ಮನಸು, Mind

ಮನಸ್ಸು – ಬಾವನೆ – ಬದುಕು!

–  ಪ್ರಕಾಶ್‌ ಮಲೆಬೆಟ್ಟು. ಸಿಸಿಡಿ ದಣಿ ಸಿದ್ದಾರ‍್ತರವರ ದುರಂತ ಅಂತ್ಯ ಏಕೋ ಬಿಟ್ಟು ಬಿಡದೆ ಕಾಡುತಿದೆ. ಅವರ ಪಾರ‍್ತಿವ ಶರೀರ ಕೊಂಡೊಯ್ಯುತ್ತಿದ್ದ ಸಂದರ‍್ಬದಲ್ಲಿ ಕೊಟ್ಟಿಗೆಹಾರ ಪೇಟೆಯ ಜನ ಅಂಗಡಿಗಳನ್ನು ಮುಚ್ಚಿ ರಸ್ತೆಯ ಇಕ್ಕೆಲಗಳಲ್ಲಿ...

ಕವಿತೆ: ಮನದೊಳಗಿನ ಮಾತುಗಳು ಇಂಗಿಹೋಗಿವೆ

– ವೆಂಕಟೇಶ ಚಾಗಿ. ನಾನೀಗ ಕಾಲಿಯಾಗಿರುವೆ ನಿನ್ನ ಸನಿಹದ ಕ್ಶಣಗಳ ಕಜಾನೆಯಿಲ್ಲದೆ ನಿನ್ನ ಹೊಗಳುವ ಸುಳ್ಳುಗಳೂ ಕಾಲಿಯಾಗಿವೆ ಮಾತಿಗೆ ಜೀವವಿಲ್ಲದೆ ಆಗಸದ ನಕ್ಶತ್ರಗಳೂ ಕಾಲಿಯಾಗಿವೆ ಮಿನುಗುವ ನಿನ್ನ ಕಣ್ಣುಗಳಿಲ್ಲದೆ ಗಾಳಿಯು ಸುಳಿಯುವುದನ್ನೆ ಮರೆತಂತಿದೆ ನಿನ್ನ...

ಮಮತೆ, attachment

‘ಪ್ರೀತಿ ಇರಲಿ, ಆದರೆ ಅತಿಯಾಗದಿರಲಿ’

– ಪ್ರಕಾಶ್‌ ಮಲೆಬೆಟ್ಟು. ಕೆಲವೊಮ್ಮೆ ನಾವು ಕೆಲವರ ಮೇಲೆ, ಕೆಲವೊಂದರ ಮೇಲೆ, ವ್ಯಾಮೋಹವನ್ನು ಬೆಳೆಸಿಕೊಳ್ಳುತ್ತೇವೆ. ಅದು ಅತಿರೇಕ ತಲುಪುವುದೂ ಉಂಟು. ಬಾವನೆಗಳ ಮೇಲೆ ಹಿಡಿತ ಹೊಂದದಿದ್ದರೆ ಅದು ಒಂದು ನಕಾರಾತ್ಮಕ ಜೀವನದೆಡೆಗೆ ನಮ್ಮನ್ನು...

ಜಗಳ, quarrel

ಕತೆ: ದೌರ‍್ಜನ್ಯ

– ರಾಜೇಶ್.ಹೆಚ್. “ಹೌದು, ಇನ್ನು ತಡೆಯೋದಿಕ್ಕೆ ಅಗೊಲ್ಲಾ. ಸಾಕು, ಈ ನರಕ ಅನುಬವಿಸಿದ್ದು ಸಾಕು. ಇನ್ನು ಮಕ್ಕಳು, ಮರಿ, ಸಮಾಜದ ಬಗ್ಗೆ ಯೋಚನೆ ಮಾಡುತ್ತಾ ಕೂರೋದಿಕ್ಕೆ ಆಗೋದಿಲ್ಲ ಬಗವಂತ. ಎಲ್ಲದಕ್ಕೂ ಮಿತಿಯನ್ನೋದು ಇದೆ....

ಶಾಂತಿ, ನೆಮ್ಮದಿ

ನಮ್ಮ ‘ಅಹಂ’ ಗಳ ಕೋಟೆಯಿಂದ ಹೊರಬರಬೇಕು

–  ಅಶೋಕ ಪ. ಹೊನಕೇರಿ. ನಮಗೆ ಪ್ರೀತಿ ಸ್ನೇಹಗಳ ನಿಜವಾದ ಅನುಬೂತಿಯಾಗಬೇಕಾದರೆ ಮೊದಲು ನಮ್ಮ ನಮ್ಮ ‘ಅಹಂ’ ಗಳ ಕೋಟೆಯಿಂದ ಹೊರಬರಬೇಕು. ಎಲ್ಲಿವರೆಗೂ ‘ಅಹಂ’ ಎಂಬ ಕೋಟೆಯನ್ನು ಕಟ್ಟಿಕೊಂಡು ಅದರೊಳಗಿರುತ್ತೇವೆಯೋ ಅಲ್ಲಿಯವರೆಗೆ ನಾವು ಯಾವ...

ವ್ಯಾಟ್ಸ್ಯಾಪ್, WhatsApp

ಮುಕಪುಟದ ಹುಡುಗಿ

– ಬರತ್ ರಾಜ್. ಕೆ. ಪೆರ‍್ಡೂರು. ಅವತ್ತು ವ್ಯಾಟ್ಸ್ಯಾಪ್ನಲ್ಲಿ ಒಂದು ಸಂದೇಶವಿತ್ತು “ಅಣ್ಣ ಹೇಗಿದ್ದಿರಾ …ನನಗೆ ಸಹಾಯ ಮಾಡ್ತೀರಾ”. ಒಂದು ಕ್ಶಣ ತಬ್ಬಿಬ್ಬಾದರೂ ಕೂಡ “ಏನು ಸಹಾಯ ತಂಗಿ” ಅಂತ ಕೇಳಿಯೇ ಬಿಟ್ಟೆ....

ಕವಿತೆ: ಒಲವಿನ ನೆನಪು

– ಅಮರೇಶ ಎಂ ಕಂಬಳಿಹಾಳ. ಕಣ್ಣ ಬಿಂದು ಜಾರಿ ಹೋಗಿ ಕಡಲು ಉದಿಸಿದೆ ಒಲವು ಒಂದು ನೆನಪು ಆಗಿ ಒಡಲು ಕುದಿಸಿದೆ ಜೀವ ಬಾವ ನೋವ ನುಂಗಿ ಕೊರಗು ಕವಿದಿದೆ ನೂರು ಕನಸು ಹರಿದು...