ಟ್ಯಾಗ್: newspaper

“ಇಂದು ರಶಿಯದ ಜನತೆಗೆ ನಾನು ಪರಿಚಿತನಾಗಿದ್ದೇನೆ”

– ಪ್ರಕಾಶ ಪರ‍್ವತೀಕರ. ಮಿಟ್ಯಾ ಕುಲ್ಡರೋವ್ ಮನೆಗೆ ಬಂದಾಗ ರಾತ್ರಿ ಹನ್ನೆರಡು ಗಂಟೆ. ಬಾವಾವೇಶದಿಂದ ಮುಕ ಮತ್ತಿಶ್ಟು ಕೆಂಪು ಬಣ್ಣಕ್ಕೆ ತಿರುಗಿತ್ತು. ಮನೆಯೊಳಗೆ ಹೊಕ್ಕವನೆ ಆತುರಾತುರದಿಂದ ಎಲ್ಲ ಕೋಣೆಯೊಳಗೆ ಓಡಾಡಿದ. ಅವನ ತಂದೆ ತಾಯಿಗಳು...

ಚುನಾವಣಾ ಸಮೀಕ್ಶೆಗೆ ಕಡಿವಾಣ ಅಗತ್ಯವಲ್ಲವೇ…?

–ಮಹದೇವ ಪ್ರಕಾಶ. ಚುನಾವಣೆಗಳು ಹತ್ತಿರ ಬಂದ ಹಾಗೆ, ರಾಶ್ಟ್ರಾದ್ಯಂತ ಒಂದು ಬಗೆಯ ಹವಾ ಸ್ರುಶ್ಟಿಯಾಗುತ್ತದೆ. ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬರ ಬಾಯಲ್ಲಿಯೂ ಚುನಾವಣೆಯದೇ ಮಾತು. ಅನೇಕರು ಚುನಾವಣೆಯ ಒಟ್ಟು ಪ್ರಕ್ರಿಯೆಯನ್ನು ಅರೆದು ಕುಡಿದವರಂತೆ ಮಾತನಾಡುತ್ತಾರೆ....

ಕನ್ನಡಕ್ಕೆ ಕಸುವಿರುವಾಗ ಎರವಲೇಕೆ, ಕೀಳರಿಮೆಯ ಗೀಳೇಕೆ?

– ವಿವೇಕ್ ಶಂಕರ್. ನುಡಿಯೆನ್ನುವುದು ಒಂದು ಹರಿಯುವ ತೊರೆಯ ಹಾಗೆ, ಎಂದಿಗೂ ನಿಂತ ನೀರಾಗುವುದಿಲ್ಲ. ಒಂದು ನುಡಿಗೆ ಪದಗಳು ತುಂಬಾ ಅರಿದು. ಹೊತ್ತು ಹೊತ್ತಿಗೂ ಒಂದು ನುಡಿಗೆ ಹೊಸ ಹೊಸ ಪದಗಳು ಸೇರುತ್ತವೆ....

ಹಿಂದಿಯಾದರೇನು ಸಿವಾ? ಹೀಬ್ರುವಾದರೇನು ಸಿವಾ?

– ರತೀಶ ರತ್ನಾಕರ ದಿನಾಂಕ 6 ಜೂನ್ 2013ರ ಪ್ರಜಾವಾಣಿ ಸುದ್ದಿಹಾಳೆಯ ಮೊದಲ ಪುಟದಲ್ಲಿ ಬಾರತ ಸರ್‍ಕಾರದ ವಾರ್‍ತಾ ಮತ್ತು ಪ್ರಚಾರ ಸಚಿವಾಲಯ ನೀಡಿರುವ ಒಂದು ಬಯಲರಿಕೆ (advertisement) ಬೆರಗು ಮೂಡಿಸುತ್ತದೆ. ಯಾವುದೋ ಸುದ್ದಿಯನ್ನು...

Enable Notifications OK No thanks