Malenadu

ಮಲೆನಾಡಿನ ಹೆಮ್ಮೆಯ ‘ಸಹಕಾರ ಸಾರಿಗೆ’!

– ರತೀಶ ರತ್ನಾಕರ. “ಸಹಕಾರ ಸಾರಿಗೆ” ಇದು ಮಲೆನಾಡಿಗರಿಗೆ “ನಮ್ಮೂರ ಬಸ್ಸು” ಎಂಬ ಹೆಮ್ಮೆಯ ಗುರುತು! ಹೌದು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ದಟ್ಟ ಕಾಡಿನ ಜಾಗಗಳಲ್ಲಿ ಬಸ್ಸುಗಳನ್ನು ಓಡಿಸುತ್ತಾ, ಅಲ್ಲಿನ ಮಂದಿಗೆ ಎಂದಿನ ಪಯಣಕ್ಕೆ ಇಂಬು ಕೊಡುತ್ತಾ, ಕೆಲಸದ ಅವಕಾಶಗಳನ್ನು ಹುಟ್ಟುಹಾಕುತ್ತಾ, ಒಂದಲ್ಲ ಒಂದು ಬಗೆಯಲ್ಲಿ ಮಲೆನಾಡಿಗರ ಬಾಳಿಗೆ ನೆರವಾಗುತ್ತಾ ಬಂದಿರುವುದೇ ‘ಸಹಕಾರ ಸಾರಿಗೆ’… Read More ›

ಮಲೆನಾಡಲಿ ಮಿಂದೆದ್ದೆ…

– ಬಿ.ಎಸ್. ಮಂಜಪ್ಪ ಬೆಳಗೂರು. ಎಸೆಸ್ಸೆಲ್ಸಿಯಲ್ಲಿ ಪಸ್ಟ್ ಕ್ಲಾಸಿನಲ್ಲಿ ಪಾಸಾದ ನನಗೆ ಪಿಯುಸಿಗೆ ಯಾವ ಕಾಂಬಿನೇಶನ್ ತೆಗೆದುಕೊಳ್ಳಬೇಕೆಂಬುದಾಗಲೀ, ಮುಂದೆ ಮೇಶ್ಟ್ರೋ, ಎಂಜಿನಿಯರ‍್ರೋ ಏನಾಗಬೇಕೆಂಬ ಗೊತ್ತು ಗುರಿಯಾಗಲೀ ಇರಲಿಲ್ಲ. ಸೆಕೆಂಡ್ ಕ್ಲಾಸಿನಲ್ಲಿ ಪಾಸಾದ ನಾನೇ ಸೈನ್ಸ್ ತಗೊಂಡಿದ್ದೀನಿ, ನೀನ್ಯಾಕೆ ಹೆದರುತ್ತೀಯಾ ಎಂದು ನಮ್ಮ ಹೈಸ್ಕೂಲಿನಲ್ಲೆ ಓದಿ ಕಾಲೇಜು ಸೇರಿದ್ದ ಲೋಕಿ ಹೇಳಿದಾಗಲೂ ಗಂಬೀರವಾಗಿ ಪರಿಗಣಿಸದಿದ್ದ ನಾನು, “ಓದುವುದಿದ್ದರೆ… Read More ›

ಸಣ್ಣಕತೆ: ಅರಳಿ ಮರ

– ಪ್ರಶಾಂತ ಎಲೆಮನೆ. ಪರಮೇಶ್ವರ ಬಟ್ಟರಿರೋದು ಮಲೆನಾಡ ಸೀಮೆಯಲ್ಲಿ. ಅಲ್ಲೆಲ್ಲ ಅಡಿಕೆ ತೋಟ ಹೆಚ್ಚು. ಬೂಮಿ ಎಲ್ಲರಿಗೂ ಕಡಿಮೆಯೇ. ಒಂದು, ಎರಡು, ಹೆಚ್ಚೆಂದರೆ ಐದು ಎಕರೆ. ಹೆಚ್ಚು ಬೂಮಿ ಇರೋರಿಗೆ ಕೋಟ್ಯಾದೀಶ ಅನ್ನೋದು ವಾಡಿಕೆ. ಅದು ವ್ಯಂಗ್ಯವೂ ಹೌದು, ಮಾತಿಗೂ ಹೌದು. ಮಾರು ಮಾರು ದೂರಕ್ಕೆ ಒಂದೊಂದು ಮನೆ, ಮನೆಯಲ್ಲೋ ಹಿರಿ ಜೀವಗಳು. ಕಾಡು ಬಾ… Read More ›

ಮಲೆನಾಡು ಶಯ್ಲಿ ಕೋಳಿ ಸಾರು

– ರೇಶ್ಮಾ ಸುದೀರ್. ಬೇಕಾಗುವ ಪದಾರ್‍ತಗಳು ಶುಚಿ ಮಾಡಿದ ಕೋಳಿ —— 1 ಕೆಜಿ ನೀರುಳ್ಳಿ ————————– 2 ಗಡ್ಡೆ ಬೆಳ್ಳುಳ್ಳಿ ————————– 1 ಗಡ್ಡೆ ಅಚ್ಚಕಾರದಪುಡಿ ————- 4 ಟೀಚಮಚ ದನಿಯಪುಡಿ ——————– 1 ಟೀಚಮಚ ಅರಿಶಿನ ————————- 1 ಚಿಟಿಕೆ ಚಕ್ಕೆ —————————— 1/2 ಇಂಚು ಲವಂಗ ————————- 2 ಪುಲಾವ್ ಎಲೆ —————-… Read More ›