ಟ್ಯಾಗ್: Mahatma Gandhi

ಗಾಂದೀಜಿಯವರ ಸ್ವಚ್ಚ ಬಾರತದ ಕನಸು ನನಸು ಮಾಡೋಣ

– ಶಿವಮೂರ‍್ತಿ. ಹೆಚ್. ದಾವಣಗೆರೆ. “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ನಾಣ್ಣುಡಿಯಂತೆ ಸದ್ರುಡ ಸಮಾಜದ ನಿರ‍್ಮಾಣ, ಸಾಮಾಜಿಕ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಚತೆಯ ಅರಿವನ್ನೂ ಸಹ ಮಕ್ಕಳಲ್ಲಿ ಮೂಡಿಸುವ ಕೆಲಸವಾಗಬೇಕಾಗಿದೆ. ಯಾಕೆಂದರೆ ಹಿರಿಯರಿಗಿಂತಲೂ...

ಕವಿತೆ: ಹೆಮ್ಮೆಯ ಬಾಪು

– ಚಂದ್ರಗೌಡ ಕುಲಕರ‍್ಣಿ. ಬರಿಮೈ ಪಕೀರನಾದರು ನೀನು ಜಗಕೆ ಪ್ರೀತಿಯ ಬಂದು ನಿನ್ನಯ ಮೂರ‍್ತಿನಿಲ್ಲಿಸಿರುವೆವು ಕೂಟ ಕೂಟಕ್ಕೊಂದು ಬೋಳುತಲೆ ದುಂಡು ಕನ್ನಡಕ ನೀಳ ದೇಹದ ಬೆಡಗು ಸತ್ಯ ಅಹಿಂಸೆ ಶಾಂತಿ ಚಳುವಳಿ ಅದಮ್ಯ ಶಕ್ತಿಯ...

ಸರಳ ಜೀವಿ

– ಚಂದ್ರಗೌಡ ಕುಲಕರ‍್ಣಿ. ದೊಡ್ಡ ಕಿವಿಯ ಬೋಳು ತಲೆಯ ಗಾಂದಿಗೊಂದು ನಮನ | ದುಂಡು ಗಾಜು ಕನ್ನಡಕದ ತಾತಗೊಂದು ಕವನ | ಬಡಕು ದೇಹ ತುಂಡು ಬಟ್ಟೆ ಆತ್ಮ ಬಲವು ಅಸಮ | ಸ್ವಂತ...

ಜೀವನ ಒಂದು ಹೋರಾಟ

– ವೀರೇಶ ಕಾಡೇಶನವರ. ಹೋರಾಟ ಎನ್ನುವುದು ಮನುಶ್ಯ ಜೀವನದ ಅವಿಬಾಜ್ಯ ಅಂಗ. ಡಾರ್‍ವಿನ್ ಹೇಳುವ ಹಾಗೆ ಯಾವುದು ಸರ್‍ವ ಶಕ್ತವಾಗಿರುತ್ತದೆಯೋ ಆ ಜೀವಿ ಮಾತ್ರ ಬೂಮಿಯ ಮೇಲೆ ಬದುಕಬಲ್ಲದು. ಇದು ಪ್ರಾಣಿ ಮತ್ತು ಮಾನವ...

ಗಾಂದಿಯವರಿಂದ ಎರಡನೇ ಬಿಡುಗಡೆಯ ಹೋರಾಟ?

– ಸಂದೀಪ್ ಕಂಬಿ. ಇಂದು ಮಾಹಾತ್ಮ ಗಾಂದಿಯವರ 144ನೇ ಹುಟ್ಟುಹಬ್ಬ. ದೇಶದ ಜನರ ಬೇಗುದಿಗೆ ತುಡಿಯುವ ಮನಸ್ಸು, ಅವರುಗಳನ್ನು ಆ ನೋವಿನಿಂದ ಬಿಡಿಸಿ ಮೇಲೆತ್ತಬೇಕೆಂಬ ಕಾಳಜಿ, ಬ್ರಿಟೀಶರ ಹಿಡಿತದಿಂದ ದೇಶವನ್ನು ಬಿಡುಗಡೆಗೊಳಿಸಬೇಕೆಂಬ ಹಂಬಲ,...